ಪುಟ:ಕಾದಂಬರಿ ಸಂಗ್ರಹ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ, 1 . ಭಜಂಗ:- ಸ್ವಾಮಿ ! ಹೇಗೆ ಹೇಳುವುದ ಕ್ಕಾಗ. ಇದು ? ಶಂಭು ದತ್ತನೇನೋ ಸಾತ್ವಿಕನೇ ಆದರೆ ಶರಚ್ಚಂದರೆ ಆಸ್ತಿಯೊಂದು ಸಿಕ್ಕಿದ್ದ ರಿಂದತಾನೆ ಆತನು ಶ್ರೀಮಂತನಾದುದು ? ಆ ಹುಡುಗಿ-ವಿಜಯಿನಿಯನ್ನು ಮನೆಯಲ್ಲಿಟ್ಟುಕೊಂಡು ಕಾಪಾಡುವ ನೆವದಿಂದಲೇ ಅವಳಿಗೆ ಬರತಕ್ಕೆ ಆದಾಯದಲ್ಲಿ ಎಷ್ಟು ಮರೆಮಾಚಿದನೋ ಕಂಡವರಾರು ? ದ್ರವ್ಯಾ ಕೆಯು ಕಟ್ಟಿದ್ದು ? ಈಗ ತಾವೇ ಆಲೋಚಿಸೋ ಅವಾಗಲಿ ! ಆತನ ಮನೆಯಲ್ಲಿದ್ದವರನ್ನು ಇತರರು ಕೊಲ್ಲುವುದೇನು ಸುಲಭಸಾಧ್ಯವೇ ? ಒಂದುವೇಳೆ ಎಲ್ಲರೂ ಖನಾಗಿದ್ದರೆ ಮನೆಯವರಿಗೆಲ್ಲಾ ಒಂದೇ ಗತಿ ಬಂತೆಂದು ಹೇಳ ಬಹುದಾಗಿದ್ದಿತು. ಅವರಾರೂ ಸತ್ಯ ಕುರುಹೂ ಕಾಣು ವುದಿಲ್ಲ : ಬದುಕಿರುವುದೂ ಗೊತ್ತಿಲ್ಲ ! ಮುಖ್ಯವಾಗಿ ಆ ವಿಜಯಿನಿಯು ನನಗೆ ಬಂದುವು. ಅವಳ ಬ್ಬಳಿಂದ ಶರಚ್ಚಂದರ ವಂಶವು ಬೆಳೆಯ ಬೇಕಾಗಿರುತ್ತ, ಅವಳ ಪಾಡೇನಾಗಿರುವುದೊ ಎಂಬುಗೆ ನನಗೆ ವ್ಯಸನ ಸಮಿ 1139 ರ್ಇ ಸ್ಪಕ್ಷರು :-" ನನಗೂ ತುಂಟಾಸಂದೇಹ ! ಆದರೆ ನಮ್ಮ ಕಾಳಿಚರನನು ಈ ವಿಚಾರದಲ್ಲಿ ತನ್ನಭಿಪ್ರಾಯವನ್ನು ಸ್ವಲ್ಪವೂ ಹೊರತಂದಿಲ್ಲ ! ಏನೇನೋ ಆಲಸಗಳನ್ನು ಮಾಡುತ್ತಿರುವನು; ಇದರ ಒಳಸಂಗತಿಯನ್ನು ಕೆಂಡ ಹಿಡಿಯಬೇಕಾದರೆ ವಸ್ತುತಃ ಅವನೊಬ್ಬನೇ ಸಮರ್ಥವಲ್ಲದೆ ಇನ್ಯಾರಿಂದಲA ಆಗಲಾರದು ! ನನಗಂತೂ ಕೇವಲ ಭಾ೦ತಿಯಾಗಿದೆ ; ಏವಂತ ಇದರ ರೂತ ಮಲವನ್ನು ಕಂಡುಹಿಡಿದು ಮಾಡಬೇಕಾದುದನ್ನು ಅವನೇ ಮಾಡಿಕೊಳ್ಳಲಿ ! ಸರ್ವಭಾರವನ್ನು ಅವ ನಿಗೇ ವಹಿಸಿ ಬಿಟ್ಟಿರುತ್ತೇನೆ ! ಆತನ ಬುದ್ಧಿ, ಶಕ್ತಿ, ಸಾಹಸ, ಚವು ತಾರಗಳು ಸಾಮಾನ್ಯವೇ ? ಇದುವರೆಗೂ ಅವನು ಪ್ರವೇಶಿಸಿದ ಕೇಸುಗಳ ನಿಜಸ್ಥಿತಿಯನ್ನು ಇರತಂದು ಆ ಬಿರಾಧಿ “ಳ ನೆಲೆಯನ್ನರಿತು ಶಿಕ್ಷಿಸದೆ ಬಿಟ್ಟಿಲ್ಲ'! ” ಎಂದು ವೇದ+3ಾಗಿ ಹೇಳುತ್ತಿರಲು ಭುಜಂ ಗನು “ ಸರಿ ! ನಿಸ್ಸಿವು !! ಗಟ್ಟಿಗ !!! ಅವನೆಂದಿಗೂ ಈ ಘೋರಕೃತ್ಯದ ಗುಟ್ಟನ್ನು ಬಹಿರಂಗಕ್ಕೆ ತರದೇ ಬಿಡುವುದಿಲ್ಲ” ಎಂದನು, ಕಾಳಿ ಚ ಗಣನು ಬಹುಕಾಲ ಅಲ್ಲಿ ನಿಲ್ಲಲಿಲ್ಲ. ಎಲ್ಲಿಗೋ ಹೊರಟುಹೋದನು.