ಪುಟ:ಕಾದಂಬರಿ ಸಂಗ್ರಹ.djvu/೨೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾವಿತ್ರಿ * ನೋಡಿದನ', ನಿಶ ಅವಾಗಿ ಆ ರ್ಪ ಯ. ನಿಂತಿತ್ತು. ಈ ಸಾವಿತ್ರಿ " ಎಂದನ ಎಲೆಗಳಲ್ಲಿನ ಪರ ವ ಗ, ಶದಿಂದ ಬಾ, ಎಂದಣಗಾಯಿತು. ಊರ್ಧ್ವಶ್ಯಾದಿಂದ ಜಲಾಂಭಿಸಿದನು. ಪುನಃ ಮುಳ್ಳುಗಳು, ಇನಃ ಆ ಭೀಕರವಾದ ಆಕಾರ. ಓಡಿ ಬರುವುದು ೬೦ದಕ್ಕೆ ತುಳಗಳಿಲ್ಲ ಹಾಗು ವದಿಲ್ಲ. ಈಗ ಆ ಕಸವನು ದಾಟಲೇಬೇಕು. ಇಲ್ಲವಾದರೆ ಜೀವವು ಉಳಿ ಸವದಿ ಬೇಗನೇ, ಇಳಿದ ಇದನ) ಭಾವಿಯಲ್ಲಿ ಬಿಡಹ ಆ ಗತಿಗನ “ ಇಾರ್ , ತಾಳ, ಬೇಡ " ಆ ಸಾವಿತ್ರಿಯು ಹತ್ತಿರಕ್ಕೆ ಒie ಬಳ', 'ಹಳ ಹತ್ತಿರಕ್ಕೆ ಬಂದಳು ಒಂದು ಮಾರುದೂರದಲ್ಲಿ ನಿಂತಳು, ಆದರೂ ಚಿತೆಯೆ, ಇಳಾ ವಿಯನ್ನು ದಾಟಬೇಕು ಎಷ್ಟು ಆಳವಿದೆಯೋ ನೋಡಿ'ನ ತನ್ನ ತಾಯಿ ವ ವ ಾರವು ತೇಜಃಪುಂಗವಾಗಿ ಕಾಣಿಸುತ್ತಿತ್ತು, ಎರಡು ಕೈಗಳನ್ನೂ ಚಾಚಿ, “ಬಾ, ಮರ್ತಿ, ನನ್ನ ಕಂದನಿ, ಬನಿ !” ಎಂದು ಇರೆ ಮುವಂತೆ ನಿಂತಿದ್ದಳು. ಹಿಂದು- ಡೆಯಲ್ಲಿ ಸಾವಿತ್ರಿಯು ತಾಳ , ತಾಳು, ಬೇಡ ಬೇಡ " ಎನ್ನುವಂತೆ ನಿಂತಿದ್ದಳು ಇಬ್ಬರನ್ನೂ ನೋಡಿದನು ತಟ ಸ್ಥನಾದನು. ಮೂರ್ತಿಗೆ ಜ್ಞಾನವು ಶೂನ್ಯವಾಗತ್ಯವಿದ್ದ ಹಾಗೆ ತೋರಿತು. ಮೈ ಮೇಲೆ ಎಚ್ಚರಿಕೆಯಿಲ್ಲದಂತಾಯಿತು ಇಣಗಳನ್ನು ಮುಚ್ಚಿದನು. ಪುನಃ ಕಣ್ಣುಗಳನ್ನು ಬಿಟ್ಟನು. ನಿಜವಾಗಿಯ ಕಣ್ಣುಗಳನ್ನು ಬಿಟ್ಟನು, ಎಲ್ಲವೂ ಮಾಯವಾಗಿದ್ದವು. ಅದೇಚಿತಾ ವತಿಯ ಬY ತಾನು ಮರಳಿನ ಮೇಲೆ ಕುಳಿತಿರುವನು, 11 ಇದೇನು ? « ಇದೇನು ? * ಅದು ಯಾರು ಎಂದಹಿಂದಿರುಗಿ ನೋಡಿದನು “ ನಾನು ರಾಜ * ಅದು ಯಾವಾಗ ಬಂದೆ “ ನಾನು ಎಂದು ಬಹಳ ಹೊತ್ತಾಯಿತು, ಇಷ್ಟು ಹೊತ್ತಾದರೂ ತಿರಿಗಿ ನೋಡಲಿಲ್ಲವೇ ? “ ಏನೋ ನೋಡಲಿಲ್ಲ” “ ನನ್ನಲ್ಲಿ ಮುಚ್ಚು ಮರೆಯನ್ನು ಮಾಡಬೇಡ, ಇದ್ದ ಸಂಗತಿಗ ಳನ್ನು ಹೇಳು