ಪುಟ:ಕಾದಂಬರಿ ಸಂಗ್ರಹ.djvu/೩೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

28 . ಕಾದಂಬರಿ ಸಂಗ್ರಹ Muvvv ಗಳು ಅಷ್ಟು ಬಾಧಿಸುವುದಿಲ್ಲ. ನಾಳೆ ಇನ್ನೂ ಚೆನ್ನಾಗಿ ಗುಡಿಸಿ ಹೇಳುವನು. ಈಗ ನೋಡಿದ್ದರಲ್ಲಿ ಪ್ರಶಸ್ತವಾಗಿದೆ ಎನು ಒಳ್ಳೆಯದು, ಬೆಳಗ್ಗೆ ಸ್ಪಬನ್ನಿ, ಇನ್ನೆರಡುಜಾತಕಗಳನ್ನು ತೋರಿ ಸಬೇಕೆಂದು ಸುಬೇದಾರರು ಹೇಳಿದಳು. ಅಪ್ರಣೆ ಎಂದು ಪುಟ್ಟ ಯಿಸರು ಹೊರಟ ಹೋದರು. ಮರುದಿನ ಬೆಳಿಗ್ಗೆ ಸುಬೇದಾರರು, ಸುಟ್ಟ ಯ್ಯನನ್ನು ಊಟಮಾಡಿಕೊಂಡು ಹೊರಡಿ ಎನ್ನಲು, ಸವಿ, ಜಟಕಾ ಗಾಡಿಗಳಾವವೂ ಇಲ್ಲ, ಎಲ್ಲರೂ ಒಪ್ಪಿಕೊಂಡಿರ ಪೆವು ಎನ್ನುವva, ಎಂದು ಸುಬ್ಬಯ್ಯ ಹೇಳಲು, ಅವರು ಕಳ್ಳರು ಇಲ್ಲದಿದ್ದರೂ ಉಂಟೆಂದು ಹೇಳುವಪದ್ದತಿ, ಎ, ದಫೇದಾರ್, ಜಟಕಾಗಾಡಿಯವರು ಇಲ್ಲಿಗೆ ಕರೆದುಕೊಂಡು ಬಾ ಎಂದು ಅಪ್ಪಣೆ ಮಾಡಲು, ಜಟಕಾಗಾಡಿಯಷರು ಕೂಡಲೇಬಂದರು. ಒಬ್ಬಿಬ್ಬರನ್ನು ಬೆದರಿಸಿ, ಒಂದು ಜಟಕವನ್ನು ಏರ್ಪಾಡು ಮಾಡಿದರು ಇನ್ನೊಂದು ಘಂಟೆಯೊಳಗಾಗಿ ಹೊರಡಬೇಕು ಸಿದ್ದವಾಗು, ಹೂಗಂದು ಅಪ್ಪಣೆಯಾಯಿತು, ಜಟಕಾಗಾಡಿಯ ವನು, ಬುದ್ದಿ ! ರಾಜಂಡಳ್ಳಗೆ ಗೋಡ ಬದಲಾಯಿಸಬೇಕು, ಅಲ್ಲೆ ಖಾನಮಾಡು ತೇನೆ ಎಂದು ಹೇಳಿದನು. ಸುಬ್ಬಯ್ಯನವರ ಊಟವಾಡಿ ತc Je ಹೊರಟರು. ಬ & ೨೨ ನೆಯ ಪರಿಚ್ಛೇದ ಜಟಕಾಗಾಡಿಯು ನಾಗೋಡಿಯನ್ನು ಸೇರುವದಕ್ಕಿಂತ ಮೊದಲೇ ಸುಬ್ಬಯ್ಯನಪುರಸ್ಸು ನಗೋಡಿಯನ್ನು ಸೇರಿದ್ದಿತು. ಕುದುರೆಯು ಎಷ್ಟು ವೇಗವಾಗಿ ಓಡುತ್ತಿದ್ದರೂ, ನಿಧಾನವಾಗಿ ಪ್ರಯಾಣವನ್ನು ಕಾಡುತ್ತಿದ್ದ ಹಾಗೆ ಭಾಸನೆಯುಂಟಾಯಿತು. ಈಗತಾನೆ ಒಂದು ಮೈಲಿಯಾಯಿತಲ್ಲ. ಇನ್ನೂ ಎರಡನೇಳಲು ಬರಲಿಲ್ಲ, ಎಂದು ತಹತಹಪಡುತ್ತಿದ್ದನು ಹೃದ ಯದಲ್ಲಿನ ಚಿಂತೆಯನ್ನೂ, ಕೀದುದಲ್ಲಿ ಸೇರಬೇಕೆಂಬ ಕುತೂಹಲವನ್ನೂ