ಪುಟ:ಕಾದಂಬರಿ ಸಂಗ್ರಹ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

114 ಕಡುಬರೀ ಶont ದರೇನು ? ಇನ್ನೂ ಶಾನುಭೋಗರ ಮನೆಯ ಹಾದರೆ ಭಯಭಕ್ತಿ ಗಳಂದ ಇರುವಳು. ! “ ಅವಳ ವಿಷಯವಾಗಿ ಕೃಷ್ಣವೇಣಿಯನ್ನು ಈ೪ನೆ ನೀಡಿ. “ ಅವಳಿಗೇನು ತಿಳಿಯುವದು. ಆದರೂ ನೋಡೋಣ, 1 ಕೃಷ್ಣ ವೇಣೀ, ಕೃಷ್ಣವೇ | ಕೃ- “ ಏನರ. ಯ ಜ. ನ-ಸಾವಿತ್ರಿಯ, ನಿನ್ನ ಸಹಪಾಠಿಯಲ್ಲವೇ? ಕೈ- ಅಹುದು, ಯ ಜ, ನ-ನೀನು' ಅವಳಡನೆ ಮಾತನಾಡಿರುವೆಯಾ ಕೃ-ಅವಳೂ, ನಾನೂ ಸ್ನೇಹಿತರು. ಯಾವಾಗಲೂ ಶಾಲೆಯಲ್ಲಿ ಪಕ್ಕದಲ್ಲಿಯೇ ಕುಳಿತುಕೊಳ್ಳುವವು. ಯ, ಜ. ನ ಹೇಗೆ ಓದುವಳು, ಬುದ್ಧಿವಂತಳ ಕೃ- ಅವಳು ಯಾವಾಗಲೂ ಮೊದಲಿನವಳಾಗಿಯೇ ನಿಲ್ಲುವಳು. ಮೊನ್ನೆಯಪರೀಕ್ಷೆಯಲ್ಲಿ ಮಾತ್ರ ಲೆಕ್ಕಗಳಲ್ಲಿ ನಾನು ಮೇಲೆಬಂದೆನು. ಯ, ಜ, ನ-ಅದಿರಲಿ. ವರ್ತಿಯು ಸಾವಿತ್ರಿಯ ವಿಚಾರವಾಗಿ ನಿನ್ನೊಡನೆ ಏನಾದರೂ ಕೇt೪ರ ವನೆ ? ಕೃ~ ನಗುತ್ತ (4೪ರ ವರೆ, ಯು ಜ. " ಏನೆಂದು ಕೃ– “ ನಿನ್ನ ಸಹಪಾಠಿಯು ಚೆನ್ನಾಗಿ ರವಳು. ನನಗೆ ಅವಳನ್ನು ಕೊಟ್ಟು ಮದುವೆ ಮಾಡಿದರೆ, ಯ, ಜ. ತಿನೋಡಿದಿರಾ, ನಾನು ಹೇಳಲಿಲ್ಲವೇ, ಯ, ಜ, ನ." ಇರಲಿ, ತಳು. ಆಮೇಲೆ, ಆಮೇಲೆ, ಕೈ- ಮಾಡಿದರೆ ಸುಖವಾಗಿರಬಹುದು. ಅವರು ಎಲ್ಲಿಂದ ಯಾವ ಹುಡುಗಿಯನ್ನು ಸಂಪಾದಿಸುವರೋ,' ಎಂದು ಹೇಳಿರುವನು, " ಯ, ಜ. ಸ-ಮೂರ್ತಿಯು ಭಯಸುವದು, ಸುವಿಗೆ ಗೊತ್ತ ?