ಪುಟ:ಕಾದಂಬರಿ ಸಂಗ್ರಹ.djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

G J (. ರಾಜನು ಯೋಚಿಸಿದನು. “ ನನ್ನ ವದುಕ ಪ್ರನೋ, ಮುದುಕನ್ನು ನೂ, ಒಪ್ಪಬೇಕಲ್ಲ, ಅವರಿಗೆನು, ಒಪ್ಪುವರು. ನಾನು ಸರಿಮಾಡುತ್ತೇನೆ. ಹಾಗಾದರೆ ನಮ್ಮಿಬ್ಬರ ಮದುವೆಗಳು ಏಕಕಾದಲ್ಲಿ ಆಗಓಹುದು, ಮ- ನನ್ನ ಸಾವಿತ್ರಿಯು ನನಗೆ ದಕ್ಕದಿದ್ದರೆ ನನ್ನಡುದ ಪಂ. ರು- ಛದ ಆಸಿ, ಹಾಗೆನ್ನಬೇಡ, ಹೊಂಗೆಮರದ ನೆರಳಿನಿಂದ ಹೊರಟು ಮಾರ್ಗವನ್ನು ಸೇರಿದರು ಸೂರವರು ದೂರಡು ಒಂದು ಕಾಳಹದಿಯ ಎಡಕ್ಕೆ ತಿರುಗುವರು. ಅದರಲ್ಲಿ ಹೊರಟು “ ನೀರಬಲಿ ” ಯನ್ನು ಸೇರಿದರು. ಇವರು ಇನ್ನೂ ಹಳ್ಳಿಯೊಳಗೆ ಪ್ರವೇಶಿಸ ತಿರುವಲ್ಲಿಯ ಪಕ್ಕದಲ್ಲಿ ಹುಡುಗರೂ ಹುಡು ಗಿಯರೂ, ಆಕ್ಸಲ್ಯದಿಂದ ಅವರ ಉಡ: ಪ್ರಗಳನ್ನು ನೋಡಲಪಕ್ಷಿಸಿದರು ಕುಕ್ಕೆಯಲ್ಲಿ ಮಣ್ಣನ್ನು ಹೊತ್ತುಕೊಂಡು ಹೋಗುತ್ತಿದ್ದ ಒಕ್ಕಲಗಿತ್ತಿಯ, ನಿಂತು ತಿರುಗಿ ನೋಡಿದಳು. ಕುರಿಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಕುರುಬರೂ ತಟಸ್ಥ ಥಾರರು. ಯಾರೋ ಹೊಸ ರು ಬಂದಿರುವರೆಂದು ಹಳ್ಳಿಯಲ್ಲಿ ವರ್ತಮಾನವು ಹರಡಿತು ಒಯ್ಯಬ್ಬರು “ಯಾವೂರು ಸ್ವಾಮಿ ಎಂದು ಕೇಳುವರು “ ನಮ್ಮದು ಇಲ್ಲೇ ಹತ್ತಿರದಲ್ಲೇ " ಎಂದು ದೂರಿ ಯಶ ಬದಲು ಕೊಡುತ್ತಿದ್ದನು ಹಳ್ಳಿಯಲ್ಲಿ ಒಂದು ದೊಡ್ಡ ಅಕೃತ್ತಪುರ ಇರುವುದು ದೊಡ್ಡ ಅಕ್ಷತ್ಥಕಟ್ಟೆಯ ಉಂಟು ಆಕ್ಷತ್ಥಕಟ್ಟೆಯಮೇಲೆ ಸಾಗರಕಲು ಗಳನ್ನು ನಿಲ್ಲಿ ನಿರುಪರು ಆvg ಕ ಗಳಗೆ ಅರಿಸಿನ ಕುಂ ಕುರು ಪೂಜೆಯ, ಒಂದೆರಡು ಬಸವಳಿದ ಜೋAವುಗಳ ಆರ್ಚನೆಯ ಆಗಿದ್ದವು. ಆ ಅಕ್ಷಕಟ್ಟೆಯ ಮುಂದುಗಡೆಯಲ್ಲಿ ಸರಿಯಾ, ದಾನ ನೂ, ಕುಳಿತರು. ಮರಿಯು-A ಹುಡುಗ ನನ್ನ ಕರೆದುಕೊಂಡು ಬಾ, ಮೂರುಕಾಸು ಕೊಡುತ್ತೇನೆಂದನು ( ಹೂ' ಎನ್ನುತ್ತಿಹುಹುಗಳು ಓಡಿಹೋದರು. ಕೊಂಚ ಹತ್ತಿಸಲಿ ಬಂದರು. ಇನ್ನು ಸ್ವಲ್ಪ ಹೊತ್ತಿಗೆ ಹೊಲದಕಡೆಯಿಂದ ಕಾನುಭೋಗನೂ ಆದನು. “ ಏನು ಸಮಿ, ಬಹಳದೂರ ಬಂದರಿ, ದವಾಗಿರಬಹುದು, ಊರೊಳಗೆ ಬನ್ನಿ” ಎಂದು ಪಟೇಲನು ಕಳೆದನು ಬ ಬ. m.