ಪುಟ:ಕಾದಂಬರಿ ಸಂಗ್ರಹ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ, >

  1. # # # #

fu 1 1

  • * *
  • * * 1 |
  1. # *
  • * * *
  • *
  • 1, 2 F

+ ಕ . 1 F ಇ / ಕ ... F P , F - F\r\/\/\/\ /\/\ಗಿ ಗಿ ಗಿ ಗಿಗಿ ಗಿ ಗಿ ಕೊಂಡು ಅವನ ಕೈ ಕಾಲುಗಳನ್ನು ಕಟ್ಟಿ ಮರಗಳ ಮೊರೆಯಲ್ಲಿ ಮಾತ್ರ ನಾಡುತ್ತ ಕುಳಿತಿದ್ದವರನ್ನು ಹಿಡಿಯಲು ಹೊರಟನು. ಹೋಗಿ ನೋಡು ಎಲ್ಲಿ ಅಲ್ಲಾರೂ ಇರಲಿಲ್ಲ ! ಸ್ವಲ್ಪ ಕಾಲ ಅಲ್ಲೆಲ್ಲಾ ಹುಡುಕಿ, ಪುನಃ ತಾನು ಮೊದಲೊಬ್ಬನನ್ನು ಕಟ್ಟಿಹಾಕಿದ ಸ್ಥಳಕ್ಕೆ ಬಂದು ನೋಡಿದನು, ಅಲ್ಲಿ ಅವನೂ ಇರಲಿಲ್ಲ !! ಸ್ಥಳ ವ್ಯತ್ಯಾಸವೇನಾದರೂ ಆಗಿರಬಹುದೆಂದು ಲೋಚಿಸಿ ಆ ಕಡೆಯಲ್ಲಿ ಹುಡುಕುತ್ತಿರಲು, ಮರಗಳ ಸಂದಿನಲ್ಲಿ ಒಬ್ಬನು ಓಡಿ ಹೋಗುತ್ತಿದ್ದುದನ್ನು ಕಂಡು ತಾನೂ ಆ ಕಡೆಯೇ ಓಡಾರಂಭಿಸಿ ದನು. ಇಬ್ಬರೂ ಈ ರೀತಿಯಲ್ಲಿ ಓಡುತ್ತ ಕಾಡಿನ ಮಧ್ಯದಲ್ಲಿದ್ದೊಂದು ಜಲಾಶಯವನ್ನು ಸಮೀಪಿಸಿದರು. ಮುಂದುಗಡೆಯಲಿಡುತ್ತಿದ್ದವನು ಕಾಣಿಸದಂತಾದನು ! ಕೂಡಲೆ ಧಡೀರ್ ” ಎಂಬ ಶಬ್ದವು ಕೇಳಬಂದಿತು ? * ಮುಂದೆ ಹೋಗುತ್ತಿದ್ದವನು ನೀರಿನಲ್ಲಿ ಬಿದ್ದುಬಿಟ್ಟನು, ಅವರೀತಿಯ ಲ್ಲಾದರೂ ಅವನನ್ನು ಹಿಡಿಯಲೇಬೇಕು ” ಎಂದಂದುಕೊಂಡು ಹುಚ್ಚನು ಕೆರೆಯ ಸಮೀಪಕ್ಕೆ ಬಂದು, “ ಅವನು ಒಂದು ತಡವ ಮೇಲಕ್ಕೆದ್ದುದನ್ನು ಕಂಡ ಕಡಲೆ ಹಿಡಿಯಬೇಕು, ” ಎಂದು ಆಲೋಚಿಸಿಕೊಂಡು, ಈಜು ವುದಕ್ಕೆ ಸಿದ್ಧನಾಗಿ ನೀರಿನಲ್ಲಿ ಸ್ವಲ್ಪ ದೂರ ಇಳಿದು, ನೀರಿನ ಕಡೆಯೇ ನೋಡುತ್ತಾ ನಿಂತಿದ್ದನು. ಸ್ವಲ್ಪ ದೂರದಲ್ಲಿ “ ಅಯ್ಯೋ ! ಹಚ್ಚ ! ! ನಿನ್ನಂತಹ ಚಾಣಹಚ್ಚರಿಗೆ ಕಪಧವು ನಮ್ಮಲ್ಲಿಲ್ಲದಿದ್ದರೆ ಹೈಮಚಂದನ ಶಿಷ್ಯರಾಗುತ್ತಿದ್ದೆವೇ ? ನಿನ್ನ ಹಸ ಪರಿಣಾಮವು ಈ ದುರ್ವರಣದಲ್ಲಿ ಪರಿಯುವಸಾನವಾಗಬೇಕೆ ! ಹುಚ್ಚಾ ! ನೀಸಾಯಿ ! ” ಎಂದು ಹೇಳುತ್ತ ಆರೂ ಬಂದೂಕನ್ನು ಹಾರಿಸಿದರು. ಬಂದೂಕದ “ ; ” ಎಂಬ ಶಬ್ದ ವನ್ನೂ, ಹುಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ “ ಧಡೀರಿ' ” ಎಂಬ ಶಬ್ದವು ಅನುಸರಿಸಿತು. ಹುಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ ಶಬ್ದವನ್ನು ಕೇಳಿದ ಕೂಡಲೆ ಬಿದ್ದು ಸೂಳೆಮಗ ” ಎಂದು ಹೇಳುತ್ತ ನಾಲ್ಕು ಜನರೊಡಿ ಬಂದರು. ಅಲ್ಲೆಲ್ಲಾ ಹುಡುಕಿ, “ ಗುಂಡಿನೇಟಿನಿಂದುಂಟಾದ ಸಂಕಟದಿಂದ ಒದ್ದಾಡುತ್ತಿದ್ದ ಈ ತಾಯಿಗ್ಗಂಡನ ಶವವು ಕಳಗೆ ಬದಿಯಲ್ಲಿ ಸೇರಿಕೊಂಡಿರಬಹುದು ” ಎಂದಂದುಕೊಂಡು ತಮ್ಮ ಬಟ್ಟೆ ಬರೆಗಳನ್ನು