ಪುಟ:ಕಾದಂಬರಿ ಸಂಗ್ರಹ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆ .ಬರೀ ಸphy - - - - - - 1, 1/1, , , ಮ6--( ಆದರೂ ನನ್ನ ತಂಗಿಯಮಾ೦ದಿರುವದು, ಅದರ ಸಹಾ ಯವು ಎ ತಾಗುವದೆ ಸಾವಿತ್ರಿಯ ಚಿಕ್ಕಪ್ಪನೂ, ಭದಿನವೂ ನಿಳ ಯೋ೬ ಬರುವನಂತೆ, ಎಂದರೆ ರ)- ಎಂದರೇನು ? ವ-. ಕಳಬಹುದು ರಾ- ಈಗ ಆ ಮಾತುಗಳಿರಲಿ, ಊರಿಗೆ ಹೋಗೋಣ ಮ - ಈಗ ನಾನು ಊರಿಗೆ ಬರುವದಿಲ್ಲ. ಇಲ್ಲಿಗೆ ಹತ್ತಿರದ ಹಳ್ಳಿಯಲ್ಲಿ ನಿಂತ.ಬಿರುವೆನು, ರಾ- ಮನೆಯಲ್ಲಿ ಜೆಳದೇ ಮಾಗದೇ --- ವ- ಇಲ್ಲಿಂದ ಹೇಳಿಕಳುಹಿಸುವುದು ರಾ -- ವಿಲ್ಲಾವುದೆಲ್ಲಿ? ಊಟವಾಡುವುದೆ ? ವು. ಇವುಗಳ ಆಲೋಚನೆಯ, ನಾನು ಆನ ವೆನು. ರಾಜರ ನನ್ನ ಮಾತಿರಲಿ; ನೀನೂ, ನಾನೂ ಎಷ್ಟು ದಿವಸಗಳಿಂದ ಸ್ನೇಹಿತರು ? ರ~ ಎಷ್ಟು ದಿವಸಗಳಿಂದ,ಂದರೇನು, ಈಗ್ಗೆ ೬ ವರುಷಗಳಾದುವು. ವ- ನನ್ನ ಮಾತನ್ನು ನೀನು ಎಂದೂ ಮೂಾರಿಲ್ಲ, ನಿನ್ನ ಮಾತಿ ನಾನ, ಎಂದೂ ಮೀರಿ ಆಹುದು ಆದರಿದೇನು ? ಮ-ನನ್ನ ತಂಗಿ ಕೃಷ್ಣವೇಣಿಯನ್ನು ನೋಡಿರುವೆಯಲ್ಲವೆ ? ರಾ~ * ಆಹುದು " ರಾಜನಿಗೆ ರೋಮಾಂಚವುಂಟಾಯಿತು. ಮ- ನೀನು ಅವಳನ್ನು ಒಪ್ಪುವಿಯೊ 1 ರಾ- ಇದೇನು ಅಂತ್ಯವಾಗುವಿಯೋ ಮೂರ್ತಿ, ಎಂದು ನಗುತ್ತ ನುಡಿದನು. ಮ- ಹಾಸ್ಯವಲ್ಲ. ನಿಜವಾಗಿಯೂ ಅವಳನ್ನು ನಿನಗೆ ಕೂಡ ಬೇಕಂದು ವರಾತುಗಳು ನಡೆದಿವೆ. ನನ್ನ ತಂದೆಯಂತೂ ನಿನ್ನನ್ನು ಚೆನ್ನಾಗಿ ಬಲ್ಲನು. ನನ್ನ ತಾಯಿಯ ಒಪ್ಪಿರುವಳು,