ಪುಟ:ಕಾದಂಬರಿ ಸಂಗ್ರಹ.djvu/೨೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾವಿತ್ರಿ 85 “ ಈಗ ನಾನು ಸಾವಿತ್ರಿಯನ್ನು ಮದ ವೆಯಾಗುವಸಂಭವವಿಲ್ಲ. “ ನಿನ್ನ ತಂದೆ ತಂಬಿಗಳು ಒಪ್ಪಲಿಲ್ಲವೇನು ?

  • ತಂದೆ ಯ ಅಭಿದಾಗುವು ತಿಳಿಯಲಿಲ್ಲ, ತಾಯಿಗಂತೂ ಮನಸ್ಸೇ ಇಲ್ಲ. ನಿನ್ನಯ:ದಿವಸ ಮಾತು ಗಳ ಮೇಲೆ ಮಳ: ಒಂದು “ ನನಗೆ ಸಶಿ ತ್ರಿಯನ್ನು ಕೊಟ್ಟು ಮದುವೆ ಮಾಡಿದರೆ ಮಾಡಿ, ಇಲ್ಲವಾದರೆ ನನಗೆ ಪಡು ವೆಯೇ ಬೇಡ " ಎಂದು ಹೇಳಿದೆನು ಅದಕ್ಕೆ ನಿನ್ನೆಯಿಂದಲೂ, ಊಟ ವಿಲ್ಲದೆ, ಮಾತಿಲ್ಲದೆ, ರೋದಿಸುತ್ತಿರ.ವಳು. ನಾನೇನು ಮಾಡಲಿ ?
  • ಸಾವಿತ್ರಿಯ ಆಲೋಚನೆಯನ್ನು ದೂರವರು.

“ ವಡಿರುವನು. ಆದರೆ ರಾಜ, ಆದರೆ ಆದಿನ ಒಂಡು ನಾಡು ಹೋಯಿತು, ಅದು ನನ್ನ ಜನ್ಮವಿರುವವರೆಗೂ ಮರೆತುಹೊಗುವದಿಲ್ಲ. ಮುಂದೆ ಯಾರನ್ನು ಮದುವೆಯಾದರೂ, ಈ ವಿಷಯವು ಜ್ಞಾಪಕಕ್ಕೆ ಬಂದ ರ ಅಲ್ಲಿಯೇ ಭಗತವಾಗಿ ಹೋಗುವೆನು, “ ಅದೇನು ಅಂಥದು. “ ನಾನು ಅವಳನ್ನು ಮಟ್ಟಿರುವೆನು, ಅಪ್ಪಿಕೊಂಡಿರುವೆನು, ಮಾತು ಕಟ್ಟಿರುವೆನು, “ ನೀನು, ಯಾವಾಗ, ಹೀಗೆಯೇ. ಅಷ್ಟರಲ್ಲಿ ಆತುರವೇನಿತ್ತು, * ಆಗ ಖಂಡಿತವಾಗಿಯ, ಮದುವೆಯಾಗುವೆನೆಂದು ತಿಳಿದಿದ್ದೆ. “ ನಿನ್ನ ತಂದೆಗೆ ಹೇಳಿಕೊಡು. “ ಈ ಮಾತುಗಳನ್ನು ತಂದಗಂತ ಹೇಳಲಿ, ನನಗೆ ರುದುನಡುನ್ನು ಮಾಡು, ನನಗೆ ಸಾವಿತ್ರಿಯನ್ನು ಕೊಟ್ಟು ಮದುವೆಮಾಡು' ಎಂದು ಹೇಳಲೇ?ಅದಕ್ಕೆ ಪ್ರತಿಯಾಗಿ ವಿಷಭಾಗವನ್ನಾದರೂ ಮಾಡುವೆನು, ಆಡನ್ನು ಮಾತ್ರ ಕೇಳಲಾರೆ' ಅಡರೂ, ನನ್ನ ತಂಗಿ ಇರುವಳು ಅವಳಿಂದ ಈ ಆಧ್ಯವು ಕೈಗೂಡಬಹುದು “ ಸಾವಿತಿಯನ್ನೇ ಮರೆತುಬಿಡು. “ “ ಹೇಳಲಿಕ್ಕೇನೂ ಸುಲಭ, ಒಂದು ಬಾಯಿಹತು ಆದರೆ ನನ್ನ ಹೃದಯದಲ್ಲಿ, ಯಾವವರ್ತಿಯು ಸ್ಥಿರವಾಗಿ ಆಶ್ರಯವನ್ನು ಹೊಂದಿರು