ಪುಟ:ಕಾದಂಬರಿ ಸಂಗ್ರಹ.djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸವಿತಿ) ೩. ಇ) G ' d ಶೀನ: ದಲ್ಲಿಯೇ ಮುಹೊರ್ತವನ್ನು ನೋಡುವೆನು, .ಇ -ಮಲಾನಕ್ಷತ್ರದ ದೋ ಪಲ್ಸ್ ಪರಿಹಾರವೇನು ? ನಾರಾ~ » (*) 'S Jವದಾದರೆ ಇದು ಮಲೆಗೆ ಅಧಿಪನಾದವನನ

  • ಬಳಸಬೇಳ.. & -- ಗಳನ್ನು ? ನಖರಾ ನನಗೆ ತೋP 12 ವುದೇನೆಂದರೆ ಉತ್ತರದಿಕ್ಕಿಗೆ ಒಡೆಯನಾದ ಕುಬೇ

ಬಸನ್ನು ತೃಪ್ತಿಗೊಳಿಸಬೇಕೇ #A–ಕುಬೇರನಿಗೆ ತೃಪ್ತಿಯಾದರೆ ದೋಷಗಳು ನಿವಾರಣೆಯಾಗುವುವೋ! ನಾರಾ-ನನ್ನ ಮಾತುಗಳಲ್ಲಿ ನಂಬಿಕೆಯಿಲ್ಲವೇನು ? ಇಳೆ – ಹಾಗಾದರೆ ಈf`ನ ಕವವೇನು ? ವಾರ:-: .ನಿನ್ನೆಯ ದಿವಸ ಹೇಳಿದಂತೆಯ, ನಾನು ನನ್ನೆ ಹೇಳಿದಂತಯೇ ಕೆ: ಇಡಿ ಚೆ ಗೆ ಎರಡುಸವರನ್‌ಗಳನ್ನು ಇಟ್ಟರೆ, ನಾನು ಮನೆ . ಲೈಬೇ ಶಾಂತಿಯನ್ನು ಸಕ್ರಮಿಸುವನು, Fತ . ಓಯಿಸರೆ ಅಷ್ಟು ಮಟ್ಟಿಗಾದರೂ ಮಾಡಿಯಪ್ಪ, ನನ್ನ ಯಜ ನ ಒಸರಿದ್ದಿದ್ದರೆ ” ಎಂದು ಕಣ್ಣೀರಿಡುವಳು. ನಾಲಾ- ಸಿಮ್ಮ ಯಜಮಾನರಿಗಿಂತಲೂ ಕೋನೇರಯ್ಯನೇ ಚೆನ್ನಾಗಿನಡಸು ವನಮ್ಮ, ಏನೂ ಅನುಮಾನವೇ, ಈತನು ನನಗೆತೂರಿಸುವ ಮರಾದೆಯಲ್ಲಿಯೇ ತಂದೆಗಿಂತಲೂ ಬಹಳ ಬುದ್ದಿವಂತನಾಗಿ ಕಾಣುವನು, ಭಲಾ, ಭಲಾ, ಇದ್ದರೆ ಇಂತಹ ಮಕ್ಕಳಿರಬೇಕು. ಜೋಯಿಸನು ಬಹಳ ಸಂತೋಷದಿಂದ, ಮನೆಗೆ ಹಿಂದಿರುಗಿದನು, ಸಂತೋಷವಲ್ಲದೇಏನು ? ಅಲ್ಪಕಾಲದಲ್ಲಿಯೇ ಹೆಚ್ಚು ಶ್ರಮವಿಲ್ಲದೆ ೪೫-೫೦ ರೂಪಾಯಿಗಳು ಸಿಕ್ಕಿದರೆ ಎಲ್ಲರೂ ಸಂತೋಷಪಡುವರೇ ಜೋಯಿಸರಾದುದಕ್ಕೆ ಸಾರ್ಥಕವಾಯಿತು, ನಾಗಮ್ಮನಿಗ ಪುನಸ್ಸು ಸ್ವಲ್ಪ ತಾಳ್ಮೆಯನ್ನು ಹೊಂದಿತು, ಜೋಯಿಸನ ಮಾತುಗಳು ಸುಳ್ಳಾಗಲಾರವು. ಅದರಲ್ಲಿಯ ಸಾಧಾರಣ - ,