ಪುಟ:ಕಾದಂಬರಿ ಸಂಗ್ರಹ.djvu/೨೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ ಮ-ನನ್ನ ತಂದೆತಾಯಿಗಳನ್ನು ಖ-ಡಿತವಾಗಿಯೂ ಒಪ್ಪಿಸುವೆನು ಸ- ಒಪ್ಪಿಸುವಿರೋ ? ಒಪ್ಪಿಸುವಿರೋ ? ಮ- ಒಪ್ಪಿಸುವನು ಖಂಡಿತ ಒಡಂಬಡಿಸುವೆನು ಆಗ ಸಾವಿತ್ರಿ)ಯ ದೇಹವು ಪುರ್ತಿ ಯು ಮಯನ್ನು ಸೋಕಿತು ವಾಚಕರ, ಹೇಳಲು ನಾಚಿಕೆಯಾಗುವದು ಮೂತಿಯು ಸವಿತಿಯು ನ್ನು ಎರಡುವರ; ಬಾರಿ ಚುಂಬಿಸಿ ದೃಢವಾಗಿ ಆಲಿಂಗಿಸಿದನು. ಕೂಡಲೆ ಜತೆಯಲ್ಲಿ ರಾಜನು ಬಂದಿದ್ದುದು ಜ್ಞಾಪಕಕ್ಕೆ ಬರಲು ತಿರುಗಿ ನೋಡಿ ಹನು. ರಾಜನು ಮರಳಿನ ಮೇಲೆ ಮಲಗಿದ್ದನು. ಸಾ- ನಾನು, ಮನೆಗೆ ಹೋಗಬೇಕು. ಮ- ಸ್ವಲ್ಪ ಕಾಳು, ನನ್ನ ಪ್ರಶ್ನೆಗೆ ಉತ್ಸರವನ್ನು ಕೂಡು ಮಳ ಹೋಗೋಣ ಸಾ.. ನಾನು ಮನೆಯ ಬಾಗಿಲನ್ನು ತೆರೆದು ಒಂದಿರುವೆನು. ಮ- ಚಿಂತೆಯಿಲ್ಲ ಇರಲಿ ! ಸು. ಯಾರಾದರೂ ಕಳ ರು ಪ್ರವೇಶಿಸಿದರೆ ? ಮA- ನಮ್ಮ ಮನೆಯಲ್ಲಿ ಜವಾನರು ಮಳಗುವರು, ಆ ಬೀದಿಯಲ್ಲಿ ಕಳ್ಳರು ಬರಲು ಧೈಯ್ಯವಿಲ್ಲ. ಸಾ ... ಈಗ ಇಲ್ಲಿದ್ದು ಏನುಮಾಡಬೇಕು ? ವ... ಮೊನ್ನೆಯ ದಿವಸ ಮಾತನಾಡಿದರೆ, ನೀನೇಕೆ ಉತ್ತರ ವನ್ನು *ಚಲಿಲ್ಲ ? ಕಾ... ನನಿಗೆ ಆಗ ಹಗರಿಯಾಗಿತ್ತು. ಮ- ಅಪೆಂದು ಕೇಳಿಕೊಂಡನು ಸ - ಅಹ:ದು, ಆಗ ನನಗೆ ಸರಿಯಾದ ಜ್ಞಾನವಿರಲಿಲ್ಲ ವಿವಿಧ GA - 2ಚನೆಗಳು ಮನಸ್ಸಿನಲ್ಲಿ ತುಂಬಿದ್ದುವು ವti- ಈಗ ರಾಮಚಂದಯ್ಯನು ಎಲ್ಲಿರುವನ : ? ಸನಿ- ಇಗೋಡಿಯಲ್ಲಿ ೬ಲೆ “ನ; ಕಳಸವೆಂದು ಮೂರ್ತಿ ಹೇಳಿಲ್ಲ. ಮದುವ ಕಸ 24