ಪುಟ:ಕಾದಂಬರಿ ಸಂಗ್ರಹ.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ, ಟ ದಿ. ಪ್ರಕಾರ ಆ ಗಿಡವನ್ನು ಕಿತ್ತು ಹೊಸದಾಗಿ ಅಗೆಯಲ್ಪಟ್ಟಿದ್ದ ಪತಿಯ ಮಣ್ಣನ್ನು ತೆಗೆಯಲಾರಂಭಿಸಿದರು. ಒಂದೆರಡಡಿ ಆಳದವರೆಗೆ ಅಗೆದು ಮಣ್ಣನ್ನು ತೆಗೆಯುವಷ್ಟರಲ್ಲಿಯೇ ಅಗೆಯುತ್ತಿದ್ದವರು ಹಮ್ಮಯಿಸಿ ನಿಂತುಬಿಟ್ಟರು ! ಶವಗಳು ಸಿಕ್ಕಿದುವು. ಉಪಾಯದಿಂದ ಅವುಗಳನ್ನು ಮೇಲಕ್ಕೆಳೆದರು. ದೃಶ್ಯವು ಬಹು ಭಯಾನಕವಾಗಿತ್ತು. ಭಯದೊಂದಿಗೆ ಕೆಲವರಿಗೆ ಆಕರ್ಯವನ್ನೂ ಉಂಟುಮಾಡುತ್ತಿತ್ತು. ಕಿಸ್ಸಿಲ್ಲದ ಶವ ಗಳು ! ತಲೆಗಳಿಗಾಗಿ ಬಹಳ ಹುಡುಕಿದರು. ಪ್ರಯತ್ನಗಳೆಲ್ಲವೂ ನಿಪ್ಪಲ್ ವಾದುವು. ಎಲ್ಲರೂ ಪಿವಣ್ಣ ದನರಾದರು. ವಸ್ತಗಳೆಲ್ಲವೂ ರಕ್ತಮ ಯವೂ ಮೃತ್ತಿಕಾಮಯವೂ ಆಗಿದ್ದುವು ! ಆ ಉಡುಗ್ರಗಳನ್ನು ನೋಡಿ ಮೃತರು ಮಾರ್ವಾಡಿಗಳ ಇರಬೇಕೆಂದು ಎಲ್ಲರೂ ಅಭಿವಾಯ ಪಟ್ಟರ.. ತದನುಗುಣವಾಗಿ ಎಲ್ಲರೂ ವ್ಯಸನಪಟ್ಟರು, ತಲೆಗಳಿಗಾಗಿ ಹುಡುಕುತ್ತಿದ್ದವರನ್ನೊಬ್ಬನು ಮಣ್ಣಿನಲ್ಲಿ ಸಿಕ್ಕಿದ ಬಂದುಂಗುರವನ್ನು ತಂದುಕೊಟ್ಟನು. ಅವನುವಾದ ಆ ಉಂಗುರದ ಮೇಲಿದ್ದ “ ಕ” ಎಂಬಕ್ಷರಗೆ ಗುರುತಿವಿಂಗ, ಅದನ್ನು ನೋಡಿ ಅನೇಕ ಜನರು ಏಕವಾಕ್ಯದಿಂದ ಹೇಳಿದ ಸಾಕ್ಷಿಯಿಂದಲೂ, ಅದು ಶಂಭು ದತ್ತಸದೇ ಎಂದು ನಿರ್ಧರಿಸಲ್ಪಟ್ಟಿತು. ಏನು ನಿಪರೀತ ಸಂಘಟನೆ ! ಅವನುವಾದ ಕಂಭದನ ಉಂಗುರವು, ಅಲ್ಲಿಗೆ ಹೇಗೆ ಒಂದಿತು ? ಎಲ್ಲರೂ ಆಲೋಚಿಸಲಾರಂಭಿಸಿದರು. ಊಜೆಗಳು ನಾನಾಮಾರ್ಗಗಳಲ್ಲಿ ಪ್ರವಹಿಸಲಾರಂಭಿಸಿದವು. ಕೊನೆಗೆ ಆ ಕೃತ್ಯದಲ್ಲಿ ಕಂಭದತ್ತನು ಸೇರಿ ಯೇ ಇರಬೇಕಂತಲೂ ಹಾಗಿಲ್ಲದಿದ್ದರೆ ಆ ಉಂಗುರವು ಅಲ್ಲಿರುವುದ *ಗಲಿ, ಅಥವಾ ಆ ಗೃಹದಲ್ಲಿದ್ದ ಮಾರ್ವಾಡಿಗಳನ್ನು ಇತರರು ಕೂ ವುದಕ್ಕಾಗಲಿ ಸಂಭವವಿಲ್ಲವೆಂದು ನಿರ್ಧರಿಸಿದರು. ಆದರೆ ಕಾಳಿಚರರ್ಣತೆ ಏನನ್ನೂ ಹೇಳಲಿಲ್ಲ ! ಆ ಶವಗಳನ್ನು ಕೆನ್ನಾಗಿ ಪರೀಕ್ಷಿಸಿದನು. ಆತನ ಮುಖದಲ್ಲಿ ಈಪದಸಮಾಧಾನವು ವ್ಯಕ್ತವಾಯಿತು ! ಅವುಗಳನ್ನು ತಾಕ್ಷರ ಪರೀಕ್ಷೆಗೆ (Post Nortem Examination) ಯ ಸಲವಾಗಿ #೪.ಹಿಸಿ ಕಟ್ಟು ರ್ಇಸೈಕೃರೊಂದಿಗೆ ಅವರ ಮನೆಗೆ ಹೊರಟುಹೋದನು. ವಿ