ಪುಟ:ಕಾದಂಬರಿ ಸಂಗ್ರಹ.djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸು- ಕಂದಾಯದ ಬಾಕಿ .ಮನ್ನು 'ಕೆಟ್ಟುಬಿಡಿ, ಇಲ್ಲವಾದ, ನಿಮ್ಮ ಸ್ವತ್ತನ್ನು ಜಪ್ತಿ ಮತTಶ : ಸರ್ರವರು ಹುಕ್ ಮಾಡುವದು ಸು-ಗುಮಾಸ್ತರೇ ಕಮ್ಮಿ ಜಾಸ್ತಿ ಇಬ್ಬರೆ ಗೆ ಗು-ಏನೂ ಇಲ್ಲ. ಸುಬೇದಾರರು “ ಸರಿ ಮುಂದಿನ ಗ್ರಾಮಗಳನ್ನೆಲ್ಲಾ ನಾಳೆ ನೋ . ಈಗ ೬ ಗಂಟೆಯಾಗಿ ಹೋಯಿತು ” ಎಂದು ಹೇಳಿ ಎದ್ದರು. * ಮರುದಿನ ಬೆಳಿಗ್ಗೆ ೬ ಘಂಟೆಯಿಂದ ಜಮಾಬಂದಿಗೆ ಮುಳುವಾಯಿತು, ಮಧ್ಯಾಹ್ನ ಊಟಕ್ಕೇಳುವ ಹೊತ್ತಿಗೆ ಮುಕ್ತಾಶಾ ಗ್ರಾಮಗಳ ಆಗಿ ಕೋಗಿಗ್ನವು. ಸುಬೇದಾರರು ಕೇಳದಾರರನ್ನು ಕರೆದು “ ಇನ್ನೆಷ್ಟು ಉಳಿದಿವೆ ? ” ಎಂದು ಕೇಳಿದರು. ಸಾ ಮಿಾ ಇನ್ನು ೬ ಮಗಳ ದೆ. ಸು-ಪಟೇಲ್ ಶಾನುಭೋಗರು ಬಂದಿರುವರೆ ? ( ಈ ಒವರು ಬಂದಿಲ್ಲ. » * * - - ಅವರಿಗೆಲ್ಲಾ “ ಬಿe 'ಚರವು " ಮೊಕ್ಕಾಂಗೆ ಬರುವಂತೆ ಬರೆಯಿರಿ.

  • ಒಬ್ಬಳ್ಳಿ, 1)

ಯಾವಾಗ ಸಾಯಂಕಾಲ ಬಾಗೇಪಲ್ಲಿಗೆ ಹೊರಟು ಹೊಗಬೇಕೆಂ ದು ತಂದೆಯ ಬಾಯಿನಿಂದ ಮಾತುಗಳು ಹೊರಟವೋ ಆಗಲೇ ಮೂರ್ತಿಗೆ ಬಹಳ ಸಂತೋಷವಾಯಿತ“ ಸಾವಿತ್ರಿ - ! ಓ ಸಾವಿತ್ರಿ ! ನಿನ್ನನ್ನು ನೋಡುವೆನು, ” ಎಂದೆಂದುಕೊಂಡನು ಸಾಮಾನುಗಳನ್ನೆಲ್ಲಾ ಪೆಟ್ಟಿಗೆಯಲ್ಲಿ ಹಾಕಿ ಸಾಯಂಕಾಲ 8 ಘಂಟೆಗೆ ಹೊರಟು v ಘಂಟೆಗೆ ಬಾಗೇಪಲ್ಲಿ ದುನ್ನು ಸೇರಿದರು. song - + + ೧೧ ನೆಯ ಪರಿಚ್ಛೇದ. ಯಾವದಿನ ಮರಿಯು ತನ್ನನ್ನು ಮಾತನಾಡಿಸಿದನೋ ಅಂದಿನಿಂದ ಸಾವಿತ್ರಿಯ ಚರ್ಯೆಗಳಲ್ಲಿ ವ್ಯತ್ಯಾಸವುಂಟಾಯಿತು. ಬಹಳ ದುಃಖ