ಪುಟ:ಕಾದಂಬರಿ ಸಂಗ್ರಹ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಾಸಿನಿ, ೨ ೩ | | ಗಳ ಖಾದಸೇವೆಯಿಂದ ಜೀವಿಸುವ ಬಡ,” ಎಂದಂದು ತಲೆವಾಗಿ ಚಂಚಲಕಟಾಕ್ಷದಿಂದ ನೋಡುತ್ತ ಎಳೆನಗುವಿನ ಸುಳಿವಿಂದ ಸರಸ ಚಮ ತಾರವಾಗಿ, “ ದಯಮಾಡಿಸಬೇಕು ” ಎಂದು ಹಸ್ತಲಾಘವವನ್ನಿತ್ತು ಒಳಗೆ ಕರೆದುಕೊಂಡು ಹೋದಳು. ಪಾಠಕರಿಗೆ ಇವಳಾರೆಂದು ಗೊತ್ತಿರಬಹುದೆ ? ಹಾಗಿಲ್ಲದಿದ್ದರೆ ಇವಳೇ ನಮ್ಮ ಭ: ಪಂಗನ ವನೆ ಹರಳು ! ಇವಳು ಅವನ ಅಪೇಕ್ಷೆ ಯತೆ ಆ ದಿನ ನಡೆದು ಒಹುದಾಗಿದ್ದ ವಿಚಿತ್ರ ವ್ಯಾಪಾರಕ್ಕಾಗಿ ಕಾಳಿ ಇತರಣನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದುದರಿಂದಲೇ ಈತನಿಗೆ ಅವಳ ಸಹವಾಸವು ಫಟರ್ಸನ.: ಸಿತೇ ವಿನಹ ಇಲ್ಲದಿದ್ದರೆ ಏನಾಗುತ್ತಿತೋ ! ಅವನು ಒಳಗೆ ಬಂದ ಕೂಡಲೆ ಮತ್ತಾವ ಮಾತನ್ನೂ ಆಡದೆ ಬೇಬಿ ನಿಂದ ಎರಡುನೂರು ರೂಯಿನ ನೋಟುಗಳನ್ನು ತೆಗೆದು, ಆ ವಾರಾಂ 7ನೆಯ ಕಟ್ಟಿ ಟ್ಟ ಬ ಚ ನವತೆಯಿಂದ ಅವಳೆರಡು ಹಸ್ತಗಳನ್ನೂ ಹಿಡಿದುಕೊ೦ಡು “ ನಾರಿ, ನಾನು ಹೇಳುವ ಪ್ರಶ್ನೆಗೆ ಸರಿಯಾದ ಉತ್ತರ ವನ್ನು ಹೇಳಿ ನನ್ನ ಮನಸ್ಸಿನ ಭೀತಿ ಯನ್ನು ಸ್ವಲ್ಪ ಸಮಾಧಾನಗೊಳಿಸು. ನಾನು ಮತ್ತಿನ್ನಾವ ಸುಖಕ್ಕಾಗಿಯೂ ನಿನ್ನಾಶಯವನ್ನರಸಿ ಬರಲಿಲ್ಲ. ಈಗ ನನ್ನ ಪ್ರಾಣವು ಅಂತ ಸೌರಭುಟನಾವಳಿಯಲ್ಲಿ ಸಿಲುಕಿದೆ ! ನನ್ನನ್ನು ದೂರಿಸು !! ಆಜನ್ಮ ಪಠ್ಯಂತರವೂ ನಿನ್ನನ್ನು ನನ್ನ ಮನೋದೈವ ವಾಗಿ ಪೂಜಿಸುವೆನಲ್ಲದೆ ನಾಡಾಡಿ ಯ ವೇಶೈಯೆಂದು ಭಾವಿಸುವುದಿಲ್ಲ! ಎಂದು ಘಾತರತೆಯಿಂದ ಈ೪ ಕೆಳತಿರಲು ಅವಳು ಆತನ ದೀನವೃತ್ತಿ ಯನ್ನೂ ಕೈಯಲ್ಲಿರುವ ನೋಟುಗಳನ್ನ ನೋಡಿ, ಏನು ? ನನ್ನಿಂದೇ ನಾಗಬೇಕು ? ನನ್ನ ಕೈಯಲ್ಲಾಗುವ ಮಟ್ಟಿಗೂ ಸಹಾಯಮಾಡುವೆನು.” ಎಂದು ಹೇಳಿದಳು ಅವನು ಭೀತಿಯಿಂದ ನಡುಗುತ್ತ “ ನನ್ನನ್ನು ಮೊದಲು ಆವುದಾದರೊಂದು ಗುಪ್ತ ಸ್ಥಳ ದಲ್ಲಿರಿಸು ! ” ಎಂದಂದು ಅಂಗ ಲಾಚಿಕೊಳ್ಳುತ್ತಿರಲು, ಆವಾರಾಂಗನೆಯು ಅವನಿಗೆ ಧೈರ್ಯವನ್ನು ಹೇಳುತ್ತ ಬೇರೊಂದು ಚಿಕ್ಕ ಕೊಠಡಿಗೆ ಕರೆದುಕೊಂಡು ಹೋದಳು. ಅವನು ಸ್ವಲ್ಪ ಧೈರ್ಯವನ್ನು ತಳೆದು ತರುಣಿ ! ಇಲ್ಲಿ ಗಾರಾ ದರೂ ಪೋಲೀಸಿನವರು ಎರಬಹುದೆ ? ಆ ಪಿಶಾಚಸ್ತ ರೂಪನಾದ ಕಾಳಿ - He al L 1) (