ಪುಟ:ಕಾದಂಬರಿ ಸಂಗ್ರಹ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಿಲಿನಿನಿ anarnannnnnnnnnnnnnnnnnnnnnnnnnnnnnnnnnnnnn ಮುಟ್ಟಿಯಾಗಿ ” ಇಷ್ಟು ಹೊತ್ತಿನವರಿಗೆ ಆರಿಗಾಗಿ ಆಯ್ದುಕೊಂಡಿರುವಿ ! ಇಷ್ಟು ಹೊತ್ತಿನಮೇಲೆ ಇಲ್ಲಿಗೆ ಬರಬೇಕಾದರೆ ಆರಾದರೂ ಪೋಕರಿ ಗಳಲ್ಲದೆ ಸಂಭಾವಿತರು ಬರುವಂತಿಲ್ಲ ! ಈಗ ಒಳಗಾರರಿರುತ್ತಾರೆ ? ಈಗತಾನೆ ರ್ಇಸೈಕರನ್ನು ಬಂದೂಕಿನಿಂದ ಹೊಡೆದ ಅಪರಾಧಿಯೊಬ್ಬನು ನಿನ್ನ ಮನೆಗೆ ಬಂದಂತ ವರ್ತಮಾನವನ್ನು ತಿಳಿದು ಬಂದಿರುತ್ತೇನೆ. ಈಗ ಅವನೆಲ್ಲಿ ? ತೋರಿಸು ! ! ! ಎಂದು ಆಜ್ಞಾಪಿಸಲು, ಆ ವೇಶೈಯು ಬಹು ಭೀತಳಾಗಿ ಗಡಗಡನೆ ನಡುಗು, " ಅಯ್ಯೋ ಆರೂ ಎಲ್ಲಿಲ್ಲ; ಆರೂ ಇಲ್ಲದಿರುವುದರಿಂದಲೇ ಪದ್ಧತಿಯ ಮೇರೆ ಇದುರುನೋಡು ತೇನೆ “ ಎಂದು ಮೊದಲಾಗಿ ಅಂಗಲಾಚಿಕೊಳ್ಳಲು, ಜಮಾದಾರನ್ನು ಅವಳ ಮಾತಿಗೆ ಮರುಗದೆ, ಸಂಜ್ಞೆಮಾಡಲು, ನಾಲ್ಕಾರು ಜನ ಪೋಲೀಸಿ ನವರು ಬಂದು ಸೇರಿದರು. ಜಮಾದಾರನು ಮನೆಯಿಂದ ಹೊರಹೊರ ಚಲು ಅರಿಗೂ ಅವಕಾಶವನ್ನು ಕೊಡಕೂಡದೆಂದು ಪೋಲಿಸಿನವರಿಗೆ ಆಜ್ಞೆ ಯನ್ನಿತ್ತು, ತಾನು ಮನೆಯ ಒಳಗೆ ಹೋದನು. ಈ ಗಲಭೆಯನ್ನು ಕಂಡು ನನ್ನ ಮುದ್ದು ಸ್' ಮತ್ತು ಆ ವ್ಯಕ್ತಿಯು ಇವರೆಲ್ಲರೂ ತಪ್ಪಿಸಿ ಕೊಳ್ಳಲು ಪ್ರಯತ್ನಿಸುವುದನ್ನು ಕಂಡು ಪೋಲಿಸಿನವರು ಮೇಲ್ವಿದ್ದು ಹಿಡಿಯುವಷ್ಟರಲ್ಲಿಯೇ ಆ ಪರಿಚಿತನು ತನ್ನೆದುರಾಳಿಯನ್ನು ಸರಿ ನಿಂದ ಹೊಡೆದು ತಪ್ಪಿಸಿಕೊಂಡೇ ಬಿಟ್ಟನು. - - ಇತಮ ಗುಚ್ಛ. - - L 1

ಕೆ

. LF. ಮ ಆದ ಮರುದಿನ ವಿಚಾರಣೆಯಲ್ಲಿ ಮನ್ನೂ ಒಬ್ಬ ಪ್ರಯಾಣಸ್ಥನಾಗಿ ಆ ಊರಿಗೆ ಬಂದಿದ್ದವನು, ತನ್ನ * 6 ಆಳು ಖದಿಸನೊಂದಿಗೆ ಅವಳ ಮನೆಯಲ್ಲಿ ಬಿದ್ದೆನೆಂತಲೂ, ಹಿಂದಿನ ರಾತ ಯ ಗಲಭೆಯಲ್ಲಿ ತಾನು ಹೆದರಿ ಓಡಿ . - - - > 5 2