ಪುಟ:ಕಾದಂಬರಿ ಸಂಗ್ರಹ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ, wwwwwwwwwwwwwwwwwwwwwwwwww.... wanawenen oman } 0 \ ತೆ ೨೪ ಚರನ ದೃಷ್ಟಿಗೆ ಬೀಳದಂತ ನನ್ನನ್ನು ಕಾಡಿ ಕಳುಹಿಸಲು ನಿನ್ನಿಂದ ಸಾಧ್ಯವೆ ? ಎಂದು ಕೇಳಲು ಅವಳು ಅಳಿ: ತೆ ? - ಪೋಲಿ ಸಿನವರಿಗೂ . ಕಳಚರಂದಿಗೂ ತಾವಿಷ್ಟು ಭಯಬೀಳ: ವಾಸು ? ವ್ಯಕ್ತಿ... ಅಯೋ ! ನಾನೇನು .> 7 ? ಆ ಇಳಿ ಚವನ ನನ್ನನ್ನು ಹಿಡಿದು ಲಾಕಪ್ಪಿನಲ್ಲಿ ಹಾಕಿ ಬಿ ಸಿ ಸಿ . ! ಗೆ ಇ ಜಿ ಹಿಂಸ ಯನ್ನು ನೆನೆಸಿಕೊಂಡರೆ ಆ ಕಾಳಿಕ" . " .ಡತಿ, ಹಲಸಿನ ಕಾಯನ್ನು ಕೊಳ್ಳುವಂತೆ ಜಿ ಓ - - - ವಾಗುತ್ತೆ ಎಂದನ್ನು ವಷ್ಟರಲ್ಲಿಯೇ ಅವಳು, ನಿಮ್ಮನ್ನವನ್ನು ಹಿಡಿದು ಲಾಕಪ್ಪ ಮಾಡಲು ಕಾರಣವೇನು ? ವ್ಯಕ್ತಿ:- ಹೇಳಿಬಿಡಲೋ ? ಇಗೊ ನಿಜವನ್ನು ಹೇಳಿಬಿಡು ತೇವೆ ! ನಾನು ನಿನ್ನೊಂದಿಗೆ ಸುಳ್ಳಾಗಲಾತಿ ! ನನ್ನನ್ನು ಕಾಪಾಡುವ ಭಾರ ನಿನ್ನದಾಗಿದೆ. ನೀನೇನು ಬೇಕಾದ ವಾಸು ! ನಾನು ವಿಲಾಸಿ ನಿಯ ಅಪಹರಣಕಾರಿಗಳ ಗುಂಪಿನವನು ! ನನ್ನ ಯಜಮಾನನು ಇನ್ನೊಬ್ಬನಿಗೆ ಅಯು ನೂರು ರೂಪಾಯಿ" * ವೆಚ್ಚ ಕೊಟ್ಟು ಇಲ್ಲಿನ ಸಂಗತಿಗಳನ್ನೂ ಪೋಲೀಸಿನವರ ಸನ್ನಾಹವನ್ನೂ ತಿಳಿದುಕೊಂಡು ಬರುವಂತೆ ನನ್ನನ್ನು ಕಳುಹಿಸಿದನು. ಪ್ರತಿ * ಎಳೆ ಚೆವಣನು ಹೇಗೋ ನನ್ನನ್ನು ಕಂಡುಹಿಡಿದು ಲಾಕಪ್ರವಾಡಿದನ, ಸಾಹಸದಿಂದ ತಪ್ಪಿಸಿ ಕಂಡು ಬರುತ್ತಿರಲು ದಾರಿಯಲ್ಲಿ ಇವರ ಭುಜಂಗನೂ ಸಹ ನನ್ನನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದ. ನಾನು ರ್ಇಾ ಸ್ಪೆಕ್ಟ್ರನ್ನು ರಿವಾಲ್ಪರಿಂದ ಸುಟ್ಟು ತಪ್ಪಿಸಿಕೊಂಡು ಬಂದ. ನಾಶಯದಲ್ಲಿ ಬಿದ್ದಿರು ತೇನೆ. ನನ್ನನ್ನು ಸುರಕ್ಷಿತವಾಗಿ ಕಾಪಾಪ... ಪವಾರ ನಿನ್ನದು ಎಂದು ಹೇಳಿದನು, ಆವಳು ಸ್ವಲ್ಪ ಕಾಲ ಆಲೋಚಿಸಿ, 16 ಜಂಗರಾಯನು ನಿಮ್ಮನ್ನು ಬಿಟ್ಟು ಬಿಟ್ಟನೇ ? ಎಂದು ಕೇಳಲು ೬ : ಅ... ಆ ಮರವನ್ನು ನೋಡುತ್ತಲೂ ಮುಖವನ್ನು ತಗ್ಗಿಸು = ", ನಿಟ್ಟುಸುರುಗಳನ್ನು ಬಿಡುತ್ತಲೂ ಹೆಚ್ಚಿಗೆ ಮಾತನಾಡಲು ಅಸಮ್ಮತಿಯನ್ನು ಸೂಚಿಸಿದನು. ಇವನ ರೀತಿಯನ್ನು ನೋಡಿ ಆ ವಾರಾಂಗನೆಯು ನಿಮಗೂ ಭುಜಂಗ

ರು ಈ ? " + S AY} } }