ಪುಟ:ಕಾದಂಬರಿ ಸಂಗ್ರಹ.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧r ಗಳಲ್ಲಿ ಯ, ಆವುಗಳ ಬಟ್ಟೆಗಳಲ್ಲಿ ಇರುವ ಕಲೆಗಳು ಆ ದೇಹ ಗಳಿಂದಲೇ ಹೊರಟ ರಕ್ತದಿಂದುಂಟಾಗಿಲ್ಲ? ” ಎಂದು ಹೇಳಿದರು, ಶಾರಕ ಮಹಾಶಯರು ಕಾಳಿಚರಣನಿಗೆ ಮಹದಾಶ್ಚರ್ಯವಾಯಿತೆಂದು ಊಹಿಸು ವರೇನೋ ! ವಸ್ತುತಃ ೪ ಚದಣನಿಗೆ ಸ್ವಲ್ಪವೂ ಆಶ್ಚರ್ಯವಾಗಲಿಲ್ಲ. ಆವದಿನ ಆ ರಕ್ಪವಾಹದ ಭೀಕರವಾದ ಕೊಠಡಿಯನ್ನು ನೋಡಿದ್ದನೆ (ಆ ದಿನವೇ ಅವನಭಿಪ್ರಾಯವು ಇತರರಿಗಿದ್ದಂತಿರಲಿಲ್ಲ. ಡಾಕ್ಟರರು ಹೇಳಿದ ಸಂಗತಿಗಳನ್ನು ಕೇಳಿ ಕಾಳಿಚರಣನ್ನು ತನ್ನ ಊಹಾದೃಷ್ಟಿಗೆ ಸುಲಭ ವಾಗಿ ಗೋಚರವಾಗದ ಆವುದೋ ಒಂದು ತಂತ್ರಜಾಲವು ಹರಡಲ್ಪಟ್ಟರ ಬೇಕಂತ ೨ ಸಂಘಟಿಸಿದ್ದ ಫುಟನಾವಳಿಯತು ಸಮಾನ್ಯವಾದುದಲ್ಲ ವೆಂತ ನಿರ್ಧರಿಸಿಕೊಂಡನು ಡಾಕೃರೊಂದಿಗೆ ವಿಶೇಷವಾಗಿ ಏನೂ ಮಾತನಾ) , ಅವರ ಅಪ್ಪಣಿಯನ್ನು ಪಡೆದು ತನ್ನ ಮನೆಗೆ ಹೊರಟನು. ಈ ಆಚರಣನ ಉತ್ಸಾಹವು ಹೆಚಾ ಬಿತಲ್ಲದೆ ಸ್ವಲ್ಪವಾದರೂ ಕಡಿಮೆ ಯಾಗಲಿ ! ಗೈ ಸಾಧಿಮ ವಜಾಗಿಯೇ ಹೋಗುತ್ತಿದ್ದ ಕಾಳಿಚರಣನು ಹವಾತ್ತಾಗಿ ನಿಂತುಬಿಟ್ಟನು ! ಕ್ಷಣಮಾತ್ರ ಏನನ್ನೋ ಆಲೋಚಿಸಿದನು. ಮುಂವವದುಗೆ ಹಿಂದಿರುಗಿ ಈ : ಸೈರ ಮನೆಯಕಡೆ ಹೊರಟನು. ಸಕಾಲದಲ್ಲಿಯೇ ರ್ಇ ಸ್ಪಷ್ಟ (ಮನೆಯನ್ನು ಸೇರಿದನು, ಬಾಗಿಲಿನ ಸಮೀಪದಲ್ಲಿದ್ದ ಒಬ್ಬ ಸೇವಕನು ಇನಸ್ಪೆಕ್ಟರು ಆರೊಂದಿಗೋ ಮಾತ ನಾಡುತ್ತಿರುವರೆಂಮುಳ: “ ಆವನು ಇ ಸೈಕೃರ್ ಸಾಹೇಬರ ಕೊಠಡಿಯ ಗೃಹದ ಒಂದು ಪಕ್ಷದಲ್ಲಿದ್ದುದರಿಂದ ಕಾಚ ರಣನು ಆ ಸೇವಕನಿಗೆ ಕಾಣಿಸದಂತೆಯೇ ಆ ಕೊಠಡಿಯನ್ನು ಸಮೀಪಿಸಿ ಗೋಡೆಯನ್ನೊದಗಿ ಕೊಂಡು ಹೊರಗಿನಿಂದಲೆ ಒಳಗಿನವರಾಡುತ್ತಿದ್ದ ಮಾತುಗಳನ್ನು ಕೇಳ ಲಾರಂಭಿಸಿದನು, ಸಂಭಾಷಣೆಯಂತ ವ್ಯಕ್ತಿಗಳ ಸ್ವರಗಳಿಂದಲೂ ಮಾತನಾಡುತ್ತಿದ್ದವರು ರ್ಇಸ್ಪೆಕ್ಟರ್‌ ಮತ್ತು ಭುಜಂಗನೆಂದು ತಿಳಿದು ಕೊಂಡನು, ಭುಜಂಗನಾರೆಂಬುದನ್ನು ಪಾಠಕರು ಅವರೀರ್ವರ ಸಂಭಾ ಪಣೆಯಿಂದಲೇ ಅರಿಯವರು, ಓ .