ಪುಟ:ಕಾದಂಬರಿ ಸಂಗ್ರಹ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& M

  • *

Gತಿ ಇವನನ್ನೇ ಅನುಸರಿಸಿಕೊಂಡು ಬರುತ್ತಿದ್ದ ವ್ಯಕ್ತಿಯು, ಈ ಆಟ ಗಳನ್ನೆಲ್ಲ ನೋಡಿ- ಇವನಿಗೇನೋ ಹುಚ್ಚು ತಲೆಗೇರಿದಂತಿದೆ ಎಂದಂದು ಕೊಂಡು ಮಾಯವಾದನು , ಸ್ವಲ್ಪ ಹೊತ್ತಿನಲ್ಲಿಯೇ ಹುಟ್ಟನು ಎದ್ದನು. ಎದ್ದವನು, ವರ ಗಳ ಸಂದುಗಳಲ್ಲಿ ಅತಿಜಾಗ್ರತೆಯಾಗಿ ಓಡಲಾರಂಭಿಸಿದನು. ಹುಚ್ಚನ ಅಕ್ಷಣವು ವಿ:ತಿಮೀರಿದಂತಿದೆ. ಆದರೆ ಮಾಡುವುದೇನು ? ಅವನೇನೋ ಓಡುತ್ತಲೇ ಇದಾನೆ ; ಕೈಗೆ ಬೇರೆ ಸಿಗುವ ಸ.ಭವವು ತೋರ ವುದಿಲ್ಲ ಓಡುತ್ತಿದ್ದ ಹುಚ್ಚನು ಹಠಾತ್ತಾಗಿ ನಿಂತುಬಿಟ್ಟನು ನಿಧಾನವಾ” A ನಿಶಬ್ದವಾಗಿಯ, ಮುಂದುವರಿದು, ಸಮೀಪದಲ್ಲಿ ಮರ/\೪ ವರಲ್ಲಿ ವಾತನಾಡುತ್ತಿದ್ದ ಕೆಲವು ಜನರನ್ನು ಕಂಡನು ಅವರಲೆ ನುಆ ಸೂಳೆಮಗನೇನಾದನೋ ? ಎಂದನ್ನುವಷ್ಟರಲ್ಲಿಯೇ , ಓಡಿ ರುತ್ತಿದ್ದೇವೆ ನೋಬ್ಬನು ಇವರನ್ನು ಸಮಿಾಪಿಸಿ, ಅವನು ಅವನಲ್ಲಿ, ಯಾವನೋ ಒಬ್ಬ ಹುಚ್ಚಡಿಕ ! ಇವನೊಂದಿಗೆ ಅನ್ಯಾಯವಾ' ಕಾಡಲ್ಲೆಲ್ಲ ಅಲೆದಾ ಡಿದ್ದಾಯಿಷ. ! ಎಂದು ಹೇಳಿದನು, ಇನ್ನೊಬ್ಬ - ಅಯೊ, ಬೆಪ್ಪ ನನ್ನ ಮಗನೇ ! ಹಾಕದ ! ನಿನಗೆ 718 ಹಾಕದ ! ಆ ಸೂಳೆ ಮಗನು ತಾಯಿಗ್ಗಂಡನೆಂದು ನಾನು ನಿನಗೆ ಮೊದಲೇ ಹೇಳಿರಲಿಲ್ಲವೇ ? ಇದೇ ನಿನ್ನ ಬುದ್ದಿ ? ಬೇರೆ - ಲೋ ! ಈಗಲೆ ಹೋಗಿ ತಿರ್ಗ ನೋಡೋ ! ಅವ ನೇನಾದರೂ ಸಿಕ್ಕಿದರೆ, ಅವನು ಹುಚ್ಚನಾದರೂ ಆಗಲಿ, ಯಾರಾದರೂ ಆಗಲಿ, ಮಿನಿಕಾಸ ಬಂತೆ ಫೈಸಲ್ ಮಾಡಿಬಿಡು. ಅವನ ಕೈಗೆ ನೀನೆಲ್ಲಾ ದರೂ ಸಿಕ್ಕಿದೆ ! ಜೋಕೆ ! ಎಂದು ಹೇಳಿ ಕಳುಹಿಸಿದನು, ಈ ಮಾತುಗಳನ್ನು ಕೇಳುತ್ತಿದ್ದ ಹುಚ್ಚನು ಸ್ವಲ್ಪ ಹಿಂಜರಿದು, ದಟ್ಟವಾಗಿ ಬೆಳೆದಿದ್ದ ಗಿಡಗಳ ಪಕ್ಕದಲ್ಲಿ ಮಲಗಿಕೊಂಡನು. ಹುಚ್ಚ ಸನ್ನು ಪುನಃ ಹುಡುಕುವುದಕ್ಕೋಸ್ಕರ ಹೋಗುತ್ತಿದ್ದವನು, ಅದೇಮಾರ್ ದಲ್ಲಿ ಬರುತ್ತಲಿರಲು, ಒಂದೆರಡು ಹೆಜ್ಜೆ ಮುಂದುವರಿಯುವುದರಲ್ಲಿಯೇ, ಹುಚ್ಚನು ಹಾರಿ, ಬಲವಾದ ಹಿಡಿತದಿಂದ ಅವನು ಅಲ್ಲಾಹಲವಕಾಶವಿಲ್ಲ ದಂತೆ ಹಿಡಿದು ಕೆಡವಿಕೊಂಡನು, ಅವನಲ್ಲಿದ್ದ ಆಯುಧಗಳನ್ನು ಕಿತ್ತು ತಿ