ಪುಟ:ಕಾವ್ಯಸಾರಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ರ್ಪಿನಮುದೃನ್ಮಂಡಲಾಗ್ರ ಕಲೆ ಫನಸದವಿಭೆಯಂ ಪೆರ್ಚಿಸು | ರ್ಪಿನನೆಳ್ಳಂಬೆತ್ತುದಾತ್ತಂಬೆಳಗುಗೆ ಜಗನುಂ *ಗೂಪಮಾರ್ತಂಡದೆವಂ। ಅರಿವ ಕರರ್ದೈಮುಲ್ಲಸದಹೀನಾ೦೦ಕೃತಂ ಮೂರ್ತಿ ಸಾ | ಕ್ಷೌರಸೇಂ ನಿಹವಿದ್ದೇ ವಿಶ್ವವಿನುತಂ ಪಾದಂ ಸದಾಪ್ರಿಯಂ | ವರದಾನೋ ತಭದ್ರಲಕ್ಷಣtಗುಣಂ ಪದ್ಮಾನುಷಂಗಿತ್ಸಮಾ | ಗಿರೆ ಸಂಪಚ್ಚರಿಯಾದ ದೇವಗಣಪಂ ರಕ್ಷಕ್ಕೆ ಭೂಚಕ್ರಮಂ | ೫ ( ಜಗನ್ನಾಥವಿಜಯಂ ). ಶ್ರೀಪಾದದ್ವಿತಯಪ್ರದಕ್ಷಿಣಕೃತಿವ್ಯಾಸಕ್ಕಗೀರ್ವಾಣಕಾಂ | ತಾಪಂಗಪ್ರತಿಬಿಂಬಕೊಟಘಟಿತಸ್ಕರಸ್ಥಲೇಂದಿವರ | ಶ್ರೀಪೂಣ೯೦ ಹಿಮವನ್ನಗೆ೦ದ್ರನ ರೆ ಕಣ್ಣಿಂಟಾದ ಚಾಂದ್ರಪ್ರಭಂ | ರೂಪಂ ದಿವಟೊಮರುನ್ನ ದಿಯಿನೆಮ್ಮೇಳೆ ಮಾಖ್ಯ ನೈರ್ಮಲ್ಬಮಂ ೬ ( ಚಂದ್ರಪ್ರಭಪುರಾಣಂ ) ಶ್ರೀಪಾದಾಕ್ರಾಂತಿಕಂ ಪರಮಹಿಮಕರಂ ನೂತನಕ್ಷತ್ರಕಾಂತಂ | ತಾಪಧಾಂತಾಪನೋದಕ್ಷ ಮನಮೃತಕಲಾವಲ್ಲಭಂ ವಿಶ್ವವಿದ್ಯಾ || ಕೂಪಾರೋಟೀವಚ್ಛವಾತೃಕನತನುಕೃತಸಂತಸಬ್ಬೇ ತ್ರಿಲೋಕೀ | ದೀಪಂ ತಳ್ಸುಗಸ್ಸನ್ಮತಿಕುಮುದಿನಿಯಂ ನೇಮಿಚಂದ್ರ ಜಿನೇಂದ್ರ ೭ ( ಕವಿಕುಂಜರಲೀಲಾವತಿ ) ಶ್ರೀಭಾಸ್ಸದ್ಧಿಂಬವೆಂಬಂತುದಯನಿ ದಶಧರ್ಮಕೃಡಪರ್ತದ ತೇಜೋ ! ಭಾಭಾಸದ್ಧರ್ಮಚಕ್ರ ಸಮನಿಸಿ ಸುಮನೋಧರ್ಮನಂ ಧರ್ಮನಂ ಧಾ| ಶ್ರೀಭಾಗಂ ಜಾನಿ ಚಾಳಿ ಚತುರತೆಯಿಂ ಗೆಲ್ಲ ಕೈನಲಕ್ಷ್ಮಿ | ಲಾಭಾಯತ್ತಾತ್ಮಧರ್ಮ೦ ಸುಪುಗ ಸತತಂ ಧರ್ಮಮಂ ಧರ್ಮನಾಥಂ [v ಇದಿರೊಳೆ ನಿಂದಿರ್ದೊಡಂಗಕ್ಕಡರೆ ತೊಡೆದ ಬಾವನ್ನದಂತಾವಗಂ ನೋ। ಡಿದ ಕಣ್ಣಳ್ಳಟ್ಟ ತೆಳ್ಯಪ್ಪರದ ಸಲಗೆಯಂತBo ಕೂಡ ಕೊಂಡಾ |

  • , ಶ್ರೀಜಗನ್ನಾಥದೇವ, ↑ , ಪದಂ, , ತಾಕುಂತ,