ಪುಟ:ಕಾದಂಬರಿ ಸಂಗ್ರಹ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಜೋಯಿಸರಲ್ಲ, ಪೂಣ೯ ವಿದ್ಯಾವಂತ, ಹತ ಮತ್ತು ತಂದಿರಕಾಲದಿಂದಲೂ ಜ್ಯೋತಿಷದಲ್ಲಿಯೇ ಬೆಳೆದವರು, ನಾರಾಯಣಜೋಯಿಸರೆಂದರೆ ಸಂಶ ಸ್ಯರೇ ? ಅವರು ನಮ್ಮ ಮನೆಗೆ ಬಂದುದೇ ಹೆಚ್ಚು. ವಧುವಿಗೂ, ಪರನಿಗೂ ಸರಿಹೋಗಿರುವುದಂತ, ವರನೇನೆ ವಯಸ್ಸು ಆದವನು, ಆದರೇನು ? ಅದೃಷ್ಟವಿದ್ದರೆ, ಮುದುಕರಾಗುವವರೆವಿಗೂ ಒದುಕಿರುವುದಿಲ್ಲವೇ, ನಮ್ಮ ಸಾವಿತ್ರಿಗೆ ಮಾಂಗಲ್ಯದ ಬಲವೊಂದಿದ್ದರೆಸಾಕು ಅಂಬರಿಯೋ ಗಂಟೆಯ ಕುಡಿದುಕೊಂಡು ಮನದಿಂದರುಗಳಲ್ಲ. ಅದಕ್ಕೇ ಎಷ್ಟೋ ಪುಣ್ಯ ಮಾಡಿರಿ ಬೇಕು. ಆಳಯನೂ, ಅಷ್ಟೇನು ವಯಸ್ಸಾದಂತೆ ಕಾಣುವದಿಲ್ಲ. ನಾನು ಸನ್ನ ಯಜಮಾನರನ್ನು ಮದುವೆಮಾಡಿಕೊಳ್ಳಲಿಲ್ಲವೇ ? ನಾನು ಸುಖವಾ ಗಿರಲಿಲ್ಲವೇ ? ನಮ್ಮ ಸಮಿತಿಯು ಮನೆಗೆಲ್ಲಾ ಯಜಮಾನತಿಯಾಗು ಪಳು, ಒಂದು ಗಂಡುಮಗುವು ಬೇಗನೆ ಆಗಿಹೋದರೆ, ಆಗ ನಾನು ಎಷ್ಟು ಭಾಗ್ಯವಂತ ? ನನ್ನ ಯಜಮಾನರಿದ್ದಿದ್ದರೆ ನೋಡಿ ಎಷ್ಟು ಸಂತೋಷಪಡುತ್ತಿದ್ದರೋ ? ಎಂಬಿವೇ ಮೊದಲಾದ ಭಾವನಾತರಂಗಗಳು ನಡೆದುಹೋಗುತ್ತಿದ್ದವು

೬ನೆಯ ಪರಿಚ್ಛೇದ. - -- “ ಸಾವಿತ್ರಿ, ಸಾವಿತ್ರಿ, ಎಲ್ಲಿರುವೆ, ನನ್ನ ಕಣ್ಣು ಮುಂದೆ ಒಂದು ನಿಮಿಷಕಾತ: ಒಂದುನಿಲ್ಲು”

  • ಇದೇನು ಮೂರ್ತಿ, ನಿನಗೆ ಬುದ್ಧಿ ಭುಸುಗೆಯಾಗಿರುವುದಲ್ಲ ! ಈ ಜಲ ಪತಿಯ ನೀರನ್ನು ಸ್ವಲ್ಪ ಮುಖಕ್ಕೆ ಹಾಕಿ. ಇದೇ ಹೀಗಕೂಗುವೆ ಕೇಳದವರು ಏನನ್ನುವರು.

“ ಏನಾದರೂ ಅನ್ನಲಿ, ವಿಷಯಗಳೆಲ್ಲವೂ ತಿಳಿದವು ಅವಳನ್ನು ಅಶಾಪಿಗೆ, ಆಸ್ಥವಿರನಿಗೆ, ಆಗೂಸುಹರ, ಸರತಗದಜೀರಿಗೆ, ಉಯ್ಯ, ನನ್ನ ಹೊಟ್ಟೆ ಮುರಿಯುವುದಲ್ಲ.