ಪುಟ:ಕಾದಂಬರಿ ಸಂಗ್ರಹ.djvu/೨೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

  • ಬ, ಈ ಸಂಜೆ

. - ಸು-- ಅದೇಕೆ . ಮ್ಮವDA: * *.i ಟಿವಿ' ಆಕೆ . ೩ನೇ .. ಸ * ಮೂಾ, ಹಿಂದಿನ : ಗು) ಬರದು ಹಾಕಿದರು. 3ಾಬೇ ಬರಲಿಲ್ಲ, ಜೋ ಗು- ಸ್ವಾಮಿ, ಕೆಲವುದಿವಸಗಳ ಹಿಂದೆ ಬರೆದಿರುತ್ತೇವೆ. ತಮ್ಮ ೫ :ಗಲ್ ಎರಂತೆ ಜ್ಞಾಪಕವಿಗೆ ಸು- ಅಹುದು, ಸಾಹೇಬರಿಗೆ ಬರೆದಿರುತ್ತೇವೆ. ಗುಮಾಸ್ತರೆ, ಈ ನಾಲ್ಕು ಜನಗಳ ವಿಷಯವಾಗಿ ಬರೆದುಕೊಳ್ಳಿ, ರೆವಿ.ರ್ಪ ವಿಷಯವಾಗಿ ಪುನಃ ರಚೂN" ದಫೆದಾರನು “ ಬುದ್ದಿ , ಟವಾಳ ಬಂತು. " ಎಂದನು ಸುಬೇದಾರರು ಟಾನ್ನು ತೆಗೆದುಕೊಂಡು ಡಿಸ್ಟ್ರಿ ಕಂದು ಮೊ ದಲು ಒಡೆದರು. ಯಾವಾಗಲA, ಡಿ ಕಂದು ಮೊದಲು ನೋಡುವ ಪದ್ಧತಿ-ಟು, ಬಂದ: ಕಾಗದವು ಇರಿತಿಯಲ್ಲಿತ್ತು. ಬಾಗೇಪಲ್ಲಿ ತಾಲ್ಲೂಕು ಅಮೂಾಲರಿಗೆ ಹುಕುಂ ನಿಮ್ಮ ತಾಲ್ಲೂಕು-ಜAಲುವಾಳ್ಯದ ರೈತರ ರೆಮಿರ್ಪ ವಿಚಾರವಾಗಿ ಭವಿಷ್ಟೂ ಕವಿರ್ಪರವರಿಂದ ೭ನೇ ತಾರೀಖು ಹುಟ್ಟಿರುವ ಹುಕುಂ ಅನುಸ ಗಿಸಿ ತಿಳಿಸುವದೇನಂದರೆ:-ಜೂಗಳ್ಯದ ಕೆರೆ ಕಾಮಗಾರಿಯು ಅಲ್ಲಿ ರೈತಾಪಿ ಜನಗಳಿಂದ ನಗಿಸಿದರೆ, ರವಿರ್ಪ ಕೊಡಲಾದೀಕು ಇಲ್ಲವಾ ದರೆ ಅದಕ್ಕೆ ಮುಟ್ಟುವ ಹಣದಲ್ಲಿ ಅರ್ಧವನ್ನು ಕೊಟ್ಟರೆ, ಮಿಕ್ಕೆ ಅರ್ಧ ವನ್ನು ಸರ್ಕಾರದವರೇ ಈ “ಟ್ಟು ಕಲಸವನ್ನು ಮಾಡಿಸ ವರು ಇದನ್ನು ಓದಿಕೊಂಡು “ ಅಯ್ಯಾ ನಿಮ್ಮ ರೆಮಿರ್ಪ ವಿಚಾರವಾಗಿ ಹ:ಕುಂ ಒ೦ದಿದೆ, ಗುಮಾಸ್ತರೆ, ಇವರಿಗೆ ಓದಿf೪!ಓದಿದುದನ್ನು ಕೇಳಿ, ಅವರಲ್ಲಿ ಒಬ್ಬ ನು, " ಸ್ವಾಮಿ ಕಾಮಗಾರಿ ಖರ್ಚಿನ ಹಣವನ್ನು ಕೊಡಬಹುದಾದಲ್ಲಿ ನಮ್ಮ ಕಂದಾಯವನ್ನೇ ಕೊಡಬಹುದಲ್ಲ" " ಎನಲ; ಅದೇನೋ ಮೇಲಕ್ಕೆ ಬರೆದುಕೊಳ್ಳಿ.” ಎಂದು ಅಪ್ಪಣೆಯಾಯಿತು. ಇನ್ನೊಬ್ಬನು, ಸ್ವಾಮಿ, ನವಿಗೆ ಜವಿತಾನು ಬೇಡ, ರಾಜೀನಾಮೆ ಕೊಡುತ್ತೇವೆ.