ಪುಟ:ಕಾದಂಬರಿ ಸಂಗ್ರಹ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿಂತಿ*

  • 115

ಯ, ಜ, ತಿ- ಆರು ಹೆಗೆ. ಕೈ- ಅದು ಹೇಗೋ ; ಗತ ಯ, ಜನ-ಇಲ್ಲಿ ಬಾ. ಜೋಗಬೇಡ, vಳ ಕಾಲ - 2 ೪. ವಳ ಯ ಜನ-ಹಾಗಾದರೆ ಕೈಗೆಗೊತ್ತು? ಕೈ- ಅದೇನೋ ನನಗೆ ತಿಳಿಯ , ನನ್ನನ್ನು ಕೇಳಬೇಡಿ ವ). ಜ. ನ-ಹಾಸ್ಯದಿ.ದ. ಇಲ್ಲಿ ನೆಡು , ” ನ ಹೇಳದಿದ್ದರೆ, ನಿನಗೆ ಒಬ್ಬ ಪಟೇಲನ ಮಗನನ್ನು ತಂದು ಗಂಡನನ್ನಾಗಿ ಮಾಡುವೆನು ಕೃ~ ನನಗೇನೂ ಅವಮಾನವಲ್ಲ ನಿನಗೆ ನಟನ ಮಗನು ಅಳಿಯನಾಗುವನ. ಯ ಜ ತಿ- “ ಅವಳನು ಚಹಾ)೦ಗಿ, ಮಾತುಗಳನೂಡಿ, ಗಂಡ ನನ್ನ ಕ ಯಲ್ಲಿ ಕೂರಿಸಿ, ಸಂತೆಯಲ್ಲಿ ಮರುಕಳಸಿಗೆ ಮಾರಿ ಬಂದುಬಿಡುವಳು. ಯ, ಜ. ನ-ಅದಿರು, ಕೃಷ್ಣವೇಣಿ, ಸಾವಿತ್ರಿಯು ನಿನ್ನೊಡನೆ ಎಂದಾದರೂ ಈವಿಷಯವಾಗಿ ಹೇಳಿರುವಳ? ಕೈ- ಇಲ್ಲಪ್ಪ. ವರ್ತಿಯ, ಅವಳೋ, ಆಗಲೇ ಮಾತನಾ ಡಿಬಿಟ್ಟಿರುವರು, ಯ, ಜ, ತಿ- ಅಯೋ, ಇನ್ನೇನುಗತಿ ! ನನಗೆ ಗೊತ್ತು. ನಾನು ಹೇಳಲಿಲ್ಲವೆ, ಏನನಡೆದಿರಬೇಕು, ಅವನಿಗೆ ಮದ್ದನ್ನು ಹಾಕಿರಬೇಕು ಇಲ್ಲದಿದ್ದರೆ, ಹೀಗೇಕೆ ಮಾಡುತ್ತಿದ್ದನು. ಯ ಜ, ನ- , ಸುಮ್ಮನಿರು, ಇದರಲ್ಲಿ ನನಗೇನೂ ಅಕ್ಷರವು ತೋರುವದಿಲ್ಲ. ಇನ್ನು ಮೇಲೆಲ್ಲಾ ಹೀಗೆಯೇ ಆಗುವುದು, ಆಪಃ, ಓದಿರುವನು ಅವಳ ಓದಿರುವಳು. ಸರಿ, ಸರಿ, ನಾನು ಜಾತಕಗಳನ್ನು ಕೂಡ ತೋರಿಸುವುದಿಲ್ಲ. ಹಾಗೆಯೇ ಮುದುವೆಯನ್ನು ಮಾಡಿಬಿಡುವನು. ಯ, ಜ. 3-ಎಲ್ಲಿಯಾದರೂ ಉಂಟೇ. ಆಹಾಳು ಓದಿನಿಂದ ಎಲ್ಲರೂ ಇಟ್ಟು ಹೋಗಿರುವರು, ಸಾಕು, ಇನ್ನು ನಿಮ್ಮ ಮಗನನ್ನು ಇಲ್ಲಿಯ