ಪುಟ:ಕಾದಂಬರಿ ಸಂಗ್ರಹ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿ 121 ಡಿಗೆ ಹೋದರೆ...” ಎನ್ನಲು ಸುಬ್ಬಯ್ಯ ಸ್ವಾಮಿ, ನನ್ನಿಂದಾಗಬೇಕಾದ ಕಾರವಿದ್ದರೆ ತನ್ನ ಅಪ್ಪಣೆಯನ್ನು ಮಾರುವುದಿಲ್ಲ. ಸುಬೇ- ನಿಮ್ಮ ಹುಡುಗಿ, ಸಾವಿತ್ರಿಯ ಜಾತಕವು ಬೇಕಯ್ಯಾ, ಸುಬ್ಬಯ್ಯ ಬದು ಕೊಡಲಿಕ್ಕೆ ಏನೂ ತೋಚದೆ ದಿಗ್ಧ ಮೆ ಹೊಂದಿದನು. ಸುಬ್-ಏತಕ್ಕೆ ಬಡಲು ಕೊಡುವುದಿಲ್ಲ. ನೀವೆ ಯಾದರೂ ನಿಷ್ಕರ್ಪೆ ಮಾಡಿ ಕೊಂಡಿ ದೀರಾ ! ಸುಬ್ಬಯ್ಯ-ಸಾ, ಕೊದೇರಯ್ಯನು ನಡೆಸಿದ ಸಂಗತಿಯು ತಮಗೆ ತಿಳಿದಿರಬಹುದು. ಸುಬೇ- ನನಗೆ ಏನೂ ತಿಳಿದಿಲ್ಲ. ಸುಬ್ಬ - ಮನೆಗೆ ಬೀಗ ಹಾಕಿಕೊಂಡು ನಾಗೋಡಿಗೆ ಹೊರಟು ಹೋಗಿರುವನು. ಸಾವಿತ್ರಿ ಗೆ ನಾಳದ ಮದುವೆಯನ್ನು ಮಾಡ :ವನಂತ, ಸ ಬೇ- ನಿಮ್ಮ ನ್ನೊಬ್ಬರನ್ನೂ ಕೇಳದೆ ಮಾಡುವನೆ ? ಅದು ಹೇಗೆ ಗೊತ್ತು ಮಾಡಿದನು ? ಸುಬ್ಬ- ಎದುರಿಗೆ ಬಂದಾಗ ಕೇಳಬೇಕು. ಸುಬೇ ಅವನು ಹುಚ್ಚು ಮುಂದ, ನೀವು ಹೋಗಿ ಸಾವಿತ್ರಿಯನ್ನು ನಾಳೆಡುದಿನ ಕರೆದುಕೊಂಡು ಎನ್ನಿ. ಅವಳು ಹಟ್ಟಿದ ಘಳಿಗೆ, ನಕ್ಷತ್ರ, ದಿನ, ಜೀವಕವಿದೆಯೋ ” ಸು - ಸ್ವಲ್ಪ ಯೋಚಿಸಿ, ಬೆಳಗಿನರಾವದಲ್ಲಿ ನಾಲ್ಕುವರೆ ಘುಂಟೆಯಲ್ಲಿ ಹುಟ್ಟಿದ್ದು ಚೈತ್ರಶುದ್ದದಲ್ಲಿ ಸದ್ಯಮಿಯೋ, ಅಷ್ಟಮಿಯೋ ಚೆನ್ನಾಗಿ ನೆನಪಿಲ್ಲ. ಅಷ್ಟು ಹೊತ್ತಿಗೆ ಪುಟ್ಟಜೋಯಿಸರು ಬಂದರು. “ ಒ೩ ಪುಟ್ಟ ಜೋಯಿಸರೆ, ಮೇಲೆಬನ್ನಿ " ಸುಬ್ಬಯ್ಯನಕಡೆಗೆ ತಿರುಗಿಕೊ೦ಡು ಸುಬೇ ದಾರರು “ ಈಗ ಸಾವಿತ್ರಿಗೆ ಎಷ್ಟು ವಯಸ್ಸು ” ಸ - ಹನ್ನೆರಡು ತುಂಬಿ ಕಲವು ದಿವಸಗಳಾದವು. “ ಸ.- ಜಾತಕವನ್ನು ಬರೆಯಿಸೋಣ ! ಪುಟ್ಟಜೋಯಿಸರಿಗೆ ಈ ವ ರ್ಕಮಾನ ಬಂದಕೂಡಲೇ ಜಾತಕ ವನ್ನು ಬರೆದರು ಸಾವಿತ್ರಿಯ ಚಿಕ್ಕವಯಸ್ಸಿನಲ್ಲಿ ನಡೆದ ಕೆಲವು ವಿಷಯ ಗಳನ್ನು ಸುಬ್ಬಯ್ಯನು ಹೇಳಿದನು. ಅದ ರವೆ. ಲೆ ಒದ, ಜಾತಕವನ್ನು ಬರೆದಿಟ್ಟು, ಮೂರ್ತಿಯದನ್ನೂ ತರಿಸಿ, ಅದನ್ನೂ ನೋಡಿ ಸ್ವಾಮಿ, ಎರಡೂ ಚನ್ನಾಗಿ ಒಪ್ಪುವಂತ ಕಾಣುತ್ತ, ಮುಕ್ಕಾಲುಪಾಲು ಎರಡು ಇಾತಕಗಳೂ ಸರಿಹೋಗಿವೆ. ಕೆಲವು ದೋಷಗಳು೦ಟ , ಆದರೆ ಅವು GL +