ಪುಟ:ಕಾದಂಬರಿ ಸಂಗ್ರಹ.djvu/೨೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕನದಟ ಶ ೧೫. ( ht? | the 3 4 3 1 1 3 3 ) 1 2 ) 91

\ + ಒs ( 1, 1 0 LPG - ೨ ನಿಂತಿದೆ. ಗಮ” ಅಂದವನ್ನು ಮೀರಿಸುವದು, ಆಯೋ, ರಾಗ, ಬಾಗ್, ಜ: ಮೊಟಕನಲ್ಲಿ ನಾನು ಓದು ಕಲೆ. ರಾ- ದು ಇತಿ೯, ..ನ, ಯೋಜಿಸು ಎol'# ೪ ಫಿಲ್ಲ. ಎಲ್ಲವನ್ನೂ - ವಿಕuರಿಸಿ.೧೧ ರ, #ಳ್ಳತನದಲ್ಲಿ ಅವನು ಎರಡುಮೂರುಬಾರಿ ನೋ ತಿ ಆಗ ಹುಚ ನಂತ ಅಪಲಾಪಿಸುವ ನಿಸಗೆ ವಿವೇಕವೆಲ್ಲಿ ? ಮ.... ನಗೆಗೆ ವಿವೇಕ ವುಬೇ 2*, ಸವಿತಿ). ಬೇwು. ೮. ಇತರರಿಗೆ ಒಪ್ಪಿತವಾದವಳನ್ನು ಪರಸ್ತ್ರೀಯೆಂದು ಎನಿಸಿಕೆ : ಮ...ಇನ್ನೂ ವಿವರವಾಗಿ, ಅವಳ ರ್ಪಸ್ತಿ ಯಂತ ಆದಳು ? ನಾನು ತ್ರಿವಳ೦ದಿ. ಮಾತನಾಡುವೆನು, ಜೀವನ ಬೇಲ, ಮುದುಕನನ್ನ ಕಟ್ಟಿಕೊಳ್ಳಬೇಡJct', ಇನೆ: ದ ತಡವೆ ನೋಡುವೆನು. ಅವಳ ಕೈ ಸೋಕಿಗಲೆ ಸಾಕ್, ಆಪೈಸಾಳು, ಲಾ- ಇಲ್ಲಿ ನೋಡು ನೀನು ಅವಳಂದಿಗೆ ಮಾತನಾಜೆ:ವರು ಸಾಧ್ಯವಿಲ್ಲ, ಅವಳು ನಿನ್ನ ಎದುರಿಗೆ ನಿಲ್ಲುವಳಿ ? ವ-ನಿಲ್ಲದೇ ಏನು, ನಾನೇನು ಹೆದರಿಸುವನೋ ತಿನ್ನುವೆನೆ ಮೊದಲ ನಲ್ಲಿಯೇ “ ನಾನು ನಿನಗೆ ತೊಂದರೆಯನ್ನು ಕೆಡುವದಿಲ್ಲ. ಒಂt 3 ಮಾತನ್ನು ಕೇಳು, ಸವಿ * •, ಒಂದೇ ಮಾತನ್ನು ಕೇಳು ಎಂದು ಅಂಗಲಾಚಿಕೊಳ್ಳುವೆನು, ವಾ-ಆದ ಮೇ ಸಾಧ್ಯವಿಲ್ಲ. ಏನ: ಸುಬೇದಾಶರ ಮನೆ ಲ) ಅವಳಿಗೆ ಗೊತ್ತು, ನೀನು ಬರುವುದನ್ನು ನೋಡಿದರೇ ಮರೆಯಾಗುವಳು, ಮ-ಮರೆಯಾಗದಂತೆ ದೂರದಿಂದಲೇ ಕೇಳುವೆನು, ರಾ-ಯಾರಾದರೂ ನೀನು ಕೂಗಿದುದನ್ನು ಕೇಳಿದರೆ ? ಮ-ಕೇಳಿದರೇನು ? ರಾ-ನಿನಗೆ ಬುದ್ದಿಯಿಲ್ಲ. ನೀನು ಉನ್ಮಾದಸ್ಥಿತಿಯಲ್ಲಿ ರುವೆ. ಸ್ವಲ್ಪ ಆಲೋ ಜೆಸು, ನೀನು ಇದರಲ್ಲಿ ಜಯಿಸಲಾರೆ, ಬೇರೊಂದು ಉಪಾಯವನ್ನು ಮಾಡಬೇಕು, 5

. .