ಪುಟ:ಕಾದಂಬರಿ ಸಂಗ್ರಹ.djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

annnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnn ಹಾಗೆಯೇ ನಡೆಯಿಸುತ್ತಿದ್ದನುತದನಂತರ ಅತ್ತಿತ್ತ ಸಂಶಯಾಕುಲ ನಾದವನತ ನ ನೀಡಲಾರಂಭಿಸಿದನು. ಹಠಾತ್ತಾಗಿ, “ ಇನ್ನೇನು ಗತಿ ! ಅಯ್ಯೋ : ಕೆಟ್ಟೆವು' ! ಹಾಳಾದೆವು ? ಎಂದು ಕೂಗುತ್ತ ನದಿಯಲ್ಲಿ ಅಂಬಿ ಗನೆ ಹಾರಿಬಿಟ್ಟ ಟ ; ತಕ್ಷಣವೆ ದೇಣಿಯು ಮಗುಚಿಕೊಂಡಿತು ! ಪ್ರಯಾ ೧ಣಿಕ ನದಿ ಯ ಪ ದ ! ನದಿಯು ಒಂದೇ ರೀತಿಯಲ್ಲಿ ಹರಿಯುತ್ತಲೇ ದ್ದಿತು. Heyestery ತೃತೀಯ ಗುಚ್ಛ. ರ: ಅತಿಪ್ರೀತಿಯಿಂದ ಪ್ರವೇಶಿಸಲೆಳಸುತ್ತಿದ್ದರೂ ಅಂತ ಹವರೇ ಜುಗುಪ್ಪಾನ್ಸಿತವಾದ ಭಯದಿಂದ ಹಿಂಜರಿಯು ವಂತೆ ಆಗಿಸುತ್ತಿದ್ದ ಜನವಾಸರಹಿತವಾದ ಆ ಗೃಹದ-ಆ ಶಂಭುದತ್ತನ ಗೃಹದ ಸಮೀಪದಲ್ಲಿ ಒಂದು ವ್ಯಕ್ತಿಯು ತಿರುಗಾಡುತ್ತಿತ್ತು. ಆ ವ್ಯಕ್ತಿಯು ಮನೆಯ ಪ್ರತಿಯೊಂದು ಬಾಗಿಲು ಕಿಟಕಿಯನ್ನೂ ತದೇ ಕಾವತ ಚಿತ್ರದಿಂದ ನೋಡುತ್ತ ಹಠಾತ್ತಾಗಿ ಗೃಹವನ್ನು ಪ್ರವೇಶಿ ಸಿತು, ಒಳಗೆ ಪ್ರತಿಯೊಂದು ಸ್ಥಳವನ್ನೂ ಆ ಮೂಲಾಗ್ರವಾಗಿ ಪರೀಕ್ಷಿ ಸಿದ ಮೇಲೆ ಏನೋ ಒಂದು ಚಿಹ್ನೆಯನ್ನನುಸರಿಸಿ ಮುಂದುವರಿಯುತ್ತಿ ದ್ದಂತೆ ಬೋಧೆಯಾಗುತ್ತಿತ್ತು. ಹಾಗೆಯೇ ಹೋಗುತ್ತ ಮನೆಯ ಮತ್ತೊಂದು ದ್ವಾರದ ಮಾರ್ಗವಾಗಿ ಆ ವ್ಯಕ್ತಿಯು ಹೊರಹೊರಟಿತು. ವ್ಯಕ್ತಿಯು ತದೇಕಚ್ಚಷ್ಟಿಯಿಂದ ನೋಡುತ್ತ ಹೋಗುತ್ತಿರಲು, ಆ ಬಾಗಿಲಿಗೆ ಹತ್ತಾರು ವಾರುಗಳ ದೂರದಲ್ಲಿ ಆರೂ ಕಲವು ಜನರು ತಿರುಗಾಡಿದ್ದುದರಿಂದುಂಟಾದ ಗುರುತುಗಳು ದೃಷ್ಟಿಗೋಚರವಾದುವು. ಇನ್ನು ಸ್ವಲ್ಪ ದೂರ ಹೋಗಿ ನೋಡಲಾಗಿ ಆ ಗುರುತುಗಳು ಸಾಫ್ಟ್ ವಾಗಿಯ, ಎತ್ತರವಾಗಿ ಬೆಳೆದಿದ್ದ ಹುಲ್ಲಿನಲ್ಲಿ ಅದೃಶ್ಯವಾಗಿಹೋಗಿ ದ್ದವು. ಆದರೂ ಆ ವ್ಯಕ್ತಿಯು ಅಷ್ಟಕ್ಕೇಬಿಟ್ಟು ಹಿಂದಿರುಗದೆ ಆ ಪ್ರದೇಶ ವನ್ನೆಲ್ಲಾ ಬಹು ಜಾಗರೂಕತೆಯಿಂದ ಪರೀಕ್ಷಿಸಲು ಆ ಹುಲ್ಲಿನಮಧ್ಯದಲ್ಲಿ