ಪುಟ:ಕಾದಂಬರಿ ಸಂಗ್ರಹ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ದ ೧೬:: * *

fಸಿಗದ...* *Sale ಪಲ್ಸ್ ಒಯುವದಿಲ್ಲವೇನೇ ?

  • ನಾಸ: ಓವದಲ್ಲ, ಪೀನೇ ಹೋಗು, ಕು.... ಕೆ ದೇಸು, ಬೇವರನ್ನು ನೋಡುವದಿಲ್ಲವೇ ಏಳು, ಬಾಚಿಕೊಂಡು ನಿನ್ನ ಆ ಸಸಿ ಬೆಯನ್ನುಟ್ಟು,

, ೫ನು ಓರುವದಿಲ್ಲ * ಷ್ಟಯೇ 4 ನೇಗಯ್ಯನ ಹೆಂಡತಿ-ಲಕ್ಷ್ಮಮ್ಮನ “ ಮನೆಗೆ ರಾe ಬಡ ಕಾವಲುಯಿರಬೇಕಲ್ಲ. ಬರದೇ ಇದ್ದರೆ ಇಲ್ಲಿ ಯೇ ಇರಲಿ.” “ಆಗ ಹುದು ನಾನು ಕಾವಲಿರವೆನು, ತಾವು ದಯಮಾಡಬಹುದು ಲಕ್ಷ್ಮಮ್ಮನು ತನ್ನ ಮಗುವನ್ನು ಕಂಕುಳಿನಲ್ಲಿ ಹಾಕಿಕೊಂಡು ನಾಗಮ್ಮನ ಜತೆಯಲ್ಲಿ ತನ್ನ ತಮ್ಮನೊಬ್ಬನನ್ನು ಕರೆದುಕೊಂಡು ಹೊರಟುಹೋದಳು. ಸಾವಿತ್ರಿಯು ಬೀದಿಯ ದಿಣ್ಣೆಯ ಮೇಲೆ ಕುಳಿತುಕೊಂಡು ಯೋಜಿಸು ತಿದ್ದಳು. ತನ್ನ ಈಗದವು ಚಿಕ್ಕಪ್ಪನಿಗೆ ಯಾವಾಗ ಸೇರುವದೊ ಸೇರಿದ ಕೂಡಲೇ ಬರುವನೋ, ಇಲ್ಲವೋ ; ಹಳ್ಳಿಗೆ ತಲಪಲು ಕೆಲವು ದಿವಸ ಗಳಾಗಬಹುದು. ಕೂಡಲೇ ಒ೦ದರೆ, ಹೋಟುಹೋಗಬಹುದು ನನ್ನ ಜೆಕ್ಕಪ್ಪನು ಒಳ್ಳೆಯವನು. ಅವನ ಮನೆಯಲ್ಲಾದರೂ ಸುಖವಾಗಿರ ಬಹುದು; ಹಿಗೆ ತನ್ನಲ್ಲಿಯೇ ತಾನು ಮಾತನಾಡಿಕಎಳತ್ತ ಸುಬೇದಾರರ ಮನೆಯವರಿಗೆ ವಿತಿ ಎರಡನಾಡಿಯನ್ನು ನೋಡಿದಳು. ಜವಾನರು ಒಳಗೆ ಹುಲ್ಲನ್ನು ಹಾಕಿ, ಜಮಖಾನವನ್ನು ಹಾರಿಸುತ್ತಿದ್ದರು ತನ್ನ ಸಹಪಾಠಿ ಕೃಷ್ಣವೇಣಿಯು ಬೀದಿಯ ಬಾಗಳಿಗೆ ಒಂದು ನಿಂತಳು ಅವಳೂ, ಸಾವಿತ್ರಿ) ಯನ್ನು ನೋಡಿದಳು. “ ಇದೇನು ಸಾವಿತ್ರಿಯು ಇಲ್ಲಿರುವಳು. ದೇವಸ ನಕ್ಕೆ ಬರುವದಿಲ್ಲವೇ, ಕೇಳಿ ನೋಡುವೆನೆಂದು " ಸಾವಿತ್ರಿಯ ಒಳಗೆ ಎಂದಳು, “ ಸಾವಿತ್ರಿ, ನಿನ್ನ ತಾಯಿಯು, ಅತ್ತಿಗೆಯ ಹೊರಟರೋ, ಇಲ್ಲವೋ ? * ಹೊರಟು ಹೋದರು. “ ನೀನೇ ಹೋಗಲಿಲ್ಲ?