ಪುಟ:ಕಾದಂಬರಿ ಸಂಗ್ರಹ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲ್ಲಿ: ಪಿಸಿ. - ದೇವೇಶದಿಂದ ಪ್ರತ್ಯುತ್ತರವು ಹೊರಡಲಿಲ್ಲ ! ಕಾಳಿಚರಣನ ತೀಕ್ಷ್ಯ ದೃಷ್ಟಿಯು ದೇವೇಶನ ಸರ್ವಾಂಗಗಳನ್ನೂ ಪರಿಶೋಧಿಸಿತು !! ಕಾಳಿ-ಸವಿ, ಒಂದುವೇಳೆ, ಈಗ ಮೃತನಾಗಿರುವವರು ಶಂಭುದತ್ಯಾದಿಗಳೆ ಆಗಿದ್ದರೆ ಅವರ ಮರಣದಿಂದ ಅನುಕೂಲ ಪ್ರತಿ ಕೂಲಗಳಾರಿಗು: ಟಾಗಬಹುದು ? ದೇವೇ;– ಆತನ ಮರಣದಿಂದ ಆತನ ಮುಖೇನ ವ್ಯಾಪಾರವನ್ನು ನಡೆಯಿಸುತ್ತಿದ್ದವರಿಗೂ, ಆತನನ್ನೆ ನಂಬಿಕೊಂಡಿದ್ದ ನಮಗೂ, ಸ್ವಲ್ಪ ತೊಂದರೆಯಾಗುತ್ತದೆ ಸವೂ ಆ ಹುಡುಗಿಯರ ಪಾಲಿಗೆ ಹೋಗುತ್ತ, ಬದುವೆ -ಳ, ವಿಜಯಿನಿಯು ಅನಾಯಾದುದರಿಂದ ಅವಳ ಬಂಧುವಾಗ ಭಜಂಗನನ್ನು ರಕ್ಷಕನನ್ನಾಗಿ ಮಾಡಿಕೊಂಡರೆ ಶರಚ್ಚಂದರೆ ಆಸ್ತಿಯು ಅವನ ಅಧೀನಕ್ಕೆ ಹೋಗುವುದು, ಶಂಭು ದತ್ತನ ಆಸ್ತಿಯ ವಿಲಾಸಿನಿಯ ಶಾಲಾಗಿ ತದನಂತರ ಅವಳ ಪತಿಯ ಪಾಲಿಗೆ ಹೋಗುವುದು, ಅಂದರೆ, ರ್ಪಾಸಿನಿಯು ಪ್ರೇಮಚಂದ್ರನನ್ನು ಮದುವೆಯಾದರೆ ಅವಳ ಆಸ್ತಿಯಲ್ಲವೂ ಅವನ ವಶ ಒಳಗಾಗುವುದು ಕಾ೪;-ಅವರ ವ್ಯತರಾಗಿದ್ದರೆ ? ದೇವೇ;-ಅವರೂ ಮೃತರಾಗಿದ್ದರೆ, ಶರಚ್ಚಂದರ ಅಸ್ತಿಗೆ ದೌಹಿತ್ಯ ಸಂತತಿಯವನಾದ ಭ.ಜಗನ: ಬಾಧ್ಯನಾಗುವನು. ಶಂಭುದಾನ ಆಸ್ತಿಗೆ ಇನ್ನಾರೂ ಬಾಧ್ಯರಿಲ್ಲ. ಸಿಕ್ಕಿದವರವಾಲಾಗಿ ಸರ್ಕಾರಕ್ಕೆ ಸ್ಪಲ್ಪ ಸೆರಿಕೊ * * ೬ ಹುದು, ಕಾಳಚರಕನು ಸಾಬ ಆಲೋಚಿಸಿ ವಿಜಯಿನಿ, ವಿಲಾಸಿ: ಶಂಭುದು ಇವರೆಲ್ಲರೂ ಮೃತರಾಗಿದ್ದರೆ ಭುಜಂಗನಿಗೆ ಸೊಪ್ಪಿಸಿ ಸಿಗಬಹುದು. ಶಂಭುದತ್ತ ಗೃಹಕೃತ್ಯಕ್ಕೆ ಅಧಿಕಾರಿಗಳಾದ ತಮಗೆ ಸ್ವಲ್ಪ ಸಿಗಬಹುದಲ್ಲವೇ ? ಎಂದು ಕೇಳಿದನು ದೇವೇಶನು ಚಕಿತ ನಾದನು ! ಭಾಏತನಾಗಿ ಕಾಳಿಚರಣ ನನ್ನೆ ನೋಡುತ್ತಾ ನಿರುತ್ತೆ? ನಾಗಿ, ಕುಳಿತುಕಂಡು ಬಿಟ್ಟನು !ಆತನ ಸಿ ತಿವನ್ನು ನೋಡಿ ಕಾಚ ರಣನು ಸಮಾಧಾನ ವಾಕ್ಯಗಳನ್ನು ಹೇಳಿ, ತಾವೇನೂ ಭ ೩ ge.