ವಿಷಯಕ್ಕೆ ಹೋಗು

ಪುಟ:ಕಾನನ ಮಾರ್ಚ್ 2011.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಂಠಪ್ಪನಕೆರೆಂರು ಬಳಿ೦ತು ಹಾವುಬಂಡೆ ಸಾಲಿನಲ್ಲಿ ಆಳೆತ್ತರದ ಕಲ್ಲು ಸಂದಿಯಲ್ಲಿ ದಿನಕ್ಕೊಂದಂತೆ 6 ಮೊಟ್ಟೆ ಇಟ್ಟು, ಮೊದಲನೇ ವಟ್ಟೆ ಇಟ್ಟ ದಿನದಿಂದಲೇ ತಾಯಿ ಹಕ್ಕಿ ಕಾವು ಕೊಡಲು ಶುರು ಮಾಡಿದ್ದರಿಂದ, 16 ದಿನದ ನಂತರ ದಿನಕ್ಕೊಂದರಂತೆ 6 ಮರಿ ಬಂದವು. ಗಂಡು ಮತ್ತು ಹೆಣ್ಣು ಹಕ್ಕಿ ಎರಡೂ ಸೇರಿ ನಿರಂತರವಾಗಿ ಆ ಬಕಾಸುರ ಮರಿಗಳಿಗೆ ಕುಟುಕು ತಿನ್ನಿಸುವ ಪರಿ ಹಾಗು ಅವು ತಿನ್ನುವ ವಿಧಾನವೇ ವಿಸ್ಮಂಡು! ನಾವು ರೇಷನ್ ಅಂಗಡಿಯಲ್ಲಿ ಅಕ್ಕಿ ಪಡೆಯಲು ಸಾಲಿನಲ್ಲಿ ನಿಲ್ಲುವಂತೆ, ಒಂದೊಂದೇ ಹಕ್ಕಿಮರಿಯು ಗೂಡಿನ ಬಾಗಿಲಲ್ಲಿ ಸರತಿಸಾಲು ನಿಲ್ಲುತ್ತವೆ. ಪೋಷಕ ಹಕ್ಕಿಗಳಿಂದ ತಿಂಡಿ ತಿಂದ ಮರಿ, ತನ್ನ ಹಿಂದಿನ ಮರಿಗೆ ಜಾಗ ಕೊಟ್ಟು, ಸರ ತಿಂದು ಕೊನೆಯಲ್ಲಿ ಬಂದು ನಿಲ್ಲುತ್ತದೆ. ಈ ಸರತಿಂರು ಚಕ್ರ ಹೀಗೆ ಮುಂದುವರಿಯುತ್ತದೆ... ಒಂದು ತಿಂಗಳ ವರಿಗೂ!. ಸಗಣಿ ತಪ್ಪೆಯಲ್ಲಿರುವ ಹುಳುಗಳನ್ನು ಕೆದಕಿ ಹಿಡಿದು, ನೆಲದಾಳದಲ್ಲಿ ಅಡಗಿ ಕುಳಿತಿರುವ ಲಾರ್ವಗಳನ್ನು ತನ್ನ ಚೂಪಾದ ಕೊಕ್ಕಿನಿಂದ ಕುಕ್ಕಿ ಹಿಡಿದರೆ, ಮತ್ತೆ ಕೆಲವು ಬಾರಿ ಹುಲ್ಲಿನಲ್ಲಿ ಜಿಗಿಯುವ ಸಕಲ ಮಿಡತೆಗಳನ್ನ ಹಾಗು ಜೇಡಗಳನ್ನೂ ಸಹ ತನ್ನ ಮಕ್ಕಳ ತಿಂಡಿ ಎನಗೆ ಸೇರಿಸಿ ಮಕ್ಕಳನ್ನು ಸಾಕುತ್ತವೆ. ಏನೇ ಹಾಗಲಿ, ಅರ್ಧ ಚಂದ್ರನಂತೆ ಹರಳಿದ ತಲೆಂದು ಮೇಲಿನ ಜುಟ್ಟಿನ ಪುಕ್ಕದ ತು ದಿಂಡು ಕಪ್ಪುಭಾಗವು, ಪಿಬನೆಚಿಂತು ಗೋಲ್ಡನ್ ಸ್ಟ್ರಲ್ ನೆನಪಿಸಿದರೆ ತಪ್ಪಿಲ್ಲಾ! o wca Common Hoopoe ಚಂದ್ರಮುಕು UDUPCL