ಪುಟ:ಕಾದಂಬರಿ ಸಂಗ್ರಹ.djvu/೨೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ 5 4 & it 4 4 4 . P ತರಗೆಲೆಗುಂದದಿ ಮೂರ್ತಿ ನಿರಾಧಾರನಾಗಿ ಆಚನೆಗಳ ಜತೆಯಲ್ಲಿ ಹಾರಾಡುತ್ತಿದ್ದನು. ಅವನಿಗೆ ಈಗ ಪಂಚದಲ್ಲಿ ಸಣಪಡವವನ್ನು ಈ ಇಲ್ಲವೆಂದುಕೊಂಡನು. ಸಾವಿತ್ರಿಯು ಹೊರಟುಹೋದಳು ತಾಯಿಯ ಮನಸ್ಸಿಗೆ ಬೆದೆ ವನ್ನುಂಟುಮಾಡಿಕೆ.೧ಡಳು. ಏನುಮಾಡ 'ವದು ? ಇದೆಲ್ಲ ವೂ ಯಾರ ತಪ್ಪ, ತನ್ನತ ಸ್ಟೇ, ಹ. ದು. ತಾನು ನಿಮಿತಿಯನ್ನು ಏಕೆ ಎ.ಸಬೇ ಈ. ಅವಳಾರಮ್ಮ - ವೆವವಾದರೆ ತನಗೇನು, ದಾರಿಯಲ್ಲಿ ಹೆಣ ಆಗುವ ಮರಿಯನ್ನು ಮನೆ ಹೊಕ ಗೆದಕುತಿಗಾಯಿತು ಮನೆಯೊಳಗೆ ಎಲ್ಲರೂ ಒಪಸ್ವ ದ, ಗಾಳ:: ವರ.. ಒಲದು ಈ ತೆ ತಾಯಿ ಒ೦ದ: ಈ ಡೆ ಸಾವಿತ್ರಿ, ಯಾವುದನ್ನು ನೋಶ ವುದು. ಸಾವಿತ್ರಿಯನ್ನು ಬಿಟ್ಟುಬಿಗರ ನೇ ನನಗೇಕೆ, ಅವಳು, ಇವರು ಯಾರನ್ನು ಮದುವೆಯಾಗೆಂದರೆ ಅವನು ಆದೆ , ಎಂತಹ ಹುಡುಗಿ, ನಾಯವಾಗಿ ನಿರಂತರವಾದ ದ, 89ಸರು ದ್ರದಲ್ಲಿ ಮುಳುಗುವಳು. ಅವಳ ಈಗಂತೂ ದಿಟ್ಟವಾಗಿದೆ ಆದಿನವೋ ನನ್ನ ಜೀವಮಾನದ ಅಂತಹ ದಿನವು ಸಿಗುವುದೆ !! ಸಿಗಲ೫ ರಸಿಗುವ ದಿಲ್ಲ! ಆ ಬೆಳದಿಂಗಳಿನಲ್ಲಿ ! ಅದೊಂದುವುಗಜಲ್ಲಿದ್ದ ಕಾಂತಿಏಶೇಪವನ್ನು ವರಿಸಲಸಾಧ್ಯ ಇಣವಾಗಿಯೇ ನೋಡಬೇಕು ನೋಡಿದರೆ, ಆ ಪೂರ ತಂದನೆ? ತಂದಸು ಕೆ ವರಾತಿಗಳಲ್ಲಿ ಕೆಲವು ದಿವಸಮಾಜ ಮನೋ ಜಗನಾಗಿ ಆಹ್ಲಾದವನ್ನುಂಟುಮಾನ.. ಇವಳ ಮು: 9ಬಿಂ೬ವಾದ ಗೋ, ಸದಾ ಪಕ್ಷಭೇದವಿಲ್ಲದೆ, ಹಗಲಿರಳೆಂಬ ವ್ಯವಧಾನವಿಲ್ಲದೆ, ಏಕ ರೀತಿಯಾಗಿ ಮನಸ್ಸಿಗೆ ಸಂತR - ಏನನ್ನುಂಟ ಮಾಡುತೃದೆ. ಆ ಉದ್ದವಾದ ನೀವೆ ವಾದ ವೇಣಿ, ಎಂತಹ ಸೊಗಸು ! ಮೊನ್ನೆ ರಾತ್ರಿ ಮೈಮರೆತಿದ್ದು ವಿದನ್ನು ಮರಕ್ಕೆ ಕಟ್ಟಿದಾಗ ಕೃಷ್ಣಸರ್ಗವೆಂದೇ ಬೆಚ್ಚಿಬಿದ್ದೆನಲ್ಲ. ಕಡೆ ಗೆ ಧೈ: "ಬಂತು. ಹೀಗೆ ದುವವಳನ್ನು ಬಿಟ್ಟು ವರಾತು ಬೇರೆ ಕೊಟ್ಟಿರುವೆ ನಾ ಆಯೋ, ಈಗ ಆ ಮುದುಕನಿಗೆ ಅವಳನ್ನು ಒಪ್ಪಿಸಿ ಆಫೀ, ನಾನು ಸಾವಿತ್ರಿಯನ್ನು ಬಿಡಲಾರೆ, ನನಗೆ ಅವಳ ಸತಿಯಾಗಬೇಕು, ಇಲ್ಲವಾದರೆ ನಾನು ಬದುಕುವುದಿಲ್ಲ. SHI |