ಪುಟ:ಕಾದಂಬರಿ ಸಂಗ್ರಹ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲಾಸಿನಿ 13. ವನ್ನು ಹಿಡಿದು ಸಮೀಪದ ಮರಗಳ ಗುಂಪಿನಲ್ಲಿ ಬೇರೇತರ ತೆಗೆದು ಕೊಂಡು ಹೋಗಿ ಉರುಳಿಸಿ ಇನ್ನೊಬ್ಬನನ್ನು ಹಿಡಿಯಲು ಹೇಗೆ ಬೇಕಂದಿರುವಷ್ಟರಲ್ಲಿ ಆ ಕಡೆ ಮಳೆ ಬರುತ್ತಿದ್ದಂತೆ ಕಂಡುಬರಲು, ನಿಬಿಡವಾಗಿಡ್ಡ ಪೊದೆಗಳ ಮರೆಯಲ್ಲಿ ಅವಿತು೦ಡನು. - ಆ ಕಡೆ ಎರಡು ವ್ಯಕ್ತಿಗಳು ಬರುತ್ತಿದ್ದುವು. ಆ ವ್ಯಕ್ತಿಗಳು ಅಲ್ಲಿದೆ. ಪ್ರಜ್ಞೆ ತಪ್ಪಿ ಬಿದ್ದು ಮನಸ್ಸಿತಾಗಿ ವಾತನಾಡಿಕೊಳ್ತಿ ದ್ದ ಮನ್ನು ನನ್ನ ಈಡ, ಭಯಚಕಿತರಾದರು. ಆ ವನ ಮಾತನಾಡುವುದನ್ನು ನಿಲ್ಲಿಸಬೇಕೆಂದು ಪ್ರಯತ್ನ ಇಟ್ಟರು, ಪ್ರಾಣಿ: ಓವ 'ಒಪ್ಪಲವಾಯಿತು. ಅವನನ್ನು ಹಾಗೆಯೇ ಬಿಟ್ಟು ಹೋಗುವವರೆ ಜೈನಟ.ಇಷ್ಟವಾದುದ ರಿಂದ ಏನೇನು ಮಾತನಾಡುವನೋ ! ಆದದಿಂದ ಅವನನ್ನು ತಿಂದ ಸಾಗಿಸಿಕೊಂಡು ಹೋಗುವುದೇ ಮೇಲೆಂದು ಆಲೋಚಿಸಿ ಇಟ್ಟರೂ ಅವನನ್ನು ಸಾಹಸದಿಂದ ಎತ್ತಿಕೊಂಡು ಹೊಟರು. ಪೊದೆಗಳ ಮರೆಯಲ್ಲಿದ್ದ ವ್ಯಕ್ತಿಯು ಅವರನ್ನೇ ಹಿಂಬಾಲಿಸಿತು. ಹತ್ತೆಹತ್ತಿರ ಎರಡು ಮೈಲಿಗಳಷ್ಟು ದೂರ ಹೋಗಿ ಸಾದದಲ್ಲಿ ನೋಟಕರ ದೃಷ್ಟಿಗೆ ಭಯಂಕರ ಕಾನನವೆಂದು ವ್ಯಕ್ತವಾಗುತ್ತಿದ್ದ ಗಿರ ವರ ಪೊದೆಗಳ ಮಧ್ಯದಲ್ಲಿದ್ದ ಒಂದು ಮರುಳು ಮನೆಯನ್ನು ಪ್ರವೇ ಶಿಸಿ ಮುನ್ನುವನ್ನು ಒಂದು ಕಡೆ ಮಲಗಿಸಿದರು. ಆವರಿಬ್ಬನು, “ ಸಾಕಪ್ಪಾ ! ಈ ಕಣಚಾಕರಿ : ಧೈರ್ಯವಾಗಿ ಕಣ್ಣೆಳಕಿನ ಹೊತ್ತಿನಲ್ಲಿ ಸಸಿ ದೂರ ತಿರುಗಾಡಿಕೊಂಡು ಬರೋ ವೆಂದರೂ ಮಾರ್ಗವಿಲ್ಲ ! ! ಬೆಟ್ಟೆ ಹೆಜ್ಜೆಗೂ ಭಯ ! ! ! ಸಾಲದುದಕ್ಕೆ ಇದೊಂದವಸ್ಥೆ ! ಸಾಕೆ !! ನಮ್ಮಪ್ಪನಾಣೆಗೂ, ಭಗವಾಕ್ಷಿಯಾ ಗಿಯೂ, ಈ ವೇಳೆಗೆ ಈ ತೊಂದರೆ ಖಿಂದ ಕಳೆದು ಉಳಿದರೆ ಈ ಕಟ್ಟ ಕೆಲಸಕ್ಕಿಂತಲೂ ಕಷ್ಟಪಟ್ಟು ಕಲಿಯಿಂದ ಫೆ.೧ಷ್ಟೇಡು ನೋಡಿKಳ್ಳು ವುದು ಸಹಸ್ರಪಾಲ ಮೇಲಪ್ಪ ! ” ಎಂದಂದರ್ಸ ಎರಡನೆಯವನು :- ಅಹಹ ! ಎಂತಹ ದಿ: ರ ! ! ಏನು ವಿವೇಚನಾ ಶಕ್ತಿ ! ನಿನ್ನಂತಹ ಕೆಲವರನ್ನು ಇಟ್ಟಳೆ ಇ೦ಡು ಈ ನಿ ಗಂವ ಮಾಡಿ ದರೆ ಸಮಯದಲ್ಲಿ ಒಳ್ಳೇ ಸಪಾವತಿ ಮಾಡುತ್ತೀರಿ ” ಎಂದಂ ತನು. 2

$ ೪ ||