ಪುಟ:ಕಾದಂಬರಿ ಸಂಗ್ರಹ.djvu/೨೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕದಂಬht Mytಹ ಎಂತಹ ಯೋಗವನಸವಾದರೂ ಕರಗಿಸುತ್ತಿತ್ತು. ಸಿವ.೯ವಾದ ಆಕಾಶದಲ್ಲಿ, ಆ ಸ್ಪಷ್ಟ ವಾದ ತ :ದನು (ಟೆ 3ಾವರಿ: ತಿಮ್ಮಕ್ಕೆ ದೃಸ ? Kಖ ದಲ್ಲಿನ ಪುಂಡರಿಕದಂತಿದ್ದನೇ ? ಇಲ್ಲವೋ ಸಾಣೆಯಲ್ಲಿ ಮೇಲೆ ಕಸ್ತೂ ರಿಯನ್ನು ಸಿಕ್ಕಿಸಿ ಇಕ್ಕಿದ ಶ್ರೀಗಂಧದ ಮುದ್ದೆ..ಎಂತಿರ.ವನೇ ? ಎಂತಿರು ವನೋ ? ಮನೋಹರ ನಾಗಿ ಪೂರ್ಣ ಚಂದನಾಗಿರುವ ಆ ಪೈ, ನದಿ ಎರ" ಕಡೆಗಳಲ್ಲಿ ನೀರು ಹರಿಯುವುದು ಗೋಪವಾಗುವಪರಂ ತರವೂ, ಮರಳ ರಾಶಿ ಯು. ಕೌ೯೪ುವವರೆಗೂ, ನಿವತ - ಕಾಚ ವಿಜಿ ಗಳು ಏ ತಿದ್ದವು ಸಾವಿತ್ರಿಯನ್ನು ವfಸಿ ಚೆಕಾವತಿಯ ನೀರನ್ನು ಮುಖಕ್ಕೆ ತಟ್ಟಿ, ಜೈವಸದಿಂದ ವರ್ತಿ' ಗು ಬಿಸಾಬ ಭಿಸಿದವು. ದಕ್ಷಿಣಕಾಪಿ ಅನು ಈ ಅವಸ್ಥೆಯನ್ನು ನೋಡಿ ಕನಿಕರದಿಂದ ತಾನೆ: ಟಿ* ಸುಗಿ ಬಿಸ ಲಾರಂಭಿಸಿದವು. ರಾಜನು ಒಂದು ಕಡೆಯಲ್ಲಿ ಚಿಂತಾಮಗ್ನನಾಗಿ ರಾಜನ ಕ್ಷಿಸುತ್ತೆ ಕುಳಿತುಬಿಟ್ಟನು, ಸಾವಿತ್ರಿಯ ಗೆಣಬಿಟ್ಟಳ 3, ತಾನೆ "ರವೆನೆಂಬುದು ತಿಳಿಯದೆ ಮನೆಯತೊಟ್ಟಿಯೆಂದು ಭಾವಿಸಿದಳು. ಇಷ್ಟು ಬೆಳದಿಂಗಳು ತೊಟ್ಟಿಯಲ್ಲಿ ಎಲ್ಲಿ ಬರುವದು ? ತೊಟ್ಟಿಯಲ್ಲಿ ಇವರಾರು ? ಮನಸ್ಸಿಗೆ ಭೀತಿಯುಂಟಾಯಿತು. " ಸಾವಿತ್ರಿ, ಸಾವಿತ್ರಿ, ಸ್ವಲ್ಪ ಕೆಳ ತುಳೂ , “ ಇದು ಯಾರು ಕೂಗುವರು, ಎಂದು ಚೆನ್ನಾಗಿ ನೋಡಿದಳು, ಡಲೇ ನಾಚಿಕೆಯಾಯಿತು ಎಮ್ಮ ನಿಂತಳು ಮನೆಯ ಕಡೆಗೆ ತಿರುಗಿ ದಳು. “ ಸಾವಿತ್ರಿ ಕುಳಿತು ಕೊ ಇದೇ ? ಇಲ್ಲಿಗೆ ಬಂದೆ ? ಒಂದು ಮಾತನಾಡು ” ಸಾವಿತ್ರಿಯ ನೀರವವಾಗಿದ್ದಳು, ಯೋಚಿಸಿದಳು. “ ಇದೇ * ಇಲ್ಲಿ ರಬೇ : ? ಇಷ್ಟು ಹೊತ್ತಿನರಾತ್ರಿಯಲ್ಲಿ ! (1 ಏಕೆ ಮಾತನಾಡುವದಿಲ್ಲ ಸಾವಿತ್ರಿ)ಯು ನಿಟ್ಟು ನೀರನ್ನು ಬಿಟ್ಟಳು

  • ಮನಸ್ಸಿಗೆ ಏನನ್ನೂ ತಿಳಿದುಕೊಳ್ಳಬೇಡ, ನೀನು ಅದಿನದಲ್ಲಿಯೇ ನನಗೆ ಬದಲುಕೊಟ್ಟಿಲ್ಲ. ರಾಮಚಂದಯ್ಯನನ್ನು ಕಟ್ಟಿಕೊಂಡರೂ ನನಗೆ ನಿನ್ನ ಮೇಲೆ ದ್ವೇಷವಿಲ್ಲ. ನನ್ನನ್ನು ಬೇಡವೆಂದರೂ ಸಮ್ಮತವೇ ?

4"} ಒ |