ಪುಟ:ಕಾದಂಬರಿ ಸಂಗ್ರಹ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ. ನೆಲದಲ್ಲಿ ಬಿದ್ದುಬಿಟ್ಟನು. ಆ ಸಮಯದಲ್ಲಿ ವಿದ್ಯುದಾಭಾತದಂತೆ ಒಂದು ಮುಪ್ಪಿ ಪ್ರಹಾರವು ಕಾಳಿಚರಣನ ತಲೆಗೆ ಸಂದಿತು !! Fu೪ ಚರನು ತರಹರಿಸಲಾರದೆ ಭೂಗತನಾದನು !!! = = = = ಏಕಾದಶ ಗುಚ್ಛ. tv NRety S !, " - --

  •  :

Milita,

  • *

4

” !

F ! !

|| ' hd 1 ? | G W * ady 4, | ಕಾ , ಆಚರಣನಿಗೆ ಪ್ರಜ್ಞೆಯು೦ಟಾಯಿತು. ಆದ

  • ರೇನು ? ಸಹಾಯ ರಹಿತವಾಗಿ ಕೈ ಕಾಲು ಬಂಧಿ

ಸಲ್ಪಟ್ಟವನಾಗಿ ಬಿದ್ದಿರುವ ಈ ಚರಣಸಿಗೆ ಏನುತಾನೆ ಮಾಡಲು ಸಾಧ್ಯ ? ಪ್ರಜ್ಞೆಯುಂಟಾದಾಗ ತನ್ನ ಆ ಶೋಚನೀಯವಾದ ದುಃಸ್ಥಿತಿಗೆ ಏನಾದರೂ ಒಂದು ಪ್ರತಿ೯ರವನ್ನು ಸಹ ಮಾಡಿಕೊಳ್ಳಲನುಕೂಲವಿಲ್ಲದಂತೆ ಅವನ ವಿರೋಧಿಗಳು ಅಲ್ಲಿಯೇ ಮಾತನಾಡುತ್ತಾ ಕುಳಿತಿರುವದನ್ನು ನೋಡಿದನು ! ಆಗ ತಾಸು ೩ ಜ್ಞಾ ಹೀನನಂತೆ ಇನ್ನೂ ಸ್ವಲ್ಪಕಾಲ ಬಿದ್ದಿದ್ದು ಅವರ ಸಂಭಾಷಣೆಯ ಸಂಗತಿಗಳನ್ನು ತಿಳಿದು ಮುಂದೆ ತನ್ನ ಸಾಹಸವನ್ನೆಲ್ಲಾ ಯೋಗಿಸ ಅನುಕೂಲವು ದೊರೆತರೆ ಆ ರೀತಿಯಲ್ಲಿ ಆಚರಿಸಲು ಸಿ ರಜೆನಾಗಿ ಹಾಗೆಯೇ ಬಿದ್ದುಕೊಂಡು ಪ್ರಜ್ಞಾಹೀನನಂತೆ ನಟಿಸುತ್ತಿದ್ದನು. ಕಳಚರನು ಬಿದ್ದಿದ್ದ ಮರ. ಈ ಮನೆಯಲ್ಲಿಯೇ ಸೃ ಕಾಲಕ್ಕೆ ಹಿಂದೆ ಅವನೊಂದಿಗೆ ಹೋರಾಡಿ ಗತರ್ಪಣ ವಾಗಿ ಬಿಟ್ಟಿದ್ದ ವ ವಿನ ಶವದ ಸಮೀಪದಲ್ಲಿ ಮರು ವ್ಯಕ್ತಿಗಳು ಕುಳಿತಿದ್ದವು. ಅವರ ಶ್ರೀರ್ವರು ಕಳಚರಂನಿಂದ ಬಂಧಿಸಲ್ಪಟ್ಟಿದ್ದವರು. ಮತ್ತೊಬ್ಬನು ನೂತನ ! ಆ ನೂತನ ವ್ಯಕ್ತಿಯು, “ ಇಂದಿಗೆ ನಮ್ಮ ಕೆಲಸವು ಬಹಳ ಮಟ್ಟಿಗೆ ಸಾಧ್ಯವಾಯಿತು " ಆರ ಭಯದಿಂದ ನನ್ನ ಮನವು ಪ್ರತಿ ಕ್ಷಣದಲ್ಲಿಯೂ ಪರಿತಪಿಸುತ್ತಿತ್ತೂ ಆ ಕಾಳಚರಂನ ಪುಣವು ಇಂದು ನಮ್ಮ ಧೀನ ! ನಾನು ಇನ್ನಾರಿಗೂ ಭಯಪಡುವಂತಿಲ್ಲ !! ನನ್ನನ್ನು