ಪುಟ:ಕಾದಂಬರಿ ಸಂಗ್ರಹ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ವಿ ಲಾ ಸಿ ನಿ.

ಪ ಮಗುಚ್ಛ } } } , Syhu - ಳ . ಆರ್ಳ 1 ,

ಕyakki+at k ಎ ). <! * ತೆ If=* ! 1 1 1

141 ) 6 | |

! * 1 | !

h) | 7 - ! ಭಾತದ ಆಗಮನವನ್ನು ಸೂಚಿಸುತ್ತ ತಂಗಾಳಿಯು ಎಲ್ಲೆಲ್ಲಿಯ ಸುಳಿಯಲಾರಂಭಿಸಿತು; ಆಯ್ಕೆಯ ಅದನ್ನು ಮಾನವಾದ ಆ ಮಂದಮಾರುತದ ಮೃದುಸ್ಸರ್ಕ ದಿಂದ ಪೂರ್ವದಿಗ್ವನಿತೆಯು ಹರ್ಷಿತಳಾದಳು. ಅವಳ ಆನಂದವನ್ನು ನೋಡಿ ಸಹಿಸಲಾರದೆ ನಿಕೆಯು ಮೆಲ್ಲ ಮೆಲ್ಲನೆ ಹಿಂಜರಿಯಲಾರಂಭಿಸಿದಳು ! ಪಕ್ಷಿ ಸಂಕುಲಗಳ ಕಲಕಲ ರವವು ದಿಕ್ಕಟಗಳಲ್ಲಿ ಪ್ರತಿಧ್ವನಿತವಾಗಲಾರಂ ಭಿಸಿತು ! ಸಭಾತದ ಈ ಸಮಾರಂಭವನ್ನು ಕಂಡು ನಿದ್ರಾಲತಾಂಗಿಯು ಭಗವಿಹ್ವಲಳಾದಳು ! ತನಗಿನ್ನು ಜಯಕಾಲವು ದುರ್ಲಭವೆಂದಂದು ಕೊಂಡಳು ! ಕ್ಷಣ ಕ್ಷಣಕ್ಕೂ ಕಳೆಗುಂದಿ ಕಣ್ಮರೆಯಾಗುತ್ತಿದ್ದ ನಕ್ಷತ) ಗಳ ಸ್ಥಿತಿಯನ್ನು ನೋಡಿದಳು ಆ ತೇಜೋಹೀನನಾದ ತಾರಾಕಾಂತನ ಸ್ಥಿತಿಯನ್ನು ನೋಡಿ ಬೆರಗಾದಳು ! ತಾನಿನ್ನಿರುವುದು ಅಯುಕ್ತವೆಂದು Kಡು ಫನ್ನ ಲಿಂಗನದಿಂದ ಸುಖಿಸುತ್ತಿದ್ದವರನ್ನು ನಿಧಾನವಾಗಿ ತ್ಯಜಿಸ ಲಾರಂಭಿಸಿ ಸ್ವಲ್ಪ ಕಾಲದಲ್ಲಿಯೇ ಮರೆಯಾದಳು, ನಿದ್ರಾಲತಾಂಗಿಯು ತಮ್ಮನ್ನು ದೂರೀಕರಿಸಿದ ಮೇಲೆ ಹಾಸುಗೆಗಳಿಂದೇನು ಪ್ರಯೋಜನ ವೆಂದುಕೊಂಡು ಸರ್ವರೂ ಏಳಲಾರಂಭಿಸಿದರು, ಎದ್ದು ತತ್ಕಾಲ ಕರ್ಮೊ ತ್ಸುಕರಾಗುತ್ತಿದ್ದರು. ಆಗ ಕರಿಕಲ್ ಪಟ್ಟಣದ ಇ: ಸ್ಪೆಕ್ಟರ್' ತಾಂದೋಣಿ ರಾಯರು ಪಾತರ್ವಿಧಿಗಳನ್ನು ಪೂರ್ತಿಗೊಳಿಸಿ, ಉಡುಪ್ರಗಳನ್ನು ಧರಿಸಿ ಹೊರಗೆ ಹೊರಡಲುದ್ಯುಕ್ಯರಾದರು ಅಷ್ಟರಲ್ಲಿಯೇ, “ ಸಾವಿ: ! ಶಮಿ !! ಸರ್ವನಾಶವಾಗಿ ಹೋಗಿದೆ !!! ಅಯ್ಯೋ ! ಬನ್ನಿ !! ಬೇಗದಯಮಾಡಿ !!! ” ಎಂದು ಕಾತರದಿಂದ ಕೂಗುತ್ತ ಬಹು ಆತುರದಿಂದ ಓಹಿಯೋಡಿಬಂದು