ಪುಟ:ಕಾದಂಬರಿ ಸಂಗ್ರಹ.djvu/೨೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ ನಾನು ಇದುವರೆಗೂ ಪಟ್ಟ ಕಷ್ಟಗಳು ವ್ಯರ್ಥವಾಗುವುವು. ಏನು ಓದದಿರು ವನೆ, ಸರಿಸರಿ. ಇನ್ನು ನಾಲ್ಕು ದಿವಸಗಳಿಗೆ ಇಲ್ಲಿಗೆ ಬರುವಂತೆ, ಇನ್ನು ಸಾವಿತ್ರಿಯ ಮದುವೆಯ ೬ ದಿವಸಗಳು ಉಳಿದಿದೆ ಎಂದುಕೊಳ್ಳುತ್ತ ಮನೆ ಯೊಳಗೆ ಒಂದು ಸಾಮಾನುಗಳನ್ನು ಹಳ್ಳಿಯವರಿಂದ ಒಳಗಿಡಿಸಿ, ಆಲೋ ಜೆಸಲು ಪ್ರಾರಂಭಿಸಿದನು ಲಕ್ಷ್ಮಮ್ಮ - ಊಟ-೪, ಹೊತ್ತಾಯಿತಲ್ಲಾ - ಅಯ್ಯೋ ನನಗೆ ಊಟಬೇಡ, ೪. ಅದೇನು ಅಂಥಾದ್ದು ? ಕೂ- ನನ್ನ ಅದೃಷ್ಟಕ್ಕೇನು ಮಾಡಲಿ ? -- ಏನಾಯಿತು ? ಏನಾಯಿತು ? - ನನ್ನ ಚಿಕ್ಕಪ್ಪನು ನಾಲ್ಕು ದಿವಸಗಳಲಿ ಒರುವನಂತ. ೪- ಬರಲಿ, ಬಂದರೆ ನಿಮಗೆ ಅದೃಷ್ಟವು ಕೀಳಾಯಿತೋ ? - ನಿನಗೆ ಗೊತ್ತಿಲ್ಲ. ಲ- ಅದೇನು ಹೇಳಿ, ನಾನೂ ಸ್ವಲ್ಪ ಆಳುವೆನು ಕೂ ಒಂದು ಕಲಸಕ್ಕೆ ಕೈ ಹಾಕಿದ್ದು ಅದು ಈಗ ಸರಿಯು ವುದೋ ಇಲ್ಲವೋ ಅನುಮಾನ - ಅಯ್ಯೋ ನೀವು ಕೈ ಹಾಕಿದ್ದು ಆಗದೇಏಸು ಕೋ- “ ಹಾಗಲ್ಲವೇ ? ನನಗೆ ನಾಗೋಡಿಯಲ್ಲಿ ಸ್ವಲ್ಪ ಬಾನು ಸಿಕ್ಕುವಂತೆ ಮಾಡಿಕೊಂಡಿದ್ದೆನು, ” - ಈಗಲೂ ಸಿಗುವುದಿಲ್ಲವೇ ? ಕೂ... ನಿನ್ನ ಚಿಕ್ಕಮಾವ ಎಂದರೆ ಸಿಗುವುದಿಲ್ಲ. ಸಾವಿತ್ರಿಯನ್ನು ರಾಮಚಂದ್ರಯ್ಯನಿಗೆ ಕೊಟ್ಟು ಮದುವೆ ಮಾಡಿದರೆ ರಾಮಚಂದಯ್ಯನು ೦೦ ಖಂಡುಗ ಗದ್ದೆಯನ್ನು ಕೂಡುವನೆಂದು ಮಾತು. ಈಗಾಗಲೇ ಸ್ವಲ್ಪ ವನ್ನು ಕೊಟ್ಟು ಇರುವನು. - “ ನಿಮ್ಮ ಚಿಕ್ಕಪ್ಪನು ಈ ಮದುವೆಗೆ ಒಪ್ಪಲಾರನೋ ? ಆ - “ ಖಂಡಿತವಾಗಿಯೂ ಒಪ್ಪುವದಿಲ್ಲ