ಪುಟ:ಕಾದಂಬರಿ ಸಂಗ್ರಹ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿ 75

1 ದಿವಸ ಸಾಯಂಕಾಲ ಬರುವನು. ಬರುತ್ತಲೂ ನಾವಿಲ್ಲಿ ರುವದಿ ವಿಕ ಮಿಸಿಕೊಂಡು ನಾಗೋಡಿಗೆ ಮಾರನೇ ದಿವಸ ಬರುವನು. ಮೂವತ್ತು ವೈಲಿಗಳದೂರ, ರೈತ ಕಡಾಯಿಲ್ಲ. ಓರಬೇಕೆಂದರೆ ಕೂಂತ ಕಾಲ ಹಿಡಿಯುವುದೇ ? ಅವನು ಒಂದರ ಮಗುವಹೊತ್ತಿಗೆ ನಿಶ್ಚಿತಾರ್ಥವು ಆಗಿ ಹೋಗಿರುವುದು, ಇನ್ನೇನು ಮಾಡಲಾದೀತು' ಭಲಾ, ನನ್ನ ಹೆಂಡತಿಯ ಸಮಾನರಂ ? ಅದಕ್ಕೆ ಅಲ್ಲವೇ ಹೆಗಸರಿಗೆ ನಮಗಿoತಲ ಬುದ್ದಿಯು ಹೆಚ್ಚೆಂದು ಹೇಳವುದು ಎನ್ನುತ್ತಾ ಹೆಂಡತಿಯನ್ನ ಎಲೇ, ಎಳೇ, ಈಗೇ ನುಮಾಡಬೇಕು ಎಂದ; ಆಳ 3, ಆಕಯು ನಾಗೋಡಿಗೆ ಕಾಗದವನ್ನು ಬರೆದು ನೈಟಿಯ ಕೈಲಿ ಕೊಟ್ಟು ಕಳುಹಿಸಿ ನಾಳೆಯೇ ಇಲ್ಲಿಂದ ನಾವು ಹೊರಬರೋಣ ಎಂಡಳು. ಹಾಗೆ ಯೇ ನಿಮ್ಮ ಪ್ರೇಯಾಯಿತು ಕೋನೇರಯ್ಯನ: ಕೂಡಲೇ ಕಾಗದವನ್ನು ಓರೆದು ಕೊಟ್ಟು ಕಳು ಹಿಸಿದನು ಬಾಗೇಪಲ್ಲಿಯಲ್ಲಿ ಅನಿವಾಗ್ಯವಾದ.ದರಿಂದ ನಾಗೋಡಿಗೇನೇ ಬರುವೆವು. ಬೇತೆ ವ ನೆಯನ್ನು ಏರ್ಪಾಡು ಮಾಡಿರಬೇಕು ಎಂಬಿವು ಗಳ ಮುಖ್ಯ ಸಂಗತಿಗಳಾಗಿದ್ದುವು. ತನ್ನ ಓತಾಯಿಗೂ, “ ನನಿಗೂ ಡಿಯಲ್ಲಿ ಮದುವೆ, ನಾಳೆಯೋ ಅಲ್ಲಿಗೆ ಹೊರಟು ಹೋಗುವುದು ' ಎಂದು ಹೇಳಿದನು ಸಾವಿತ್ರಿಯು “ ಏನು ನ ಡಿಯಲ್ಲಿ ವ.ದುವೆಯೆ ? ನಾಳೆಯ ಅಲ್ಲಿಗೆ ಹೊರಟು 56 ಗುವುಗೆ ? ಅಯ್ಯೋ ಇನ್ನೇನುಗತಿ ! ಇನ್ನೆರಡು ಮೂರು ದಿವಸಗಳ ಏರಾಮವಾದರೆ ಇದ್ದಿದ್ದರೆ, ಅಷ್ಟರಲ್ಲಿ ಬದಲಾವಣೆ ಗಳಾಗುತ್ತಿತ್ತಲ್ಲ; ನೆನ್ನೆ ರಾತ್ರಿಯಲ್ಲೇನಾದರೂ ಕನಸನ್ನು ಕಂಡನೇ ಇಲ್ಲವೋ ನಿಜವಿರಬಹುದೆ? ನಿಜ, ಖಂಡಿತವಾಗಿಯೂ ನಿಜ, ಪಾತುಗಳು ಕೂಡ ಜ್ಞಾಪಕವಿದೆಯಲ್ಲ " ಆ ಮರಳುರಾಶಿ, ಆ ಬೆಳದಿಂಗಳು, ಆ ಚಿತ, ವತಿ, ಆ ಮೂರ್ತಿ, ಇವೆಲ್ಲವೂ ನನ್ನನ್ನು ಅಣಕಿಸುವುವೋ, ಹಾಸ್ಯ ಮಾಡುವುವೋ ? ಎಂದು ತೋರುತ್ತಿದೆಯಲ್ಲಾ? ಆಕೆಯ ; ಅನ್ಯಾಹು