ಪುಟ:ಕಾದಂಬರಿ ಸಂಗ್ರಹ.djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾವಿತ್ರಿ, ${ ಒwwwwwwwwwwwwwwwwwwwwwwwww ಗಳ ಚಿತ್ರಗಳನ್ನೂ ಕೆಲವು ದೇವರಗಳ ಚಿತ್ರಗಳನ್ನೂ ಕಟ್ಟಿರುವರು. ಶಕಾರದಲ್ಲಿ ಪ್ರವೇಶಿಸುತ್ತಲA, ಎಡ ಬಲಭಾಗಗಳಲ್ಲಿ ಕಲ್ಲುಕಂಭ ಗಳನ್ನೂ ನಿಲ್ಲಿಸಿರುವರು ಈ ಕಂಭಗಳ ಮೇಲೆ ಬಿದಿರುಬೊಂಬು, ಚಾಪೆ ಗಳಿ೦ದ ಆ'ತೃಪಕಾಳಗಳಲ್ಲಿ ಚಪ್ಪರಹಾಕಲ್ಪಟ್ಟು, ಬಾಹ್ಮಣರಿಗೆ ಸಂತರ್ಪ Nಯು ನಡೆಯುವದು. ಎಡಭಾಗದಲ್ಲಿ, ಇನ್ನೂ ಮುಂದಕ್ಕೆ ಹೋದಲ್ಲಿ, ಎರಡು ಕೊಠಡಿಗಳು ಮತ್ತು ಕೈಸಾಳೆಗಳಿರುವವು, ಜಾತ್ರೆ)ಯಾಗುವಾಗ, ಈ ಪ್ರದೇಶವು ಸುಬೇದಾರರ ಮತ್ತು ತಾಕಿನ ಉದ್ಯೋಗಸ್ಥರ ಬಿಡಾರ ವಾಗುವುದು ಒಂದು ಪ್ರದಕ್ಷಿಣೆಯನ್ನು ಬರುವಾಗ ಸುತ್ತಲಿನ ಕಟ್ಟಡವನ್ನು ನೋಡಬಹುದು. ಕೆಲವು ಹಳೆಯ ವಾಹನಗಳನ್ನೂ, ಮತ್ತು ಸಣ್ಣ ರನ್ನೂ ಪಕ್ಕದಲ್ಲಿ ಬಿಟ್ಟಿರುವರು ಪೂಜಾರಿಗೆ ಅನುಕೂಲವಾದ ಮನೆ MAಂದ ಈ ಪಕ್ರದಲ್ಲಿಯೇ ಇದೆ. ಈದಿನ ಗುಡಿಯಲ್ಲಿ ತೆರಣಗಳನ್ನು ಕಟ್ಟಿ, ಕಳಗೆ ಕಲವೆಡೆಗಳಲ್ಲಿ ರಂಗವಲ್ಲಿಯನ್ನಿಟ್ಟಿರುವರು ಹಳ್ಳಿಯ ವೋಲಗವೂ ನಡೆಯುತ್ತಿತ್ತು. ಬಾಗೇಖಯಿಂದ ಜನಗಳು, ಮ೪.ಪುyು ಹೆಂಗಸರು ಮತ್ತು ಮಕ್ಕಳು, ಬರುಧ್ವರು ಒಂದ ಬಂದವರು, ಗುಡಿಯೊಳಗೆ ಹೋಗಿ, ಮಂಗಳಾರತಿಯನ್ನು ಮೂಡಿಸಿ, ಕಾಯಿಹೋಳುಗಳನ್ನು ಹಿಡಿದುಕೊಂಡು ಕಲ್ಯಾಣಮಂಟಪಕ್ಕೆ ಬರುತ್ತಿದ್ದರು ಕಲವರು ಪ್ರಶ್ನೆಗಳನ್ನು ತಮ್ಮ ಹಟ್ಟಿನಲ್ಲಿ ಸಿಕ್ಕಿಸಿಕೊಂಡು, ವಿನೋದವಾಗಿ ಮಾತನಾಡುತ್ತಿರುವರು ಬಾಗಿಲಬಳಿಯಲ್ಲಿ ಇಟ್ಟಿದ್ದ ಬಿಂದಿಗೆಯಲ್ಲಿ ತಮ್ಮ ಕಕ್ಯಾನುಸಾರ ಆನಿಸುಗಳನ್ನು ಹಾಕುತ್ತಿದ್ದವರು ಗುಡಿಯಿಂದ ಹೊರಗೆ ಬರುವಾಗ, ಪಂಚೆಗಳಿ೦ದ ಮುಖದಲ್ಲಿನ ಬೆವರನ್ನು ಒರೆಸಿಕೊಳ್ಳುತ್ತ, ಬೀಸಿಕೊಳ್ಳತ್ತ ಉಳಿಯುವವರು, ದೇವರ ಪ್ರಸಾದವನ್ನು ತಿನ್ನಬೇಕಂದು, ಕಲ್ಲಿನ ಮೇಲೆ, ಕಾಯಿ ಹೋಳುಗಳನ್ನು ಒಡೆಯುತ್ತಿದ್ದವರು. ಇವರಗಲಭೆ,ಕಲ್ಯಾಣ ಮಂಟಪದಲ್ಲೆಲ್ಲ ಚಿಪ್ಪಿನ ಚೂರುಗಳು; ಕೆಲವರು ಜಾಣೆಯರಾದ ಹೆಂಗಸರು. “ ಕಾಯಿಗಳನ್ನು ಹಾಗೆಯೇ ಇಡಿ, ನಾಳೆ ತಟ್ಟಿ ಮಾಡಲಿ ಆಗುವದು ” ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದರು,