ಪುಟ:ಕಾದಂಬರಿ ಸಂಗ್ರಹ.djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

3: ಕಾದಂಬರಿ ಸಂಗ್ರಹ, ಗಳು ನೋಯುವದಕ್ಕೆ ಹೋಗುವಗಡಿ ಹೋಗುತ್ತ, ಮುಂದುಗಡೆಯಲ್ಲಿ ಹತ್ತಿಕೋ !” ಎಂದು ಬದಲುಪಿತು. ಇಲ್ಲ. ನೀವುಹೊರಡಿ ಎಂದನು, ಚುಸರೂಳಗೆಬಂದು “ ಗುರುವಃ " ಎಂದು ಕೂಗಿದನು. ಸಮಿ " * ರಜಸ್ಸನ್ನ ಈಗಲೇ ಕರೆದುಕೊಂಡುಬು, ಓಡು ” ಕೊಂಚಹೊತ್ತಿಗೆ, ಗುರುವನೂ, ರಾಜನೂ ಒಂದರು. “ಇದೇನುಮರ್ತಿ, ಸೊಗಸುಮಾಡಿ ಕೊಳ್ಳುವ, “ ಗುಡಿಗೆಹೋಗೋಣ, ಆಗಲೇ ಗಾಡಿಯು ಹೊರಟು ಹಸೀಯಿತು ಗಾಡಿಯನ್ನು ಹಿಡಿಯಬೇಕು. ” ಇರಿತದಿಂದ ಇಬ್ಬರೂ ನಡೆದರು ಗಡಿದಂ ವೆಂಕಟರಮಣಸ ಮಿಯ ದೇವಸನವು ಬಾಗೇಪಲ್ಲಿಗೆ ೧i ಮೈಲಿಯದೂರದಲ್ಲಿದೆ ಫುರಾತನ ಕುಲದಲ್ಲಿ ಕಟ್ಟಿದ ದೇವಸ್ಥಾನ, ಬಹಳ ವರುಷಗಳಿಂದ ಪೂಜೆ ಪು.ಸುರ ಗಳಿಲ್ಲದೆ, ದೇವರನ್ನು ಕೇಳುವವರೇ ಇರಲಿಲ್ಲ. ಹಿಂದಿನ ಸುಬೇದಾರರು ಗೆಜ್ಜೆವರು, ಸರಾರದವರಿಗೆ ಬರೆದು, ಶಿಥಿಲವಾಗಿದ್ದ ಭಾಗಗಳನ್ನು ಸರಿ ಪಡಿಸಿ ವಾಹನಗಳಲ್ಲವನ್ನೂ ಪುನಃ ಹೊಸದಾಗಿ ಮಾಡಿಸಿ, ವರ್ಷವರ್ಗ ಒಂದು ಜಾತ್ರೆಯನ್ನು ಏರ್ಪಡಿಸಿದರು, ಈಗ ನಿತ್ಯ ಕಟ್ಟಳ ಪೂಜೆಯ ವಿಶೇಷದಿನಗಳಲ್ಲಿ ಮೆರವಣಿಗೆಯ ಬರುತ್ತದೆ. ಒಬ್ಬ ಪೂಜಾರಿಯು ಪಕ್ಕದಲ್ಲಿನ ಹಳ್ಳಿಯಲ್ಲಿಯ ವಾಸಮೂಡುವನು. ಉತ್ಸವಾದಿ ದಿವಸಗಳಲ್ಲಿ, ಬಾಗೇಪಲ್ಲಿಯಿಂದಲೂ, ಮತ್ತು ಇತರ ಕಡೆಗಳಿಂದಲೂ, ವೈದಿಕ ಬ್ರಾಹ್ಮ ಆರು ಬಂದು ಸೇರುವರು. ಆಗಿನ ಕೋಲಾಹಲವು ವರ್ಣಿಸಲಸದಳವು. ಈಗಲೂ ಪ್ರತಿಸಂವತ್ಸರದಲ್ಲೂ ಚಿತ್ರದಲ್ಲಿ ದನಗಳ ಮಾರಾಟವಾಗು ವುದು, ಆಗ ಸುಮಾರು ೩೦-೪೦ ಸಾವಿರ ಕಾಲ್ನಡಗಳು, ಸೇರುವದುಂಟು. ಕುಂಹಿಣಿ ಸೀಮೆಗಳಿಂದಲೂ, ವರ್ತಕರೂ, ಭಕ್ತಾದಿಗಳ ತಂಡೋಪ ತಂಡವಾಗಿ ನೆರೆಯುವರು. ಗುಡಿಗೆ ಹೆಚ್ಚಾಗಿದ್ದು ಉತ್ತರಮುಖವಾಗಿದೆ. ಒಳಗಿಸಬೇಕರದಲ್ಲಿ, ಎದುರಿಗೆ ಕಲ್ಯಾಣಮಂಟಪವಿರುವದು. ಕಲ್ಯಾಣಮಂಟಪದ ಕಲ್ಲುಕಂಭ ಗಳಲ್ಲಿ, ಸಿಂಹಗಳನ್ನೂ, ಕುದುರೆಗಳನ್ನೂ, ಆನೆಗಳನ್ನೂ ಕಳವು ಖುಷಿ