ಪುಟ:ಕಾದಂಬರಿ ಸಂಗ್ರಹ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗಿ ಕಾದಂಬರಿಸಂಗ್ರಹ wannnnnnnn nnnnnnnnnnnnnnnnnnnnnnnnnnnnnnnnnnnnnnnnnnnn ಗಾಡಿಯು ನದಿಯ ಸಮೀಪದಲ್ಲಿ ಬಂದು ನಿಂತಿತು. ಗಾಡಿ ಯಿಂದೊಬ್ಬ ತರುಣನು ಆಳಿದನು. “ ಆಚೆ ದಡಕ್ಕೆ ಹೋಗಲು ದೊ೯ದೆ ಗಳುಂಟೆ ? “ ಎಂದು ವಿಚಾರಿಸಿ ಸಮೀಪದಲ್ಲಿದ್ದ ಒಂದು ದೋಣಿಯನ್ನ ಗೊತ್ತು ಮಾಡಿ ಅದರಲ್ಲಿ ಕುಳಿತುಕೊಂಡನು. ಅವನ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಆ ಪ್ರಯಾಣಿಕರು ಅವನಿಗೆ ಸವಿನ ದುವಾಗಿ ಮಾವನ ಯನ್ನು ಮಾಡಿ “ ನಮ್ಮನ್ನೂ ಕೂಡ ದೋಣಿಯಲ್ಲಿ ಕೂಡಿಸಿಕೊಂಡು, ಹೋಗಬೇಕು ! ನನ್ನಲ್ಲಿ ದುಡ ಕಮ್ಮಿಯಾಗಿದೆಯಾದುದರಿಂದ ಬಹಳ ಹೊತ್ತಿನಿಂದಲೂ ತಮ್ಮಂತಹ ಉದಾರಿಗಳಾದ ಪ್ರಯಾಣಿಕರ ಆಗಮನವನ್ನೆ ಎದುರು ನೋಡುತ್ತಿದ್ದೆವು, ಅನುಗ್ರಹಿಸಬೇಕು ! “ ಎಂದು ನನ್ನ ಭಾವ ದಿಂದ ಹೇಳಿದರು, ಉದಾರ ಹೃದಯನಾವ ಆ ತರುಣ. ಇವರ ವಿನಯ ಸಂತೋಷಿಸಿ ಅವರನ್ನು ದೆಸಿ ಎಳೆಯ ಈ ಇಡಿ- ಕಂಡನು. ದೊಳೆಯು ಹೊರಟಿತು, ಎರಟರು, ಪ್ರವಾಹದ ವೇಗವು ಅಧಿಕವಾಯಿತು. ಪ್ರವಾಹದ ಮಧ್ಯಭಾಗವನ್ನು ಸೇರ:ತಿರಲು, ತರಂಗಗಳ ಹಾಸನದಿಂದಲೂ ಪ್ರವಾಹದ ಪ್ರಾಬಲ್ಯದಿಂದಲೂ ವಹಿತ್ಯವು ಬಹಳವಾಗಿ ಅಲ್ಲಾಡಲಾರಂಭಿಸಿತು ದೆಣಿಯು ಸ್ವಲ್ಪ ಹಳೆಯದಾಗಿದ್ದಿತು, ನೀರು ಪ್ರವೇಶಿಸುವುದೇನೋ ಎಂದು ಎಲ್ಲರೂ ಭಯ ಪಡಲಾರಂಭಿಸಿದರು ವಸ್ತುತಃ ನೀರು ಪ್ರವೇಶಿಸಲಾರಂಭಿಸಿಯೇ ಬಿಟ್ಟಿತು. ದೋ ಣಿದು ವಿಶೇಷ ವಾದ ಅಲುಗಾಟದಿಂದಲೂ, ಸ್ವಲ್ಪ ವಾಗಿ ನೀರು ದೋಣಿಯಲ್ಲಿ ಪ್ರವೇಶಿ ಸುತ್ತಿದ್ದುದರಿಂದ, ಅಪಾಯವು ಸಂಭವಿಸಬಹುದೆಂದು ಪ್ರಯಾಣಿಕರು ಮತ್ತಷ್ಟು ಭಯಗೊಂಡರು. ಭಯಾರ್ತರಾಗಿ ನದಿಯಲ್ಲಿ ಹಾರಿ ಸಾಹಸ ದಿಂದ ಈಜಿಕೊಂಡಾದರೂ ತಡಿಯನ್ನು ಸೇರಬೇಕೆಂದು ಪ್ರಯತ್ನಿಸ ತಿದ್ದರು. ಅಂಬಿಗನು ಇವರನ್ನು ನೋಡಿ, “ಭಯಪಡಬೇಡಿ. ಭಯಪಡ: ವುದರಿಂದೇನು ಫಲ ? ಇದಕ್ಕಿಂತಲೂ ಅತಿಶಯವಾಗಿ, ಮಹಾವೇಗದಿಂದ ಹರಿಯುತ್ತಿರುವ ಪೂರ್ಣಪ್ರವಾಹದಲ್ಲಿ ಯ ಕೂಡ ಲೇಶವಾತ್ರವಾದರೂ ಭಯವಿಲ್ಲದೆ ದೊಳೆಗಳನ್ನು ಸುರಕ್ಷಿತವಾಗಿ ಸಾಗಿಸುತ್ತೇವೆ' ಇದೆ ನಿಂದತಿ ಕಯವೆ? ಸುಮ್ಮನೆ ಅಲುಗಾಡದೆ ಕುಳಿತುಕೊಳ್ಳಿರಿ ! “ ಎಂದು ಧೈರ್ಯ ವನ್ನು ಹೇಳುತ್ತ ದೋಣಿಯನ್ನು ನಡೆಸುತ್ತಿದ್ದನು. ಈ ಕಾಲ . u