ಪುಟ:ಕಾದಂಬರಿ ಸಂಗ್ರಹ.djvu/೨೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ ವಾಗಿ, ಸಾಧ್ಯವಿಲ್ಲದ ಸ್ವರ್ಗವನ್ನು ಒಂದು ಬಾರಿ ತೋರಿಸಿ, ಕಲವುಕಾಲ ಕೂಡಿಸಿ, ಕಡಗೆ ನರಕದಲ್ಲಿ ತಳವೆಯಾ, ಟೀ, , ನಿನು ಸಾಯುವ ವರಿಗೆ ಅಷ್ಟುತವೆಂದೆನ್ನುವರು ನನಗೆ ಕನಿಕಟವಾದೆಯಾ? ಎಂದು ಮುಲುಗಿದಳು. - h ... re- - - ೧೪ ನೆಯ ಪರಿಚ್ಚೆದ. ಮೂರ್ತಿ ಇಲ್ಲಿ ಬಾ, ನಿನ್ನೆ ರಾತ್ರಿ ನಾನೂ ನಿನ್ನ ಕಂಗೆಯ ಕಲವು ಮಾತುಗಳನ್ನಾಡಿದೆವು ನಿನ್ನ ಸಮ್ಮತಿಯನ್ನು ತಿಳಿಯಬೇಕೆಂದು ಅವರು ಹೇಳಿದರು. ಏನು ಹೇಳುವೆ ಎಂದು ಅವರು ಹೇಳಲು ಮೂರ್ತಿಯು ಯಾವವಿಷಯಕ್ಕೆ ? ಎಂದು ಕೇಳಿದನು, ನಿನ್ನ ತಂಗಿಯ ಮಗುವೆಯ ವಿಷಯವಾಗಿ ಕಾಗದ ಬಂಗು ೦೧ ದಿನಗಳ ನೆಲೆ ಆದವು ಮೇ » ಲೆಮೆ ೬ ಕಾಗದಗಳು ರುತಾ ಇವೆ, ಜಾತಕಗಳ ಒಂದಿವೆ,' ಎರದು ಸೇ2:೧ ಡಿಸ್ಟಿಕ್ಕಿನಲ್ಲಿದ್ದಾರಂತೆ ಭೂಮಿಕಾಣಿಗಳು ಬಹಳ ವಿನೆ, ಹಿರಿಯರೆಲ್ಲಾ ಚೆನ್ನಾಗಿ ಬಾಳಿದವರು ವರನು ಏನೋ ಲೋವರ'ಸೆಕಂಡರಿಗೆಓದಿದ್ದಾನೆ ಒಂದು ಸ್ಕೂಲ್‌ಮಾಸ್ಟರ್ ಕೆಲಸವಿದೆ, ಆದರೆ ತುಂಬಾ ಆಸ್ತಿ ಇರುವುದ ರಿಂದ ಆತನಿಗೆ ಕೊಡುವುದೆಂದು ಯೋಚಿಸಿರುವೆವೆನ್ನಲು, ವು.ರ್ತಿಯು ನನಗಿಷ್ಟವಿಲ್ಲ, ನೀವು ಮದುವೆಯನ್ನು ಮಾಡಬಹುದು ಎಂದನು. ಹಾಗಾ ದರೆ ನಿನ್ನ ಸ್ನೇಹಿತರಲ್ಲಿ ಓದಿದವರಾಗಿಯ, ಯೋಗ್ಯರಾಗಿಯು ಇರುವ ವರನನ್ನು ತೋರಿ:"ಸ್ನಲ್ಲ. ನನಗೆ ಅಗತ್ಯವಿಲ್ಲ-೦ದನು. ಹಾಗಾದರೆ ಈ ವರನನ್ನು ಒಪ್ಪು, ಅಥವಾ ನೀನು ಇಷ್ಟ ಪಟ್ಟವನು ಯಾರೆಂಬುದನ್ನು ತಿಳಿಸು, ಮೂರ್ತಿಯು ಕೃಷ್ಟವೇಳೆಗೆ ಇದು ಗೊತ್ತೆ? ಅವಳ ಪ್ಪಿರುವಳೇ? ಒಪ್ಪಿದ್ದರಾಗ, ಎನ೪ಅವಳಿಗೇನು ಗೊತ್ತು, ಅವಳನ್ನೇನು ಕೇಳುವುದು? ಅವಳಿಗೇನ ತಿಳಿಯುವುದು ? ಎಂದರು ಮೂರ್ತಿಯು ಆವಾ, ನಿನಗೆ ಕೋಪಬಂದರೂ ಬರಿ ಅತ್ತಕಡೆಯ ಜನಗಳಿಗೆ ನಮ್ಮ ಹುಡುಗಿಯರನ್ನು ಕೊಡಲು ಒಪ್ಪಲಾರೆನು ಇನ್ನೂ ವಯಸ್ಸಾಗಿರುವುದಿಲ್ಲ, ಆಗಲೇ ದುಷ್ಟ

( b |