ಪುಟ:ಕಾದಂಬರಿ ಸಂಗ್ರಹ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ, ಕಾ೪ :- * ಶಂಭದತ್ತನಿಗೂ ? 19 ದೇವೆ' ;- ಇಲ್ಲ” ಕಾಳಿ - “ ಹಾಗಾದರೆ ಅವನು ಶಂಭುದತ್ತನ ಮನೆಯಲ್ಲಿ ಅಷ್ಟು ಸಲಿಗೆಯಿಂದ ಹೇಗಿರುವನು ? " ದೇವೇಶ;- ಶಿವನು ಆ ವಿಜನಿಗೆ ಒಂಧುವು ಆದದರಿಂದಲೇ ಅವನ ಶಂಭುದಕ್ಕನ ಮನೆಗೆ ಬಂದು ಹೋಗುತ್ತಾ ಇದೈನ, ವತು ನಾದರೂ ಮಾಡಿ ವಿಜಯಿನಿಯನ್ನು ತಾನು ವದಿವೆ ಮಾಡಿಲ ಬಕಲೆ 'ರಚ೦ದರ ಆಸ್ತಿಯು ತನಗೆ ಸಿಗುವದೆಂಬ ಆಶೆಯೊಂದು ! ಕಾಳ;- ಅವನ ನಡತೆಯ ವಿಷಯದಲ್ಲಿ ತಮ್ಮ ಅಭಿನಯವೇನು ? ದೇವೇ:-- ಆ ವಿಷಯ. ನಾನೇನೂ ಹೇಳಲಾರೆ ! ನದಿ ಗೇನೂ ಅವನ ವಿಷಯದಲ್ಲಿ ಅಷ್ಟು ಒಳ್ಳೆ ಅಭಿನಯವಿ! ಸ್ಪ ದುರ್ಮಾರ್ಗಾವಲಂಬಿಯ, ! ಕಾಳ:- ಸಾವಿ: 1 ಆಗ ಮೃತರಾಗಿರುವರು ಮಾರ್ವಾಡಿ ಗಳp ಆದರೆ ಅವರ ಗೂಸಿಗೆ ಶಂಭದನು ಸಂàಂಧಿಸಿರಲಾರನೆಂದು ಹೇಳುವುದಕ್ಕೆ ಸಾಕ್ಷ್ಯಗಳ ಅನು ? ದೇವೇ- ಅತನ ಸದ್ದುಗಳಿಂದಲೂ, ಆತನಿಗೆ ಆವ ವಿಧದಲ್ಲಿ ಮA ದೇವರು ಆಡಿದು ಮಾಡಿಲ್ಲವಾದುದರಿಂದ, ಆತನು ಇಂತಹ ಕೆಲಸ ವನ್ನು ಮಾಡಿಸಲಾರನೆ ದು ಹೇಳಬಲ್ಲೆ. ಆ ಮಾರ್ವಾಡಿಗಳನ್ನು ಹೆಣ ವುದರಿಂದ ಏನಾದರೂ ಆದಾಯವು ಬರುವ ಹಾಗಿದ್ದರೂ ಅವನು ಅವರ ಈyಸವನ್ನು ಮಾಡಿರಬಹುದೆಂದು ಹೇಳುವುದೂ ೬.ಹಳ ಇ ಪ್ರ. ಕಾ೪;- ಆ ಮಾರ್ವಾಡಿಗಳ ವ್ಯಾಪಾರಕ್ಕಾಗಿ : ದ "ವ್ಯವ ಆ ರಲ್ಲಿದ್ದಿತು? - ದೇವೇ; ಅದು ಶಂಭು ದಾನವಶದಲ್ಲಿಯೇ ಇದ್ದಿತು ಆದರ ಅದು ಕಳುವಾಗಿರಲಿಲ್ಲ ! ಕಾಳ: ಪೆಟ್ಟಿಗೆಗಳನ್ನೆಲ್ಲಾ ಸರಿಯಾದ ಬೀಗದ ಕೈಗಳಿಂದಲೇ ತೆಗೆದಿರುವರು ! ಕಳ್ಳರೆಲ್ಲರೂ ಹೊರಗಿನವರೆಯೋ ?