ಪುಟ:ಕಾದಂಬರಿ ಸಂಗ್ರಹ.djvu/೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಾಸಿನಿ, {L ಮೇಲಿದೆ ! ” ಎಂದು ಹೇಳಿದರು, ಆಚರಣನು ಅಪರಪ್ಪಳಯನ್ನು ಪಡೆದು ಎಲ್ಲಿಗೋ ಹೊರಟುಹೋದನು, ಅಷ್ಟಮ ಗುಚ್ಛ 'S S + * Sukka 1

2

0 1 "* 3 4 1 Rs&t

4) " 1 3 > $ 14

  • * ಖನಿಯ ಸಮಾಚಾರವು ಕರಿಕಲ್ ಪಟ್ಟಣದಲ್ಲಿ ನಾನು

. ರೂಪಗಳನ್ನು ತಳದಿದ್ದಿತು! ಆರಾರನ್ನು ಎಲ್ಲಿ ನೋಡಿ ` ದರೂ “ ದ ವ್ಯಾಶೆಯು ಇನ್ನೆಂತಹ ಪ್ರಬಲವಾದುದು ! ಆಂತಹ ಕಂಭದತ್ತನೂಕೂಡ ತನ್ನಾಶಯವನ್ನೇ ನಂಬಿಕೊಂಡಿದ್ದ ಆ ಮಾರ್ವಾಡಿಗಳನ್ನು ಕೊಲ್ಲಿಸಿದನಂದರ ಹೇಳುವುದುಖಾನೆ ಇನ್ನೇನಿದೆ? " ಎಂದು ಮಾತನಾಡಿ ಕೊಳ್ಳುತ್ತಿದ್ದರು !! ಆಚರಣನು ಮುಂದೇನು ಮಾಡಬೇಕೆಂದು ಪ್ರಗಾಥವಾದ ಆಲೋಚನಾದರಂಪರೆಗಳಲ್ಲಿ ಸ್ವಲ್ಪ ಕಾಲ ನಗ್ನನಾಗಿದ್ದನು. ರ್ಇಸ್ಪೆಕ್ಟರ್ ತಾಂದರಾಯರಾದರೋ ಎಲ್ಲಾ ಕೆಲಸಗಳನನ್ನಿ ಕಾಳಿ ಚ ದಣನಿಗೆ ಸಮರ್ಪಿಸಿ ನಿಶ್ಚಿಂತರಾಗಿದ್ದರು. ಇದೆಲ್ಲವನ್ನೂ ನೋಡಿ ದಿನೇ ಹಸು ಉದ್ವಿಗ್ನ ಚಿತ್ತನಾಗಿ ಆಲೋಚಿಸ ಲಾ - ಫಿಸಿದನು :- ಇದೇನು ವಿಪರೀತ ! ಮಾನವರು ರಾಕ್ಷಸರಾಗುತ್ತ ಹೀರಲ್ಲ ! ! ಪ್ರಪಂಚ ಇ- ವಿಧ ವಾದ ಅನ್ಯಥಾ ವೃತ್ತಿಯಲ್ಲಿ ಪ್ರವರ್ತಿಸ ಎದುರೆ ! ! ! ನಾನು ಪ್ರತಿ ದಿವಸವೂ ಸಾವರದಿಂದ ಸೂಚಿಸುವ ಸನ್ಮಾರ್ಗ ಗಳಲ್ಲಿ ಪ್ರವರ್ತಿಸುವ ಸುಮತಿಯು ಈ ಮಾನವರಿಗಿಲ್ಲದೇ ಹೋಯಿತೆ ? ಪ್ರತಿಯೊಬ್ಬ ಮಾನವನೂ ತನ್ನ ನಿಯಮಿತ ಕಾರ್ಯದಲ್ಲಿ ತತ್ಪರನಾಗಿ ಕರ್ತವ್ಯಾನುಷ್ಠಾನದಿಂದ ಉತ್ತಮ ಗತಿಯನ್ನು ಆರ್ಯಸಬಾರದು ? ಪ್ರತಿಯೊಬ್ಬನೂ ಅವನವನ ಕೆಲಸವನ್ನು ನಿಃಸ್ಪೃಹತೆಯಿಂದ ಆಚರಿಸ ಲೆಂದೂ, ತನಗೇನು ಕಚ್ಚವು ಬಂದೊದಗಿದರೂ ವಿಧಾತನವಿಧಿಯನ್ನು ಎಂದೆಂದಿಗೂ ಮೀರದಿರಲೆಂದೂ, ನಾನೆಷ್ಟು ಕಷ್ಟಪಡಬೇಕಾಗಿ ಬಂದರೂ