ಪುಟ:ಕಾದಂಬರಿ ಸಂಗ್ರಹ.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ ಗಳು ಮತ್ತು ಶಂಭುದಕ್ಕೆ ಇವರನ್ನು ಗಣನೆಗೆ ಪ್ರಕೃತದಲ್ಲಿ ತರದೇ ಇರಬಹುದು. ಇನ್ನುಳಿದವರಲ್ಲಿ ದೇವೇಶ, ಪ್ರೇಮಚಂದ, ಭುಜಂಗ ಅವರು - ಪ್ರತಿಪಕ್ಷದವರಾಗಿದ್ದರೂ ಇರಬಹುದು ಆದರೆ ಅವರನ್ನು ಚನ್ನಾಗಿ ಪರೀಕ್ಷಿಸಬೇಕು ದೇವೇಶನ ಕೇವಲ ಸಾತ್ವಿಕ ಬಾಹ್ಮಣ ನಂದು ಲೋಕಾನುವಾದವಿದೆ. ಪೈನ ತಂದನು ವಿಲಾಸಿನಿಯಲ್ಲಿ ಅನು ರಕನಾಗಿರುವನು. ಆಗ ವರ್ಗುಣಗಳಾವುವೂ ಇರುವಂತಿಲ್ಲ. ಭುಜಂಗನು -ು: ಈವಲ ದುರಾಚಾರಿಯೆಂದೇ ತೋರುವುದು, ಆದುದರಿಂದ ಪ್ರವತಃ ಭುಜಂಗನನ್ನು ಪರೀಕ್ಷೆಗೀಡಾಗಿಸಬೇಕು ! ಹಿ~ಗೆ ರ್ಫರ -ಏಸಿ ಕಾಳಿಚರಣನು ಅಲ್ಲಿಂದೆದ್ದು ಎಲ್ಲಿಗೋ ಹೋದನು. ನವಮ ಗುಚ್ಛ 25 ii, If +{ak, N

2 ) 2 . 1.

  • ಠಕ ಮಹಾಶಯರು ಭುಜಂಗನ ವಿಷಯದಲ್ಲಿ ಮAY? ಹೆಜ್ಜೆ ಗೆ ಸಂಗತಿಗಳನ್ನು ತಿಳಿಯಲಪೇಕ್ಷಿಸ ವರೆನೋ!

ಚು ಆದರೆ ಪ್ರಕೃತದಲ್ಲಿ ನಮ್ಮ ಲೇಖಣಿಖೆ ಎಲ್ಲಾ ಸಂಗತಿಗಳನ್ನೂ ವಿವರಿಸಲಾರದು ! ಕೆಲವು ಸಂrತಿಗಳನ್ನು ಮಾತ್ರ ಈಗ ಬರೆದು ಉಳದುವನ್ನು ಸಂದರ್ಭವು ದೊರೆತಾಗ ಯಥೋಚಿತವಾಗಿ ವಸುವುದು. ಭುಜಂಗನು ವಿಜಯಿನಿಯ ಸವರತ್ತೆವೆ ಮಗ, ದ. ದದೃಷ್ಟವಶಾತ್ ಅನಾಥ ! ಪಿತ್ರಾರ್ಜಿತವಾಗಿದ್ದ ಅಪ್ಪ ಆಸ್ತಿಯನ್ನು ದುಸ್ಸಹವಾಸ ದಿಂದುಂಟಾದ ದುಬವಯಂ ಶೃಣವುವಾಗಳಿಸಿ ಮನಸ್ಸಿಗೆ ತೋರಿದ ಹಾಗೆ ವೇತನಾ ಓದನು. ತದನಂತರ ವಿಜಯಿನಿಯ ಮAಲಕ ಕರ ಚಂದ್ರರ : ? ಹಕ್ಕುದಾರನಾಗಬೇಕೆಂಬುದೇ ಅವನ ಮುಖ್ಯ ಆಕಾಂಕ್ಷೆ ತಾಟಿತು.