ಪುಟ:ಕಾದಂಬರಿ ಸಂಗ್ರಹ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

98 ಕಾದಂಬರಿ ಸಂಗ್ರಹ ತಾನು ಪ್ರತಿದಿನದ ಬಾ ಮುಹೂರ್ತದಲ್ಲಿದ್ದು ಸಾನಸಂಧ ವಂದನಾದಿ ನಿತ್ಯ ಕಲ್ಕಗಳನ್ನು ತೀರಿಸಿಕೊಂಡು, ಕೆಲವುಹೊತ್ತು ಮಾರಾಯಣ ವನ್ನು ಮೂಡುವನು ತನ್ನ ಜಾನುಗಳ ಬಳಿ ಹೋಗಿ ರೈತರಿಂದ ಮಾಡಿ ಸಬೇಕಾದ ಕೆಲಸ' .ಳನ್ನು ಮಾಡಿಸುತ್ತ ಆಗಾಗ್ಗೆ ತಾನೂ ಸಹಾಯಕ ದಗುತ್ತ, ನಯದಿಂದ ಭಯದಿಂದ ಸಾಗುವಳಯನ್ನು ಮಾಡಿಸುತ್ತಿ ದೃನ ತೋಟದಲ್ಲಿ ಮಾತ್ರ ತನಗಬೇwದ ಗಿಡಕಳಿಗೆ ತಾನಿ: ನೀರನ್ನು ಹಾಕಿ ಬೆಳಯಿಸಿರುವನು. ಇರುವಂತಿಗೆ, ಮೊಟ್ಟೆ, ಮಲ್ಲಿಗೆ ತೆಗಳು ಆತ ಸಿಗೆ ಪ್ರಿಯವಾದವು ಇವುಗಳಲ್ಲದೆ ಸುಲಾಖೆ, ಸೇವಂತಿಗೆ, ಸಂಪಿಗೆಯಗಿಡ ಗಳೂ ಇದ್ದವು ಬಾಳಯತವು ತೆಂ ನತೋಪುಗಳA ಇದ್ದವು. ಬಾಳ ಯಗೊನೆಗಳ ತುದಿಯಲ್ಲಿನ ಹಸಿವಿನಿಂದ ಮಕರಂದವು ತೊಟ್ಟವರನ್ನು ನೋಡುತ್ತಾ ನಿಲ್ಲುವನು. ಭ್ರಮರಗಳ ಆಗಮನವನ್ನೂ, ಅವುಗಳಲ್ಲೋa ಕಾರವನ್ನ, ಹಾರಾಡುವಿಕೆಯನ್ನೂ, ಈಕ್ಷಿಸುತ್ತ, ಸಂತೋಷವನ್ನು ಹೊಂದುವನು, ಬಾಳಯಗಿಡಗಳಿಗೆ ಸರಿಯಾದ ರ್ಪತಿಗಳನ್ನು ಮಾಡಿ ಭರೋ, ಇಲ್ಲವೋ ಎಂಬುದನ್ನು ವಿಚಾರಿಸುವನು. ಮಧ್ಯಾನಕಾಲಕ್ಕೆ ಕೂದಲೇ ಮನೆಗೆ ಬಂದು ಕೆಲವು ಹಳೆಯ ಕಡತಗಳನ್ನು ನೋಡುತ್ತ, ಅಡಿಗೆ ಯಾಗುವವರೆವಿಗೂ ಹೊಕ್ಕನ್ನು ಕಳೆಯುವನು ಶಾನುಭೋಗನ ಹೆಸರು ನಾರಣಪ್ಪ. ಈತನ ಸಂಸಾರವು ಬಹಳ ದೊಡ್ಡದಲ್ಲ. ಇಬ್ಬರು ಗಂಡು ಮಕ್ಕಳಿರುವರು. ಇಬ್ಬರು ಹೆಂಣುಕುಕ್ಕೆ ೪ರುವರು, ಹಿರಿಯಮಗನು ಈಗ ಮೈಸೂರಿನಲ್ಲಿ ಓದುತ್ತಿರುವನು. ಕಣ್ಣು ಸುಗಳೊಬ್ಬಳು ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿರುವಳು, ಈಗ ಮನೆಯಲ್ಲಿರುವ ಹುಡುಗನಿಗೆ ೧೦ ವರುಷಗಳು, ಸುಗಳಿಗೆ ಪರುಷಗಳು. ತನ್ನ ಹೆಂಡತಿ, ಹೆಂಡತಿಯ ಅಕ್ಕನೊಬ್ಬಳು, ಮತ್ತು ತನ್ನ ತಾಯಿ. ಇಷ್ಟು ಜನ ಮಾರ್ತ ಇರುವರು, ಹಂಡತಿಯ ಅಕ್ಕನೂ, ತನ್ನಯಿಯ ವಿಧವೆಯರು, ಎಣ ಗಣಪ್ಪನವಸೆಯ ವಿಕವಾಗಿ ಹು, ಮಹಡಿಯ ಮನೆಯಾಗಿ ಯ ಇದೆ. ಗಾರೆಯ ಹುನೆ; ಅಷ್ಟು ಹೆಚ್ಚಾಗಿ ಕಿಟಕಿಗಳನ್ನಿಟ್ಟು ಪಟ್ಟಣ