ಪುಟ:ಕಾದಂಬರಿ ಸಂಗ್ರಹ.djvu/೩೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

18 ಕಾದಂಬರಿ ಸಂಗ್ರಹ . 3

ಆದ್ದಳು, ಆಗ ಕೊಠಡಿಗೆ ಯಾರೊ ಒರುವಸದ್ದು ಕೇಳಿಸಿತು. ಮುಖವನ್ನು ಎತ್ತಿದಳು ಬಾಗಿಲುಮೇಲೆ ಬಂದು ಛಾಯೆಯು ನಿಂತಿತ್ತು ಮುಂದಕ್ಕೆ ಬಂದು ಕತ್ತಲೆಯಲ್ಲಿ ಸೇರಿಹೋಯಿತು. ತಿ-ಅಮಾಸದೆ, ತಮ್ಮಾ, ಸಾವಿತ್ರಿಯು ಎದೆ ನಿಂತಳು ತಿ-ನಿನ್ನ ಚಿಕ್ಕಪ್ಪನಂತೆ ಸ ಯ್ಯ ಹಿತ್ತಲಾಗೆ ಬಂದವನೇ, ಕರೀತಾನೆ. ಸತಿ-ಯಾವಸುಬ್ಬಯ್ಯನೆ ತಿ-ನಿನ್ನ ಚೆ *ಪ್ಪನಾ , ಉದ್ದಾ ಗವನೆ ಸ-ವಾಸ್ಸಿನಲ್ಲಿ, ಹೆದು # ಯ, ಸಂತೋಷವೂ, ಆಸೆಯ, ನಿರಾಸೆಯ, ಎಲ್ಲವೂ ಏಕಕಿಳಗಲ್ಲಿ ಸಂಧಿಸಿದವು ಯಾರಿರಬಹುದು, ಚಿಕ್ಕಪ್ಪನೇ ಎ: ದಿಗುವರೇ, ನೋಡು ! ವೆನು, ಎಂದು ಹೊರಟಳು. ತಿಮ್ಮಿ, ನೀನು ಇಲ್ಲೇಖಿಸಿರು ೬ರುವೆನ . ಮೆಲ್ಲಗೆ ಕೊಠಡಿಯನ್ನು ಬಿಟ್ಟು ತೊಟ್ಟನ್ನು ದಾಟಿ ಅಡಿಗೆ ಮನೆಯ ಪಕ್ಕದಲ್ಲಿಯೆ ಹಿತ್ತಲಿಗೆ ಬಂದುಬಿಟ್ಟಳು ಮನೆಯವರೆಗೆ ಹಚಾರದಲ್ಲಿ ಯ, ಮೇಲುತಟ್ಟಿ ಯಲ್ಲಿ ಯ, ಸೀರೆಗಳನ್ನುಟ್ಟು ಪುದರಲ್ಲಿ ಯ, ಆಭರಣಗಳನ್ನಿಟ್ಟುಕೊಳ್ಳುವುದರಲ್ಲಿ ಯ೦, ಆದ್ರ್ರಾ ಕಾರಣ ಸಾವಿತ್ರಿಯು ಹೋದುದನ್ನು ಯಾರೂ ನೋಡಲಿಲ್ಲ, ಹಿತ್ತ ಬಾ ಗಿಲು ತರದಿತ್ತು. ಗಿಡದಕಳಿಗೆ ಯಾರೋ ನಿಂತಿದ್ದ ಹಾಗೆ ತಿಳಿಯಿತು ಬhyಬಳಿಯಲ್ಲಿ ನಿಂತುನೋಡಿದಳು, ಚಿಕ್ಕಪ್ಪನೇ ಅಹುದೆಂದು ಗೋ ಹ ಶವಾಯಿತು; ಹಿಂದೆ ನೋಡಿದಳು, ಯಾರೂ ಇರಲಿಲ್ಲ. ಇನ್ನೊಂದು ಸ್ಟಾರ್ ಮುಂದೆ ನೋಡಿದಳು ಸುಬ್ಬಯ್ಯನು 1 ಸಾವಿತ್ರಿ' ಎಂದು ದು ಕಿವಿಯಲ್ಲಿ ಬಿತ್ತು. ಓಹಂ, 4 ಚಿಕ್ಕಪ್ಪ ' ಎಂದು ಕೂಗಿ, ಪ್ರಜ್ಞೆಯಿಲ್ಲದಂತ ಬಿದ್ದುಬಿಟ್ಟಳು. ಹೆಚ್ಚು ಯಟು ತಗಲಿಲ್ಲ. ಸುಬ್ಬಯ್ಯನು ಮೇಲಕ್ಕೆ ಎತ್ತಿ ಹಿಡಿದುಕೊಂಡು ಹತ್ತಿರಕ್ಕೆ ಮೆಲ್ಲಗೆ ಎಳೆದುಕೊಂಡು “ ಸಾವಿತ್ರಿ ಮಗು, ಅಯ್ಯಾ, ಸಾವಿ" ಎನ್ನುತ್ತ ಕಣ್ಣೀರುಬಿಟ್ಟನು ಕೂಡಲೇ ಅನಿಲ್ಲು ಪದು ಸರಿಯಲ್ಲವೆಂದು ಯೋಚಿಸಿ, ಗಿಡಗಳ ಹಿಂದಿನಲ್ಲಿಯೇ ನಗದಳದ ಪೊದರುಗಳ ಆಶ್ರಯದಲ್ಲಿ ಯೇ ಹೊಳಪನ್ನು ದಂಟಿ, ಬೇಲಿ ಗಳಲ್ಲಿ ತೂರಿ ಗಾಡಿಯಬಳಿಗೆ ಬಂದುಬಿಟ್ಟರು. ಗಾಡಿಯಲ್ಲಿ ಸಾವಿತ್ರಿಯನ್ನು ಕೂಡಿಸಿ ತಾನೂ ಕುಳಿತು, ರಾಜೇಂಡತಳ್ಳಿಗೆ, ಹೊಡಿಯೆಂದು ಹೇಳಿದನು,