ಪುಟ:ಕಾದಂಬರಿ ಸಂಗ್ರಹ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕದಂಬರೀ ಸಂಗ್ರಹ ಜಗಳಗೆ ಒಯನೆ ತNowಡಿಕೆಯನ್ನೂ ತಿಳಿಸತ್ಯ, ಬಿಸಾಡಗಿಗನು. ಸ್ವಲ್ಪ ಸ್ವಲ್ಪವಾಗಿ ಬಿರಿ ಮುಲ್ಪ ನ ಕೈಕಾದಿ ಸುಗಳ ಸುವಾಸನೆಯನ್ನು ಕದ್ದುಕೊಂಡು ಓಡಿಜೆ ಗುತ್ತಿಗನು ಮಳ್ಳಿ ಇವಾನಿನಿಯ ಮಾನಭಂಗ ವನ್ನು ಮಾಡಿ, ಎಟಭಾವದಿಂದ ವಂಚಿಸಿ, ಗದರಿಯಲ್ಲಿ ನೆರತು ಅವ ಈ ಘವಾದ ಚಂಪಕಸಂದರದಾಶಿಯಲ್ಲಿ ಸೇರಿಹೋದನು ಶೃಂಗರಸಪೂಣಣ" ವಾದ ವನಿತೆಯರ ಮುಖಕಮಲಗಳನ್ನು ಚುಂಬಿಸಲು, ಸಂದು ಸಂದುಗಳ ಕೈಯ ಹುಡುಕುಶನು ಅಕಟು ! ಆ ಮುಖಕಮಲಗಳು ತಮ್ಮ ತಮ್ಮ ಪತಿಗಳ ಬಾಹುಕಾಖೆಗಳಲ್ಲಿ ಸೇರಿಕೊಂಡಿರುವದು, ಆ ಮಂದಗತಿಯುಳ್ಳ ದಕ್ಷಿಣಾವಿಲನಿಗಂತು ತಿಳವುದು ಆ ಮೊಗದಾವರೆಗಳು ೩ ರಚಿತವಿಲ್ಲದ ಖಾರ, ಚೋರ ಭಂಜನವಿಗೆಂತು ಸಿಕ್ಕುವುವು ತನ್ನ ಕೈಲಾಗದಿದ್ದುದ ರಿಂದ ರಕ್ಷಿಕುಲವನ್ನೆಬ್ಬಿಸಿ ಕರಯಿಸಲಾರಭಿಸಿದನು ನಯ ದಿಂದಗೆಲ್ಲಬೇಕು ಉಪಾಯದಿಂದಲೇ ಕಾವ್ಯವನ್ನು ಆಗಮಾಡಿಕೊಳ್ಳಬೆಕಂದು ಕೋಕಿಲವನ್ನೆ ಬಿಸಿ, ಚತು೦ಕುರಗಳನ್ನು ಬಾಯಿಗೆ ಬಡ್ಡಿ, “ ಕುದೂ " ಸ್ವರವನ್ನು ಹೆರಡಿಸಿದನು, ಅಡದಿಂದಲೂ ಏನೂ ಅನುಕೂಲವಾಗಲಿಲ್ಲ. ಭಯವನ್ನು ತೋರಿಸಬೇಕೆಂದು, ಆಂಗಗಳ ಗುಂಪನ್ನು ಎಬ್ಬಿಸಿ, ಕೂಗಿಸಿದನು. ಆದರೂ ಅನುಕೂಲವಾಗಲಿಲ್ಲ. ಕಡೆಗೆ ತೆರೆದಿದ್ದ ಕಂಪು ಹೊರಬಾಗಿಲುಗಳನ್ನೂ ತಟ್ಟಿ ಮುರಿಯಲಾರಂಭಿಸಿದನು ಏನೆಂದು ಪ್ರಯೋಜನವೂ ಕಾಣಲಿಲ್ಲ. ಈ ಆಶ್ಚಟಗಳನ್ನುಂಟುಮಾಡಿದುದರಿಂದ ಯುವತಿಯರು ಇನ್ನೂ ಬಿಗಿಯಾಗಿ ತನ್ನ ಎರಡು ಗನ್ನು ಅಪ್ಪಿಕೊಂಡರು, ಶಂ ತಃಕಾಲ ೫ ಘ೦ಟೆಯಾಗಿರಬಹುದು, ಮೂರ್ತಿಯು ಉಗುರು ಗಳನ್ನು ಧರಿಸಿ ರಾಜನ ಮನೆಯ ಬಾಗಿಲಗೆ ಎಂದು ರಾಜನನ್ನೆಬ್ಬಿಸಿಕೊಂಡು ಹೊರಟುಹೋದನು, ಮನಸ್ಸಿನಲ್ಲಿ ವೇದನೆಯಿಲ್ಲದ ಹರ್ಷವಾಗಿದ್ದಲ್ಲಿ, ಈ ಅರುಣೋದಯಕಾಲವು ಮೂರ್ತಿಗೆ ಬಹಳ ಆಹ್ಲಾದಕರವನ್ನುಂಟು ಮಾಡುತ್ತಿತ್ತು. ಆದರೆ ಆದಿನ ಆವನಿಗೆ ಹರ್ಷವಿರಲಿಲ್ಲ. ಮುಖದಲ್ಲಿ ಬಂದು ಅಪೂರ್ವಭಾವವು ತಲೆದೋರಿತ್ತು, ದೂರದಲ್ಲಿ ಬೆಟ್ಟಗಳಮೇಲೆ ಹುಲಗಿ, ಮೋಡಗಳನ್ನು ನೋಡದೆ ಹೊರಟರು. ಅಲ್ಲಲ್ಲಿಳನದಿಗಳ೦ತ ಆtwಪ