ಪುಟ:ಕಾದಂಬರಿ ಸಂಗ್ರಹ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

పలు సిని ರ್ಇಸ್ಪೆಕ್ಟರು “ ಕಾಳಿಚರಣ ಮಹಾಶಯರೇ, ಈ ದಿನ ನೀವು ಮಾಡಿದ ಕಲಸವು ಕೇವಲ ಅಸಾಧಾರಣವೇಸರಿ ! ನೀವು ಆ ಸ್ಥಳವನ್ನು Wodಹಿಡಿದುದು ಹೇಗೆ ? ಅದೇನು ಯೋಚನಾಶಕ್ತಿಯೋ : ನೀವು ಇಷ್ಟ ಸ್ವಲ್ಪ ಕಾಲದಲ್ಲಿ ಪತ್ತೆ ಮಾಡಿದ ಆ ಶವಗಳನ್ನು ನಾನು ನಿಜವಾ ಗಿಯ ಕಂಡು ಹಿಡಿಯುತ್ತಿದ್ದೆನೋ ಇಲ್ಲವೋ ನನಗೇ ಅನುಮಾನ ವಾಗಿದೆ : ಮುಖ್ಯ ನಿಮ್ಮ ಈ ದಿನದ ಸಾಹಸದಿಂದ ವ ತರ ನೆಲೆಯೊಂದು ತಿಳ ದಂತಾಯಿತು. ಈ ದಿನದ ಸಾಕ್ಷಿಗಳಿಂದ ನಿಮಾಡಿದವರನ್ನು ಪತ್ತೆಮಾಡ ಬಹುದು. ಅಂತೂ ಈ ಸಿನ ಸ್ಥಿತಿಯು ಒಂದು ಮರವಾಯಿತು !! ” ಎಂದು ಹೇಳಿದರು. ಈ೪ ಚರಣನು ತಲೆಯನ್ನಲ್ಲಾಡಿಸಿ, ಈ ದಿನ ನಾನು ಮಾಡಿದ ಕಸವು ನನಗೆ ಸಮರ್ಪಕವಾಗಲಿಲ್ಲ ! ನಿಮಾಡಿದವರನ್ನು ಪತ್ತೆಮಾಡ ಬಹುದೆಂದು ಹೇಳಿದಿರಲ್ಲ ! ಅದು ಹೇಗೆ ? ಎಂದು ಕೇಳಿದನು. ಇನ್ನೆ ಕೈರು, “As , ನನ್ನಭಿಪ್ರಾಯಗಳಿವು ಈ ಕೃತ್ಯದಲ್ಲಿ ಯಾರೋ ಒಬ್ಬ ಗುರುತುಕೆಂಡವನಿರಬೇಕೆಂದು ಮೊದಲೇ ಹೇಳಿರುವೆನಷ್ಟೆ ! ಈಗ ನtಡಿದರೆ, ಮೃತರು ಆ ಮಾರ್ವಾಡಿಗಳೆಂದು ವ್ಯಕವಾಗಿರುತ್ತೆ. ಮನೆ ಯಲ್ಲಿದ್ದ ಶಂಭುದತ್ತಾದಿಗಳಾರೂ ಇಲ್ಲ : ಏನು ಯೋಚಿಸಬಹುದು ? ತತ್ರಾಸಿ ಮಣ್ಣಿನಲ್ಲಿ ಕಂಭದತ್ತನ ಉಂಗುರವು ಸಿಕ್ಕಿರುತ್ತೆ ! ಶಂಭುದ ಇಾದಿಗಳ: ಮತರಾಗಿರುವರೆಂದು ಹೇಳಲು ಸಾಧ್ಯವಲ್ಲವೆಂದು ಹೇಳು ತೀರಿ ? ಅಲ್ಲದೆ, ಆ ಮಾರ್ವಾಡಿಗಳು ತಮ್ಮ ದ್ರವ್ಯವನ್ನೆಲ್ಲ ಶಂಭು ದತ್ತನೆ ವಶದಲ್ಲಿಟ್ಟಿರುವರು, ಪ್ರಪಂಚದಲ್ಲಿ ದಿವ್ಯಾಶೆಯು ಬಹಳ ಕಟ್ಟುದು ! ಅದರಿಂದ ಎಂತಹ ಘೋರಕೃತ್ಯಗಳತನೆ ನಡೆಯದಿರುವುವು ? ಅಲ್ಲದೆ, ಅವರ ಮರದಿಂದ ಶಂಭ. ದಕ್ಷ ಸಿಗಲ್ಲದೆ ಇತರರಿಗೆ ಆದಾಯವೆಂಬುದು ಲೇಶವೂ ಇಲ್ಲ. ಆದುದರಿಂದ ಅನ್ಯರು ಇದರಲ್ಲಿ ಕೈಯೊಡ್ಮಿರಲಾರರು !! ಏನಾದರೂ ಮಾಡಿ ಶಂಭದತ್ತನನ್ನು ನಾವು ಹಿಡಿಯಲೆಬೇಕು !.” ಎಂದು ಹೇಳಿದರು, ಕಾ೪೬ಚರಣನು ಏನೆಂದುತ್ತರವನ್ನೂ ಆಗಲಿಲ್ಲ ! ರ್ಇಸೈಕರ ಒಪ್ಪಣ್ಣನ್ನು ಪಡೆದು ಸ್ನಾನಕ್ಕೆ ಹೊರಟು ಹೋದನು. , 4