ಪುಟ:ಕಾದಂಬರಿ ಸಂಗ್ರಹ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿವಿ - 123. ಸಮಾಧಾನಸ್ಥಿತಿಗೆ ತರಲು ಗಾಡಿಯಲ್ಲಿಯೇ ಮಲಗಲುಪಮಿಸಿದನು. ಕಣ್ಣುಗಳನ್ನು ಮುಚ್ಚಿಕೊಂಡನು ಗಾಡಿಯು ತಾನುಹೋಗಿದ್ದ ದಿಗೆ ಪ್ರತಿಯಾಗಿ ಹೋಗುತ್ತಿದ್ದವಗೆ ತಿಳಿದನು ಕಣ್ಣುಗಳನ್ನು ಬಿಟ್ಟನು. ಪುನಃ ಅದೇ, ಕಟಕಟನೆ ಓಡ ವ ಜಟಕಾಗಾಡಿ, ಒಂದೊಂದಾಗಿ ಓcಡೆ ಗಳ, ಕಳ್ಳಗಳ, ಹಿಂದೆ ಹಿಂದೆಯೇ ನಿಂತಿದ್ದವು. ಈ ಬೇಸರಿಕ ಯನ್ನು ನೀಗಲ ಸಬ್ಬಯ್ಯಸಿಗೆ ಸಾಧ್ಯವಾಗಲಿಲ್ಲ. ಇನ್ನೂ ಮದುವೆ ಗಳು ಮಾತ್ರ ಬಂದಿರುವೆನು ಇನ್ನೂ ೫ ಮೈಲಿಗಳು 1 ಬೇ ಕಲ್ಪ ಎಂದು ನೊಂದುಕೊಳ್ಳುವನು. ಆಡಲೇ ಬಂದಿದೆ. ವೆಲಿ ಯು ಹತ್ತಿರವಾಗುತ್ತಿದೆ, ಎಂದು ತಾಳ್ಮೆಯನ್ನು ಹೊ೦ದವನು ಓ, ಅರ್ಧಧರ ಸಾಗಿ ಒಂದೆನೆಂದು ಉತ್ಸಾಹವನ್ನು ತಾಳಿದನು. ಆ ಆ ಆ ಹದ ಕಾರಣದಿಂದ ಹಾಡಲಿಕ್ಕಾ' cಳಿಸಿದನು ವಿಧವಿಧವಾದ ಪದ್ಯಗ-ನ್ನ ಹಾಡಿದನು. ಕೀರ್ತನೆಗಳನ್ನು ಹಾಡಿದನು ಸಾಲದುದಕ್ಕೆ ಗಾಡಿಯುವ ನಿಂದಲ, ಮುಸಲ್ಮಾನ್ ಭಾಷೆಯಲ್ಲಿ ಹಾಡಿಸಿದನು. ಇವರಿಬ್ಬರಿಗೂ ಸಾಕಾ ಬಿ ತು. ರಾಹಂಡಹಳ್ಳಿಯ ಬಳಿಯಲ್ಲಿನಹೊಳೆಯ ಸಿಕ್ಕಿತು, ಹೊಳ ಯಲ್ಲಿ ಸ್ವಲ್ಪ ಇಳಿದು, ನೀರನ್ನು ಕುಡಿದು, ಪುರಗಳ ನೆರಳಿನಲ್ಲಿಯೇ, ಹಳ್ಳಿಯಹತ್ತಿರ ಹತ್ತಿರ, ನಡೆದುಬಂದನು ಗಾಡಿಯವನು ಕುದುರೆಯನ್ನು, ಬದಲಾಯಿಸುವ ನವದಿಂದ ಮೊದಲಿನ ಕುದುರೆಯನ್ನು ಬಿಚ್ಚಿ, ಸಾಮಾನುಗ ಳನ್ನು ಒಳಗಿಟ್ಟು, ಕುದುರೆ ಮುನ್ನು ಹಿಡಿದುಕೊಂಡು ಹೊರಟುಹೋದನು. ಕಾಲಘ೦ಟೆಯಾಗಿ ಹೋಯಿತು ; ಬಲಿಲ್ಲ; rಣಡಿಯವನು ಇನ್ನೂ ಬರಲಿಲ್ಲ ಅರ್ಧಘಂಟೆ ಯಾಯಿತು ಎಪ್ಪೆ ಕೂho ಡನು, ಯಾರಾಲಬಳಿಯಲ್ಲೋ, ಹೇಳಿಕಳುಹಿಸಿದದು ವನದಲ್ಲಿ ಸುಟ್ಟ ಯ್ಯನಿಗೆ ಕೋಪ ಭಾವವು ಉಕ್ಕಿಬರ ಪ್ರತಿ ದರದಲ್ಲಿ ntಡಿಯ ಪನನ್ನು ನೋಡಿದನು, ನಿಧಾನವಾಗಿ, ಹಜ್ಞೆಯಮೇಲೆ ಕಕ್ಷೆಯನ್ನು ಹಾಕುತ್ಯ ಒಂದು ಕೈಯಿಂದ ಕುದುರೆಯನ್ನು ಎಳಯತ್ಯ, ಇನ್ನೊಂದು ಕೈಯ್ಯನ್ನು ಜೇಬಿನಿಂದ ಬಾಯಿಗೂ, ಬಾಯಿನಿಂದ ಜೇಬಿಗೂ ತರುತ್ತಿ ದ್ದನು. ಸುಬ್ಬಯ್ಯನು ಚಪ್ಪಾಳೆಕುನ್ನು ತಟ್ಟಿದನು, ಕೂಗಿದನು ಆದ್ಯ