ಪುಟ:ಕಾದಂಬರಿ ಸಂಗ್ರಹ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ,

  • ಆಗದ ಏನೋ ” ಅಂತ ಈಸುಳೊಂಡರು. ನಾನು ಬಂದುಬಿಟ್ಟೆ, * ನನಗೆ ನಿಮೋಚನಯಲ್ಲ ” ಎಂದೆಂದು ನಿಂತಳ)

೮ನೇ ಪರಿಚ್ಛೇದ S. ಕೆಲವು ದಿನಗಳ ನಂತರ ಸಂಧ್ಯಾಕಾಲದಲ್ಲಿ ದಿಕ್ಕು ದಿಕ್ಕುಗಳಲ್ಲವೂ ಅರುಂಗ್ರಭೆಯಿಂದ ಹಾಗೂ ವ್ಯವಸವಾಗಿದ್ಭು, ಜೆಗುರಿದ ಇಮ್ಮಾವು ಗಳಮೇಲೆ ಬೀಳುವಕ ಧಂದದಿ, ಸೂ ಯ್ಯದೇವನಿಗೆ ಬಿಸುಗಿದಿರುಗಳ } ತಗ್ಗುಗಳಲ್ಲಿ ಬೆಳೆದ ಗಿಡಮರಗಳ ಮೇಲೆ ಪಸರಿಸಿದ್ದು ಮೈ, ಕೆಲವರು ಅದಿತ್ಯ: ಗುಂಟಾದ ಪವಿಕೆ ಪದಿಂದ ಮುಖಮಂtಹಸಿವು ಇ೦ಪೇರಿ, ಅದರ ಶೋಭೆಯು ಪ್ರತಿ ಬಿಂಬಿತವಾಗುವುದೆಂದುಪರು. ಮತ್ತೆ ಸಿಸಲು ಪಶ್ಚಿಮ ದಿಕ್ಕ೦ಬ ಆಂಗನೆಯಮೇಲಿನ ವ್ಯಾಮೆಸೀಹದಿಂದ ನಾಗವೇರಿದನೆಂಬವಳು, ಮತ್ತೆ ಈವರಾದರೋ, ಸೂಯ್ಯದೇವನಿಗೂ ಪ್ರತೀ ಐದೇ ಕಾನನಿಗೂ, ಆರತಿ ಯನ್ನೆ ಚೆಲ್ಲಿದಾಗ್ಯ, ಆರನ್ನದಟ್ಟೆಯ ಎದುರಿಗೂ ಆರತಿಯು ಸಕಲ ದಿಕ್ಕುಗಳಿಗೂ ಪಸರಿಸಿತಂಬವರು ಈ ವಣಣ ನೆಗಳೆಲ್ಲವೂ, ಕವಿಗಳ ಅಸಾಧಾರಣ ಕೌಶಲ್ಯವನ್ನೂ, ಚಮತ್ಕಾರವನ್ನೂ ತೋರಿಸುವುವು. ನಾವೇ ನೆಂದು ವರ್ಣಿಸಲು ಸಾಧ್ಯವಿರುವುದು ? ಈ ವಸಂತಕಾಲದಲ್ಲಿ, ದಕ್ಷಿಣ ನಿಲನಶೀಟಕ್ಕೆ ತನುಗೊಟ್ಟು, ಇಂಪಾದ ಕೂಕಿಸ್ತರಕ್ಕೆ ಕಿವಿಗೊಟ್ಟ, ಸಕಲಾಭರಣಗಳನ್ನು ಕೊಟ್ಟು, ತಮ್ಮ ತಮ್ಮ ಪತಿಗಳ ಇಪ್ಪತದೆ ಬರಲಿಲ್ಲವಲ್ಲಾ ಎಂಬುವ ಭಾವನೆಯಿಂದ ಆಗ್ರಹವುಂಟಾಗಿ ಕವಲ ಮುಖಿಯರ ಮೊಗಗಳು ಕಂಪೇರಲು, ಆ ಕಾಂತಿಯು ಪಲ್ಲವಾದರೆಗಳ ರತ್ನದ ರ್ಭಗಳಿಗೆ ಸಮವಾದ ಕದಪುಗಳ ಮೇಲೆ ಬಿದ್ದು ಎಲ್ಲೆಲ್ಲಿಯ ಪ್ರತಿ ಬಿಂಬಿತವಾದುವೆಂದು ಹೇಳುವೆವು. ಯಾರು ತಮ್ಮ ತಮ್ಮ ಗೃಹಿಣಿ ಯರ ಮನಗಳನ್ನು ನೋಯಿಸಿ, ಅವರಿಗೆ ಕೋಪವೂ ಬರುವಂತೆ ಮಾಡಿರು ವರೆ, ಅವರು ಬಳಿಯಲ್ಲಿ ಕಡಲು, ನಿಲ್ಲಲು ವ್ಯವಧಾನವಿಲ್ಲದೆ,