ಪುಟ:ಕಾದಂಬರಿ ಸಂಗ್ರಹ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ, | s, \ + 4 5 6 & " + " Y " +", { J k 1 LMW W Y\ n, why y y y YYYYY Y Y Y Y Y " »» MY YT ••• ಅವಳು:- * ಆಡಿ ! ಅದಕ್ಕಡ್ಡಿಯೇನು ? ತಾವು ಸರಸ ತಂತು ರಂದು ಮೊದಲೇ ಹೇಳಿದೆನಲ್ಲ ! ವ್ಯಕ್ತಿ;- ಈ ದಿವಸ ಕಾಳಚರನು ಇಲ್ಲಿಗೆ ಬರುವಸಂಭವ ವಿದೆಯೆಂದೂ ಹಾಗೆ ಬಂದರೆ ಅವನನ್ನು ಹಿಡಿದು ನಿರ್ನಾಮಮಾಡಲು ಪ್ರಯತ್ನಗಳು ಏರ್ಪಟ್ಟಿರುವುವೆಂದೂ ಕೇಳದೆನು. ದಿಟವೇ ? " ಅವಳು:- ಹೌದು ! ಎಲ್ಲವೂ ಸಿದ್ದವಾಗಿದೆ ! ಅವನು ಮಾತ್ರ ಬರಲಿಲ್ಲ !” ವ್ಯಕ್ತಿ;- ನಮ್ಮ ವರಾರಾದರೂ ಬಂದಿರುವರೋ ? ” ವೇತ್ಯೆ;-ಹೌದು ! ನಿಮ್ಮ ಮನೆ ಮತ್ತು ಖ ದುಸ್, ಇಬ್ಬರೂ ಬಂದಿರುತ್ತಾರೆ ! ೨೨ ವ್ಯಕ್ತಿ:- “ ಅವರಲ್ಲಿರುವರು ? " ಪೇ ಪೈ;- ಇಲ್ಲೇ ಇರುವರು, ತಾವೇನಾದರೂ ಅವರನ್ನು ಕಾಣ ಬೇಕಾಗಿರುವುದೆ ? " ವ್ಯಕ್ತಿ:- ಹೌದು ! ೨ ಮುಂದೆ ಒದಗಬಹುದಾಗಿರುವ ಗಲಭೆಗೆ ಮುಂಚೆಯೇ ನಾನು ಅವರೊಂದಿಗೆ ಮಾತನಾಡಿದರೆ ಚೆನ್ನಾಗಿತ್ತು ! ವಗೈ - ಅಗತ್ಯವಾಗಿ ಆಗಲಿ ! "ಎಂದಂದು ಅವರಿದ್ದ ಸ೪ ಕರೆದುಕೊಂಡು ಹೋಗಲು ಪ್ರಯತ್ನಿಸಲು, " ಓಹೋ ! ವಿನಾವನೆಯ 'ಲ್ಲಿದೆ ಅವರಿರುವದು ? ನಾನೇ ಮಾತನಾಡಿಕೊಂಡು ಬರುತ್ತೇನೆ. ಆ ಏಶಾಜ ಈಗ ಬಂದರೂ ಬರಬಹುದು. ” ಎಂದು ಹೇಳಿದನು. ವೇಶೈಯು “ ಸರಿ ! ಹಾಗಾದರೆ ನಾನು ಆ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ !” ಎಂದು ಹೇಳಿ, ಅವನನ್ನು ಅಲ್ಲಿಯೇಬಿಟ್ಟು, ಬೀದಿಯ ಕಡೆ ಒ೦ದಳು. ಆ ವೇಳಗೆ ಆರೋ ತನ್ನ ಮನೆಯ ಕಡೆ ಬರುತ್ತಿರುವದನ್ನು ಕಂಡು, ಕಾಳಿ ಚರಣನೇ ಇರಬಹುದೆಂದು ಆ ವೇಶೈಯು ಅತಿ ಸಂಭ್ರಮದಿಂದಿರಲು, ಅವಳನ್ನು ಸಮೀಪಿಸಿದ ವ್ಯಕ್ತಿಯ ಠಾಣೆಯಜಮಾನನಾಗಿದ್ದನು ! ವೇಶೈಯು ಅವನನ್ನು ಕಂಡು ಭೀತಳಾದಳು. ಒಳಗೆಹೋಗಬೇಕೆಂದು ಆಲೋ ಆಸಿದಳು. ಆದರೂ ಸ್ವಲ್ಪ ಧೈರ್ಯಗೊಂಡು ಅವನನ್ನು ವಿಸ್ಮಯದಿಂದ ಮಾತನಾಡಿಸಿದಳು. ಜಮಾದಾರನು ಅರಳಿದ ಕಣ್ಣುಳ್ಳವನಾಗಿ ಸ್ವಲ್ಪ