ಪುಟ:ಕಾದಂಬರಿ ಸಂಗ್ರಹ.djvu/೨೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾಹಿತ್ಯ ಇL GA ¢1 ಇದೇರ್ಕಳಲ್ಲಿ * ೨ ೦ತೆ ಹೊ * * * ರೆವ ಗೆ ನ್ಯೂ ಕೊ•te ಅಲ್ಲ. ಮೆಲ್ಲ ಮೆಲ್ಲಗೆ ಕಳ್ಳತನದಿಂದ ಕಲೆ ಭts ಓಡಿ ಹೋಗುತ್ತಿರು ಐದು ಗೋಚರವಾಗಲಿಲ್ಲ. ಕಟ್ಟ ಪೊದ ರ.ಗಳಿಂದ ಹೆದರಿ ಓಡಿ ಹೋಗು ವವೆ. ಇವು ಕಣ್ಣಿಗೆ ಬೀಳಲಿಲ್ಲ. ಸಚಿಸಿತಂಬಿನಿಯ ಮೊಗವನುರಾಗ ದಿಂಹ ರವರವಾದುದನ್ನೂ ತಿಳಿ S, & ಅಚ್ಚಲಾಗಿ ಓಡುತ್ತ, ಕಾರಾ ಹತ್ತಿದ್ದ ಗಿಳಿಗಳ ಒ೪ ವೂ ಅರಿವಾಗಲಿಲ್ಲ. ನಡುನಡುವೆ ಜೈ ಭುಗಳ ಮಧ್ಯ ದಲ್ಲಿ ನಿಂತಿದ್ದ ಒಕ್ಕಲಗಿತ್ತಿದರೂ ಎದುರಾಗಲಿಲ್ಲ ಮತ್ತು ತಲೆಯಮೇಲೆ ಕುಕ್ಕೆಗಳನ್ನು ಹೊತ್ತು ಕ 13೦ಡು ಹೋಗುವವರು ಪಕ್ಕವಾದರೂ ಮನಸ್ಸಿಗೆ ಬcಲ್ಲ ಒಂದೊಂದುಗಾಡಿಯ ಗಡಗಡನೆಎಲದರೂ ಕಿವಿಗಳಿಗೆ ಸಡಿಗ ಲಿಲ್ಲ. ಸೂರೋದ ಎ.ವಾಗಿ ಎಲ್ಲ ವಿಸಲು ಅಲ್ಲಲ್ಲಿ, ಒ೦ಡೆಗಳಿವೆ, ಸೀರಿ ನ ಶಾಖೆಗಳ ಮೇಲೂ, ಗಿಡ ಮರಗಳವೆ., ಭಂಗಾರದ ವಸ್ತ್ರಗಳನ್ನು ಹೊದ್ದಿಸಿದಂತೆ ರಂಜಿಸುತ್ತಿರುವರೂ, ತೋರಲಿಲ್ಲ. ಬಗೇಪಲ್ಲಿಯನ್ನು ಬಿಟ್ಟು ಪೂರ್ವಾಭಿಮುಖವಾಗಿ ೫ ಹುಳಿಗಳು ನಡದಿದ್ದರೂ ಮಾತನಾಡದೆ ಹೋಗುತ್ತಿದ್ದರು. ಕಡೆಗೆ ವೇಗವು ಕಮ್ಮಿ ಯಾಯಿತು, ಮನಧಾರಿಗಳು ಸ್ವಲ್ಪ ಬಾಯಿಗಳನ್ನು ಬಿಟ್ಟರು. ರ- ಇಷ್ಟುದೂರ ಮಾತನಾಡದೆ ಬಂದಿರುವವಲ್ಲ. ಮ- ಅಹುಡು ನನಗೂ ಆಶ್ಚ ರೂಮಿಗಿ ತೋರುವುದು, ರಾ- ಈಗ ಎಲ್ಲಿಗೆ ಹೋಗೋಣ ? ಪ- ಎಲ್ಲಿಯೂ ಬೇಡ, ಆ ಹೊಂಗೆಯವರದ ಕಳಗೆ ಹೋಗಿ ಕುಳಿತುಕೊಳ್ಳೋಣ. ರಸ್ತೆಗೆ ಸ್ವಲ್ಪದರಲ್ಲಿ ಹೊಂಗೆಯ ಮರವೋಂಡು ಬೆಳದಿತ್ತು. ಹುರ ದಕಳಗೆ ಮುಳುನೀರಿನ ಪ್ರವಾಹಗಳು ಅmಗ್ಗೆ ಹರಿಯುತ್ತಲಿರುವುದರಿಂದ ತಳವೆಲ್ಲವೂ ಪುಕಳಿನಿಂದ ಕೂಡಿತ್ತು. ಹೊಂಗೆಡುಕುರದಳಳಗೆ ಹೋಗಿ ನೋಡಲು ಚೊಕ್ಕಟವಾಗಿಗುಡಿಸಿದ್ದು, ರತ್ನಗಂಬಳಿಯನ್ನ ಹಸಿದಂತಿತ್ತು. ನಮ್ಮ ವಾಚಕರು ಇದನ್ನು ಕೇಳಿ ಆಶ್ಚ ಲ್ಯವನ್ನು ಹೊಂದಬಾರದು. ಹೊಂಗೆ ಯಹೂವೂ, ಹೊಂಗೆಯ ಎಲೆಯ ಕಬ್ಬಿನ ಗದ್ದೆಗೆ ಕ್ಲಾಸ್ಯವಿಂದ ಗೊಬ್ಬ