ಪುಟ:ಕಾದಂಬರಿ ಸಂಗ್ರಹ.djvu/೨೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

2 56ವಬಧೀ ಸ ಗ್ರಹ 4 4

ಆವರ ಸ್ಮರಣೆಯೋ ಬರುವುದು. ಕೊಡುವೆನು! ನೀನು ನಿನ್ನ ತಂದೆಂದe ತಯ ಇರುವೆ, ಬಹಳ ಸಂತೋಶ ಬಹಳ ಸಂಘಷ * - ಜೋಯಿಸರೆ ನನ್ನ ತಂಗಿಯು ಹುಟ್ಟಿದ್ದು ಪAಲಾನ ಕ್ಷೇತ್ರವಂತ ! ಅದೇನೋ ಬೇಗನೂ ಮದುವೆಯJ೩ಗ# ಗೆಡವು* ಯುವುದಿಲ್ಲವಂತೆ !” ನಾರಾ-ಭೀ, , ಯಾರು ಹೇಳಿದರು ? ಚಿಂತಕಣಗಳನ್ನೆಲ್ಲ ಲಾಭ ಗುಣಿಸಿ ಗುಣಿಸಿ ಸಕಾರ. ಹಒಂದು ವೇಳೆ ಮೂಸಿನ ಕ್ಷ4 ವಾಗಿದ್ದರೆ ಅದಕ್ಕೆ ಮನ ಯಕ್ಷಿತವುಂಟು . ನ- ಏನಪ್ಪಾ ಜೋಯಿಸರೆ ” ಎಂದು ಕಣ್ಣೀರುವಳು. ನಂದಿನಿ... ಅಮ್ಮ ಅಳಬೇಡಿ ಆಳ ಬೇಡಿ, ಮAಇನವಾದರ ಚಿಂತೆಯಿಲ್ಲ, ಅದಕ್ಕೆ ಶಾಂತಿಯುಂಟು, ನಾ-ಸರಸಿಗೆ ವಯಸ್ಸು ಮೀರಿರುವುದಿಲ್ಲ ! ನಾರಾ-ಚಿಂತೆಯೇನು?ನನ್ನ ಆಯಃ ಪರಿಮಿತಿಯಲ್ಲಿ ಇಲಷಣ ಎಫಳ ೯೪ ನ್ನು ನೋಡಲಾರೆನೆದು ಭಾವನೆಯಾಗಿದೆ ಎಂತಹ ಜಾತಕ ! ವಧುವಿನ ದಕ್ಕಿಂತಲೂ ವರನದೇ ಚನ್ನಾಗಿದೆ ವರನದು ದೈವೀಸ್ವಭಾವ, ವಧುವಿನದು ರಾಕ್ಷಸಪ್ಪಭಾವ.ಇದಕ್ಕಿಂತಲೂ ಉತ್ಕೃಷ್ಟವಾದದನ್ನು ನಾನು ನೋಡಿಯೇ ಇಲ್ಲ. ಆಹ ಎಷ್ಟು ಅನ್ನೋನ್ಯ, ಏನುಪ್ರೀತಿ, ಯಾವಾಗ ಒಬ್ಬರಿನ್ನೊಬ್ಬರು ಆಗದೇನೇ ಇರುವರು. ಬಹಳ ಚೆನ್ನಾಗಿದೆ. ಇಲ್ಲಿ ನೋಡಿ. ಎದು ಜಾತಕಗಳ ತಿರುಗಿಸಿ * ರವಿಯ ಈಗ ಗಗನದಲ್ಲಿದ್ದಾನೆ. ಈ 11 ವಿವಿಟಿ ತಾರಾಪಥ ಡಯನು, ಶನಿಯೇನೂ ಒರಿಯ ಕಣ್ಣಿಗೆ ಕಾಣಿಸುವುದಿಲ್ಲ. ಆದುದರಿಂದ ದೋಷಗಳ ಇಲ್ಲದಂತಾಯಿತು ಅಂಗರಕನಾದರೋ ಮೂರನೇಪಾದದಲ್ಲಿರುವನ್ನು, ಆಂತೂ, ಏನುದೋಷವೂ ಇಲ್ಲ. ನಿಮ್ಮ ಹುಡುಗಿ ಬಹಳ ಅದೃಷ್ಟವಂತ, ಭಾಗ್ಯವಂತ, ಪ್ರಣ್ಯವಂತ ವೀವಂತೆಗಳ ಆವಳೇ, ನೀವೇನೂ ಅನುಮಾನಿಸಬೇಡಿ